ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರಂಪರಿಕ ತಾಣಗಳ ಪಟ್ಟಿಗೆ ಕೈಲಾಸ ಮಾನಸಸರೋವರ?

Last Updated 19 ಮೇ 2019, 19:35 IST
ಅಕ್ಷರ ಗಾತ್ರ

ನವದೆಹಲಿ: ಕೈಲಾಸ ಮಾನಸಸರೋವರದ ಭಾರತದ ಕಡೆಗಿನ ಭಾಗವನ್ನು ವಿಶ್ವಪಾರಂಪರಿಕ ತಾಣಗಳ ಸಂಭಾವ್ಯ ಪಟ್ಟಿಯಲ್ಲಿ ಸೇರಿಸಲು ಯುನೆಸ್ಕೊ ಮುಂದಾಗಿದೆ ಎಂದು ಸಂಸ್ಕೃತಿ ಸಚಿವಾಲಯ ಭಾನುವಾರ ಹೇಳಿದೆ. ಭಾರತೀಯ ಪುರಾತತ್ವ ಇಲಾಖೆ ಏಪ್ರಿಲ್‌ನಲ್ಲಿ ಈ ಸಂಬಂಧ ಪ್ರಸ್ತಾವನೆಯನ್ನು ಯುನೆಸ್ಕೊಗೆ ಕಳುಹಿಸಿತ್ತು. ಪರಿಸರ ಮತ್ತು ಅರಣ್ಯ ಸಚಿವಾಲಯ ಈ ಪ್ರಸ್ತಾವನೆಯನ್ನು ಸಿದ್ಧಪಡಿಸಿತ್ತು.

ಪ್ರಾಕೃತಿಕ ಮತ್ತು ಸಾಂಸ್ಕೃತಿಕ ಸೇರಿದಂತೆ ಕೈಲಾಸ ಮಾನಸ ಸರೋವರವನ್ನು ಮಿಶ್ರ ಕೆಟಗರಿ ವಿಭಾಗದಲ್ಲಿ ಪಾರಂಪರಿಕ ತಾಣವಾಗಿ ಸೇರಿಸಬೇಕು ಎಂದು ಪ್ರಸ್ತಾವಲ್ಲಿ ಕೇಳಲಾಗಿತ್ತು. ಭಾರತದೊಂದಿಗೆ ಮಾನಸಸರೋವರವು 6,836 ಕಿ.ಮೀ. ಹಂಚಿ|ಕೊಂಡಿದೆ. ಇನ್ನುಳಿದ ಭಾಗದಲ್ಲಿ ನೇಪಾಳ ಮತ್ತು ಚೀನಾ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT