ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

kajal

ADVERTISEMENT

ಕಾಜಲ್‌ ಹಿಂದೂಸ್ಥಾನಿ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

ಕೋಮು ದ್ವೇಷ ಹರಡುವ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕಾಜಲ್‌ ಹಿಂದೂಸ್ಥಾನಿ ವಿರುದ್ಧ ದಾಖಲಿಸಿರುವ ಕ್ರಿಮಿನಲ್‌ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳಿಗೆ ಹೈಕೋರ್ಟ್‌ ತಡೆ ನೀಡಿದೆ.
Last Updated 25 ಏಪ್ರಿಲ್ 2024, 16:13 IST
ಕಾಜಲ್‌ ಹಿಂದೂಸ್ಥಾನಿ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆ

ಬೇಬಿ ಬಂಪ್ ಫೋಟೊ ಹಂಚಿಕೊಂಡ ಕಾಜಲ್ ಅಗರ್‌ವಾಲ್

ನಟಿ ಕಾಜಲ್ ಅಗರ್‌ವಾಲ್ ಗರ್ಭಿಣಿಯಾಗಿದ್ದು, ಬೇಬಿ ಬಂಪ್ ಫೋಟೊ ಹಂಚಿಕೊಂಡಿದ್ದಾರೆ.
Last Updated 13 ಮಾರ್ಚ್ 2022, 11:03 IST
ಬೇಬಿ ಬಂಪ್ ಫೋಟೊ ಹಂಚಿಕೊಂಡ ಕಾಜಲ್ ಅಗರ್‌ವಾಲ್

ಗರ್ಭಿಣಿಯಾದ ಬಳಿಕ ಮೊದಲ ಫೋಟೊ ಪೋಸ್ಟ್ ಮಾಡಿದ ಕಾಜಲ್ ಅಗರ್‌ವಾಲ್

ನಟಿ ಕಾಜಲ್ ಅಗರ್‌ವಾಲ್ ಅಮ್ಮನಾಗುವ ಖುಷಿಯಲ್ಲಿದ್ದಾರೆ.
Last Updated 4 ಜನವರಿ 2022, 3:17 IST
ಗರ್ಭಿಣಿಯಾದ ಬಳಿಕ ಮೊದಲ ಫೋಟೊ ಪೋಸ್ಟ್ ಮಾಡಿದ ಕಾಜಲ್ ಅಗರ್‌ವಾಲ್

‘ಅಲ ವೈಕುಂಠಪುರಂ ಲೋ’ ವಿಶೇಷ ಹಾಡಿನಲ್ಲಿ ಕಾಜಲ್‌

ಅಲ್ಲು ಅರ್ಜುನ್ ಸದ್ಯ ‘ಅಲ ವೈಕುಂಠಪುರಂ ಲೋ’ ಚಿತ್ರದ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ಈ ಚಿತ್ರದ ವಿಶೇಷ ಹಾಡೊಂದಕ್ಕೆ ಕಾಜಲ್‌ ಅಗರ್‌ವಾಲ್‌ ಹೆಜ್ಜೆ ಹಾಕಲಿದ್ದಾರೆ. ಈ ಹಿಂದೆ‘ಆರ್ಯ 2’ ಹಾಗೂ ‘ಎವಡು’ ಚಿತ್ರದಲ್ಲಿ ಕಾಜಲ್ ಹಾಗೂ ಅಲ್ಲು ಅರ್ಜುನ್ ಜೊತೆಯಾಗಿ ನಟಿಸಿದ್ದರು. ಈಗ ಕಾಜಲ್‌ ಅಗರ್‌ವಾಲ್‌ ಕೈಯಲ್ಲಿ ಎರಡು ಮೂರು ಸಿನಿಮಾಗಳಿವೆ. ಒಂದರ ಹಿಂದೆ ಒಂದರಂತೆ ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅವರು ನಟಿಸಿರುವ ‘ರಣರಂಗಂ’ ಹಾಗೂ ‘ಕೋಮಲಿ’ ಚಿತ್ರ ಆಗಸ್ಟ್‌ 15ರಂದು ಬಿಡುಗಡೆಯಾಗಿ, ಬಾಕ್ಸ್‌ ಆಫೀಸಿನಲ್ಲಿ ಒಳ್ಳೆ ಗಳಿಕೆ ಮಾಡುತ್ತಿವೆ. ಈಗ ತ್ರಿವಿಕ್ರಮ ಶ್ರೀನಿವಾಸ ನಿರ್ದೇಶನದ ‘ಅಲ ವೈಕುಂಠಪುರಂ ಲೋ’ ಚಿತ್ರದಲ್ಲಿ ವಿಶೇಷ ಹಾಡಿನಲ್ಲಿ ನಟಿಸಲು ಕಾಜಲ್‌ ಒಪ್ಪಿಗೆ ನೀಡಿದ್ದಾರೆ.
Last Updated 26 ಆಗಸ್ಟ್ 2019, 19:45 IST
‘ಅಲ ವೈಕುಂಠಪುರಂ ಲೋ’ ವಿಶೇಷ ಹಾಡಿನಲ್ಲಿ ಕಾಜಲ್‌

‘ಇಂಡಿಯನ್‌–2’ಗಾಗಿ ಕಳರಿ ಕಲಿತ ಕಾಜಲ್

Kajal-kalari
Last Updated 18 ಡಿಸೆಂಬರ್ 2018, 19:34 IST
‘ಇಂಡಿಯನ್‌–2’ಗಾಗಿ ಕಳರಿ ಕಲಿತ ಕಾಜಲ್
ADVERTISEMENT
ADVERTISEMENT
ADVERTISEMENT
ADVERTISEMENT