ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kailash Mansarovar

ADVERTISEMENT

ಘಾಜಿಯಾಬಾದ್‌: ‘ಕೈಲಾಸ ಮಾನಸ ಸರೋವರ ಭವನ’ಉದ್ಘಾಟನೆ

ಘಾಜಿಯಾಬಾದ್‌ನ ಇಂದಿರಾಪುರ ‌‍ಪ್ರದೇಶದಲ್ಲಿ ₹132 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ‘ಕೈಲಾಶ್‌ ಮಾನಸರೋವರ ಭವನ‘ವನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ಉದ್ಘಾಟಿಸಿದ್ದಾರೆ.
Last Updated 13 ಡಿಸೆಂಬರ್ 2020, 6:45 IST
ಘಾಜಿಯಾಬಾದ್‌: ‘ಕೈಲಾಸ ಮಾನಸ ಸರೋವರ ಭವನ’ಉದ್ಘಾಟನೆ

‘ಸಡಕ್ 2’ ಚಿತ್ರದ ಪೋಸ್ಟರ್ ಬಿಡುಗಡೆ: ಟ್ರೋಲ್‌ ಮೂಲಕ ಸಿನಿಮಾ ಬಹಿಷ್ಕಾರದ ಬೆದರಿಕೆ

ಮಹೇಶ್ ಭಟ್ ನಿರ್ದೇಶನದ ಆಲಿಯಾ ಭಟ್ ಅಭಿಯನದ ಸಡಕ್ 2 ಚಿತ್ರದ ‍ಪೋಸ್ಟರ್‌ ಅನ್ನು ಬಿಡುಗಡೆ ಮಾಡಲಾಗಿದೆ.
Last Updated 30 ಜೂನ್ 2020, 8:28 IST
‘ಸಡಕ್ 2’ ಚಿತ್ರದ ಪೋಸ್ಟರ್ ಬಿಡುಗಡೆ: ಟ್ರೋಲ್‌ ಮೂಲಕ ಸಿನಿಮಾ ಬಹಿಷ್ಕಾರದ ಬೆದರಿಕೆ

ಪಾರಂಪರಿಕ ತಾಣಗಳ ಪಟ್ಟಿಗೆ ಕೈಲಾಸ ಮಾನಸಸರೋವರ?

ಕೈಲಾಸ ಮಾನಸಸರೋವರದ ಭಾರತದ ಕಡೆಗಿನ ಭಾಗವನ್ನು ವಿಶ್ವಪಾರಂಪರಿಕ ತಾಣಗಳ ಸಂಭಾವ್ಯ ಪಟ್ಟಿಯಲ್ಲಿ ಸೇರಿಸಲು ಯುನೆಸ್ಕೊ ಮುಂದಾಗಿದೆ ಎಂದು ಸಂಸ್ಕೃತಿ ಸಚಿವಾಲಯ ಭಾನುವಾರ ಹೇಳಿದೆ.
Last Updated 19 ಮೇ 2019, 19:35 IST
ಪಾರಂಪರಿಕ ತಾಣಗಳ ಪಟ್ಟಿಗೆ ಕೈಲಾಸ ಮಾನಸಸರೋವರ?

ಮಾನಸ ಸರೋವರದ ಪ್ರಶಾಂತತೆಯಲಿ ರಾಹುಲ್‌ ತಲ್ಲೀನ

ಕೈಲಾಸಮಾನಸ ಸರೋವರದ ಪ್ರಶಾಂತ ವಾತಾವರಣದ ಅನುಭವ ಪಡೆದಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಪುಣ್ಯ ಕ್ಷೇತ್ರದಲ್ಲಿ ಹಗೆತನವಿಲ್ಲ ಎಂದು ಬಣ್ಣಿಸಿದ್ದಾರೆ.
Last Updated 5 ಸೆಪ್ಟೆಂಬರ್ 2018, 9:38 IST
ಮಾನಸ ಸರೋವರದ ಪ್ರಶಾಂತತೆಯಲಿ ರಾಹುಲ್‌ ತಲ್ಲೀನ

ಹೆಲಿಕಾಪ್ಟರ್‌ನಲ್ಲಿ 115 ಕೈಲಾಸ ಮಾನಸಸರೋವರ ಯಾತ್ರಿಗಳ ಸ್ಥಳಾಂತರ

ಹವಾಮಾನ ವ್ಯತ್ಯಯದಿಂದಾಗಿ ಉತ್ತರಾಖಂಡದ ಗುಂಜ್‌ನಲ್ಲಿ ಬೀಡುಬಿಟ್ಟಿದ್ದ ಕೈಲಾಸ ಮಾನಸಸರೋವರ ಯಾತ್ರಾರ್ಥಿಗಳನ್ನು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ಪಿಥೌರ್‌ಗಡಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸುಷ್ಮಾ ಸ್ವಾರಾಜ್‌ ಅವರು ಟ್ವೀಟ್‌ ಮಾಡಿದ್ದಾರೆ.
Last Updated 24 ಜುಲೈ 2018, 13:24 IST
ಹೆಲಿಕಾಪ್ಟರ್‌ನಲ್ಲಿ 115 ಕೈಲಾಸ ಮಾನಸಸರೋವರ ಯಾತ್ರಿಗಳ ಸ್ಥಳಾಂತರ
ADVERTISEMENT
ADVERTISEMENT
ADVERTISEMENT
ADVERTISEMENT