ಗುರುವಾರ, 3 ಜುಲೈ 2025
×
ADVERTISEMENT

Kagiso Rabada

ADVERTISEMENT

WTC Final: ವೇಗಿಗಳದ್ದೇ ದರಬಾರು; ಕಮಿನ್ಸ್‌ ಪಡೆಗೆ ಗೆಲುವಿನ ಕನವರಿಕೆ

WTC Final Live: ಆಸ್ಟ್ರೇಲಿಯಾ ನಾಯಕ ಪ್ಯಾಟ್‌ ಕಮಿನ್ಸ್‌ ದಾಳಿ ಎದುರು ನಿರುತ್ತರವಾದ ದಕ್ಷಿಣ ಆಫ್ರಿಕಾ ತಂಡ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಟೂರ್ನಿಯ ಫೈನಲ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕೇವಲ 138 ರನ್‌ ಗಳಿಸಿ ಆಲೌಟ್‌ ಆಗಿದೆ.
Last Updated 12 ಜೂನ್ 2025, 20:13 IST
WTC Final: ವೇಗಿಗಳದ್ದೇ ದರಬಾರು; ಕಮಿನ್ಸ್‌ ಪಡೆಗೆ ಗೆಲುವಿನ ಕನವರಿಕೆ

IPL 2025: ಸ್ವದೇಶಕ್ಕೆ ಮರಳಿದ ರಬಾಡ

ಗುಜರಾತ್ ಟೈಟನ್ಸ್ ತಂಡದ ವೇಗದ ಬೌಲರ್ ಕಗಿಸೊ ರಬಾಡ ತಮ್ಮ ತವರು ದಕ್ಷಿಣ ಆಫ್ರಿಕಾಕ್ಕೆ ಮರಳಿದರು. ವೈಯಕ್ತಿಕ ಕಾರಣಗಳಿಂದಾಗಿ ಅವರು ಸ್ವದೇಶಕ್ಕೆ ತೆರಳಿದ್ದಾರೆ.
Last Updated 3 ಏಪ್ರಿಲ್ 2025, 13:47 IST
IPL 2025: ಸ್ವದೇಶಕ್ಕೆ ಮರಳಿದ ರಬಾಡ

ICC Rankings | ಬೂಮ್ರಾಗೆ ಅಗ್ರಸ್ಥಾನ ನಷ್ಟ, ರಬಾಡ ನಂ.1; ಕೊಹ್ಲಿಗೂ ಹಿನ್ನಡೆ

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ಬೌಲರ್‌ಗಳ ತಾಜಾ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತದ ಜಸ್‌ಪ್ರೀತ್ ಬೂಮ್ರಾ ಅವರನ್ನು ಹಿಂದಿಕ್ಕಿರುವ ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ಅಗ್ರಸ್ಥಾನ ಅಲಂಕರಿಸಿದ್ದಾರೆ.
Last Updated 30 ಅಕ್ಟೋಬರ್ 2024, 10:08 IST
ICC Rankings | ಬೂಮ್ರಾಗೆ ಅಗ್ರಸ್ಥಾನ ನಷ್ಟ, ರಬಾಡ ನಂ.1; ಕೊಹ್ಲಿಗೂ ಹಿನ್ನಡೆ

ಐಪಿಎಲ್ ವೇಳೆ ಗಾಯ; ಭಾರತದಿಂದ ದಕ್ಷಿಣ ಆಫ್ರಿಕಾಗೆ ವಾಪಸ್ ಆದ ಕಗಿಸೊ ರಬಾಡ

ಐಪಿಎಲ್‌ ಟಿ20 ಕ್ರಿಕೆಟ್‌ ಟೂರ್ನಿ ವೇಳೆ ಗಾಯಗೊಂಡಿರುವ ವೇಗದ ಬೌಲರ್‌ ಕಗಿಸೊ ರಬಾಡ ಭಾರತದಿಂದ ಮರಳಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ (ಸಿಎಸ್‌ಎ) ಬುಧವಾರ ತಿಳಿಸಿದೆ.
Last Updated 15 ಮೇ 2024, 10:44 IST
ಐಪಿಎಲ್ ವೇಳೆ ಗಾಯ; ಭಾರತದಿಂದ ದಕ್ಷಿಣ ಆಫ್ರಿಕಾಗೆ ವಾಪಸ್ ಆದ ಕಗಿಸೊ ರಬಾಡ

ವಿಡಿಯೊ: ಒಂದು ಕೈಯಲ್ಲಿ ಅದ್ಭುತ ಕ್ಯಾಚ್ ಹಿಡಿದ ಸೌಥಿ, ಕಗಿಸೊ ರಬಾಡ ಔಟ್!

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ವೇಗದ ಬೌಲರ್ ಟಿಮ್ ಸೌಥಿ ಅದ್ಭುತ ಕ್ಯಾಚ್‌ ಹಿಡಿಯುವ ಮೂಲಕ ಗಮನ ಸೆಳೆದಿದ್ದಾರೆ.
Last Updated 2 ಏಪ್ರಿಲ್ 2022, 9:29 IST
ವಿಡಿಯೊ: ಒಂದು ಕೈಯಲ್ಲಿ ಅದ್ಭುತ ಕ್ಯಾಚ್ ಹಿಡಿದ ಸೌಥಿ, ಕಗಿಸೊ ರಬಾಡ ಔಟ್!

ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಕಗಿಸೊ ರಬಾಡ 'ಹ್ಯಾಟ್ರಿಕ್' ಸಾಧನೆ

ದಕ್ಷಿಣ ಆಫ್ರಿಕಾದ ಬಲಗೈ ವೇಗದ ಬೌಲರ್ ಕಗಿಸೊ ರಬಾಡ, ಏಕದಿನ ಹಾಗೂ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 'ಹ್ಯಾಟ್ರಿಕ್' ವಿಕೆಟ್ ಸಾಧನೆ ಮಾಡಿದ ಹಿರಿಮೆಗೆ ಭಾಜನರಾಗಿದ್ದಾರೆ.
Last Updated 7 ನವೆಂಬರ್ 2021, 12:40 IST
ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಕಗಿಸೊ ರಬಾಡ 'ಹ್ಯಾಟ್ರಿಕ್' ಸಾಧನೆ

T20 WC: ಗೆದ್ದು ಸೋತ ದ.ಆಫ್ರಿಕಾ; ಇಂಗ್ಲೆಂಡ್, ಆಸೀಸ್ ಸೆಮಿಫೈನಲ್‌ಗೆ ಲಗ್ಗೆ

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಶನಿವಾರ ನಡೆದ ಸೂಪರ್-12 ಹಂತದ ಒಂದನೇ ಗುಂಪಿನ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ 10 ರನ್ ಅಂತರದ ರೋಚಕ ಗೆಲುವು ದಾಖಲಿಸಿರುವ ಹೊರತಾಗಿಯೂ ಸೆಮಿಫೈನಲ್‌ಗೆ ಪ್ರವೇಶಿಸುವಲ್ಲಿ ವಿಫಲವಾಗಿದೆ.
Last Updated 6 ನವೆಂಬರ್ 2021, 18:05 IST
T20 WC: ಗೆದ್ದು ಸೋತ ದ.ಆಫ್ರಿಕಾ; ಇಂಗ್ಲೆಂಡ್, ಆಸೀಸ್ ಸೆಮಿಫೈನಲ್‌ಗೆ ಲಗ್ಗೆ
ADVERTISEMENT

T20 WC: ಮಿಲ್ಲರ್ 'ಕಿಲ್ಲರ್'; ಲಂಕಾ ಮಣಿಸಿದ ದ.ಆಫ್ರಿಕಾ

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಶನಿವಾರ ನಡೆದ ಸೂಪರ್-12 ಹಂತದ ಒಂದನೇ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾ ನಾಲ್ಕು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಲಂಕಾ ಸ್ಪಿನ್ನರ್ವನಿಂದು ಹಸರಂಗ 'ಹ್ಯಾಟ್ರಿಕ್' ವಿಕೆಟ್ ಸಾಧನೆಯು ವ್ಯರ್ಥವೆನಿಸಿದೆ.
Last Updated 30 ಅಕ್ಟೋಬರ್ 2021, 17:31 IST
T20 WC: ಮಿಲ್ಲರ್ 'ಕಿಲ್ಲರ್'; ಲಂಕಾ ಮಣಿಸಿದ ದ.ಆಫ್ರಿಕಾ

IPL-2020 | ಬೂಮ್ರಾ vs ರಬಾಡ: ಪರ್ಪಲ್ ಕ್ಯಾಪ್‌ಗಾಗಿ ಪೈಪೋಟಿ

ಐಪಿಎಲ್‌–2020 ಟೂರ್ನಿಯ ಫೈನಲ್‌ ಪಂದ್ಯವು ಇಂದು ದುಬೈನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಿದರೆ, ಈ ತಂಡಗಳ ಪ್ರಮುಖ ವೇಗಿಗಳಾದ ಜಸ್‌ಪ್ರೀತ್‌ ಬೂಮ್ರಾ ಮತ್ತು ಕಗಿಸೊ ರಬಾಡ ನಡುವೆ ಪರ್ಪಲ್‌ ಕ್ಯಾಪ್‌ಗಾಗಿ ಪೈಪೋಟಿ ನಡೆಯಲಿದೆ. ಟೂರ್ನಿಯಲ್ಲಿ ಇದುವರೆಗೆ 16 ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ಡೆಲ್ಲಿ ವೇಗಿ ರಬಾಡ 8.23ರ ಸರಾಸರಿಯಲ್ಲಿ ರನ್‌ ಬಿಟ್ಟುಕೊಟ್ಟು ಒಟ್ಟು 29 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಆ ಮೂಲಕ ಹೆಚ್ಚು ವಿಕೆಟ್‌ ಪಡೆದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿರುವ ಮುಂಬೈ ವೇಗಿ ಬೂಮ್ರಾ 14 ಪಂದ್ಯಗಳಿಂದ ಕೇವಲ 6.71 ಸರಾಸರಿಯಲ್ಲಿ ರನ್‌ ನೀಡಿ 27 ವಿಕೆಟ್‌ಗಳನ್ನು ಉರುಳಿಸಿದ್ದಾರೆ.
Last Updated 10 ನವೆಂಬರ್ 2020, 15:02 IST
IPL-2020 | ಬೂಮ್ರಾ vs ರಬಾಡ: ಪರ್ಪಲ್ ಕ್ಯಾಪ್‌ಗಾಗಿ ಪೈಪೋಟಿ

ರಬಾಡ ಮೇಲೆ ಮಂಡೇಲಾ ಪ್ರಭಾವ

‘ಕ್ರಿಕೆಟ್‌ ನನಗೊಂದು ಸಾಮಾಜಿಕ ಜವಾಬ್ದಾರಿ ನೀಡುತ್ತದೆ. ಸೂಕ್ತ ಕಾರಣಗಳಿಗಾಗಿ ಹೋರಾಟ ನಡೆಸಬೇಕು ಎಂಬುದನ್ನು ನೆನಪಿಸುತ್ತದೆ. ಬಹಳಷ್ಟು ಜನರು ನನ್ನನ್ನು ಒಬ್ಬ ಉತ್ತಮ ಕ್ರೀಡಾಪಟುವಾಗಿ ಕಾಣುತ್ತಾರೆ. ಆದರೆ ನಾನೂ ಎಲ್ಲರಂತೆ ಜನಸಾಮಾನ್ಯ ಅಷ್ಟೇ’ ಎಂಬುದು ಹಮ್ಮುಬಿಮ್ಮಿಲ್ಲದ ರಬಾಡ ಮಾತು.
Last Updated 28 ಅಕ್ಟೋಬರ್ 2020, 19:30 IST
ರಬಾಡ ಮೇಲೆ ಮಂಡೇಲಾ ಪ್ರಭಾವ
ADVERTISEMENT
ADVERTISEMENT
ADVERTISEMENT