ಗುರುವಾರ, 3 ಜುಲೈ 2025
×
ADVERTISEMENT

Kannada Sahitya Samelana

ADVERTISEMENT

ವಿಜಯಪುರ ಕನ್ನಡ ಸಾಹಿತ್ಯ ಸಮ್ಮೇಳನ: ಸರ್ವಾಧ್ಯಕ್ಷರ ಆಯ್ಕೆಗೆ ಮುಕ್ತ ಚರ್ಚೆ

ನಗರದ ಕಂದಗಲ್‌ ಹನುಮಂತರಾಯ್‌ ರಂಗಮಂದಿರದಲ್ಲಿ ಫೆ.24 ಹಾಗೂ 25 ರಂದು ಎರಡು ದಿನಗಳ ಕಾಲ 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು, ಸಮ್ಮೇಳನ ಲಾಂಛನ ಅಂತಿಮಗೊಳಿಸಲಾಗಿದೆ.
Last Updated 13 ಫೆಬ್ರುವರಿ 2025, 11:34 IST
ವಿಜಯಪುರ ಕನ್ನಡ ಸಾಹಿತ್ಯ ಸಮ್ಮೇಳನ: ಸರ್ವಾಧ್ಯಕ್ಷರ ಆಯ್ಕೆಗೆ ಮುಕ್ತ ಚರ್ಚೆ

ಮೂಲ್ಕಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಕರೆ

ಐಕಳದ ಪಾಂಪೈ ಕಾಲೇಜಿನಲ್ಲಿ ಫೆ.8ರಂದು ಶ್ರೀಧರ ಡಿ.ಎಸ್. ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಮೂಲ್ಕಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ಪಾಂಪೈ ಶಿಕ್ಷಣ ಸಂಸ್ಥೆಗಳ ಸಂಚಾಲಕ ಓಸ್ವಾಲ್ಡ್ ಮೊಂತೆರೊ ಹೇಳಿದರು.
Last Updated 31 ಜನವರಿ 2025, 12:30 IST
ಮೂಲ್ಕಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಕರೆ

ಮಂಡ್ಯ | ಭಾಷೆ ಸಂರಕ್ಷಣೆಗೆ ಚೀನಾ ಮಾದರಿ: ಅಶ್ವಿನ್‌ ಶೇಷಾದ್ರಿ ಪ್ರತಿಪಾದನೆ

ಬ್ರಿಟನ್‌ ಕನ್ನಡಿಗರ ಕೂಟದ ಅಶ್ವಿನ್‌ ಶೇಷಾದ್ರಿ
Last Updated 23 ಡಿಸೆಂಬರ್ 2024, 0:27 IST
ಮಂಡ್ಯ | ಭಾಷೆ ಸಂರಕ್ಷಣೆಗೆ ಚೀನಾ ಮಾದರಿ: ಅಶ್ವಿನ್‌ ಶೇಷಾದ್ರಿ ಪ್ರತಿಪಾದನೆ

ಕನ್ನಡ ಸಾಹಿತ್ಯ ಸಮ್ಮೇಳನ: ಡಿ.20, 21 ಶಾಲೆ–ಕಾಲೇಜಿಗೆ ರಜೆ

ಜಿಲ್ಲೆಯ ಸಮಸ್ತ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿ ಎಂಬ ಉದ್ದೇಶದಿಂದ ಡಿ.20 ಮತ್ತು ಡಿ.21ರಂದು (ಶುಕ್ರವಾರ ಮತ್ತು ಶನಿವಾರ) ಜಿಲ್ಲೆಯ...
Last Updated 18 ಡಿಸೆಂಬರ್ 2024, 15:45 IST
ಕನ್ನಡ ಸಾಹಿತ್ಯ ಸಮ್ಮೇಳನ: ಡಿ.20, 21 ಶಾಲೆ–ಕಾಲೇಜಿಗೆ ರಜೆ

ಮಂಡ್ಯ ಸಾಹಿತ್ಯ ಸಮ್ಮೇಳನ: 1 ಲಕ್ಷ ಹೋಳಿಗೆ ತಯಾರಿ ಆರಂಭ

ಡಿಸೆಂಬರ್‌ 20, 21 ಮತ್ತು 22 ರಂದು ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಗಣ್ಯರು, ಆಹ್ವಾನಿತರು ಮತ್ತು ಸಾರ್ವಜನಿಕರಿಗಾಗಿ 1 ಲಕ್ಷ ಹೋಳಿಗೆ ತಯಾರಿಸುವ ಕಾರ್ಯ ಈಗಾಗಲೇ ಸಮ್ಮೇಳನದ ವೇದಿಕೆ ಸ್ಥಳದಲ್ಲಿ ಶುರುವಾಗಿದೆ.
Last Updated 18 ಡಿಸೆಂಬರ್ 2024, 13:26 IST
ಮಂಡ್ಯ ಸಾಹಿತ್ಯ ಸಮ್ಮೇಳನ: 1 ಲಕ್ಷ ಹೋಳಿಗೆ ತಯಾರಿ ಆರಂಭ

ಸಾಹಿತ್ಯ ಸಮ್ಮೇಳನ: ಮನೆಗೊಂದು ಕೋಳಿ, ಊರಿಗೊಂದು ಕುರಿ ಸಂಗ್ರಹ ಅಭಿಯಾನಕ್ಕೆ ಚಾಲನೆ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ನಿಷೇಧಿಸಿರುವುದನ್ನು ವಿರೋಧಿಸಿ ‘ಮನೆಗೊಂದು ಕೋಳಿ ಮತ್ತು ಊರಿಗೊಂದು ಕುರಿ ಸಂಗ್ರಹ
Last Updated 18 ಡಿಸೆಂಬರ್ 2024, 13:09 IST
ಸಾಹಿತ್ಯ ಸಮ್ಮೇಳನ: ಮನೆಗೊಂದು ಕೋಳಿ, ಊರಿಗೊಂದು ಕುರಿ ಸಂಗ್ರಹ ಅಭಿಯಾನಕ್ಕೆ ಚಾಲನೆ

ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಗೆ ಎಸ್‌.ಎಂ.ಕೃಷ್ಣ ಹೆಸರು: ಮಹೇಶ ಜೋಶಿ

‘ಮಂಡ್ಯದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಸ್‌.ಎಂ.ಕೃಷ್ಣ ಅವರ ಉಪಸ್ಥಿತಿ ಸಮ್ಮೇಳನದ ಮೆರಗು ಹೆಚ್ಚಿಸುತ್ತಿತ್ತು. ಆದರೆ, ಈಗ ಅವರ ಹೆಸರನ್ನು ವೇದಿಕೆಗೆ ಇಡುವಂತಹ ಸಂದರ್ಭ ಬಂದಿರುವುದು ನಿಜಕ್ಕೂ ವಿಷಾದಕರ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಮಹೇಶ ಜೋಶಿ ಹೇಳಿದರು.
Last Updated 12 ಡಿಸೆಂಬರ್ 2024, 3:55 IST
ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಗೆ ಎಸ್‌.ಎಂ.ಕೃಷ್ಣ  ಹೆಸರು: ಮಹೇಶ ಜೋಶಿ
ADVERTISEMENT

ಕನ್ನಡ ಸಾಹಿತ್ಯ ಸಮ್ಮೇಳನದ ಸ್ವರೂಪ ಬದಲಾಗಲಿ: ನರಹಳ್ಳಿ ಬಾಲಸುಬ್ರಹ್ಮಣ್ಯ

ನಮ್ಮ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಗಳಲ್ಲಿ ಸಾಹಿತಿಗಳಿಗಿಂತ ರಾಜಕಾರಣಿಗಳೇ ವಿಜೃಂಭಿಸುತ್ತಾರೆ. ಸಾಹಿತ್ಯದ ಹೆಸರಿನಲ್ಲಿ ಏಕೆ ‘ಅತ್ಯಾಚಾರ’ ಮಾಡುತ್ತಿದ್ದೀರಿ? ಸಾಹಿತ್ಯಕ್ಕೆ ಒಂದು ಪಾವಿತ್ರ್ಯ ಇದೆ. ಅದನ್ನು ಕಾಪಾಡಿ’ ಎಂದು ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ತೀಕ್ಷ್ಣವಾಗಿ ನುಡಿದರು.
Last Updated 20 ನವೆಂಬರ್ 2024, 12:55 IST
ಕನ್ನಡ ಸಾಹಿತ್ಯ ಸಮ್ಮೇಳನದ ಸ್ವರೂಪ ಬದಲಾಗಲಿ: ನರಹಳ್ಳಿ ಬಾಲಸುಬ್ರಹ್ಮಣ್ಯ

ಕನ್ನಡಕ್ಕೆ ಜಾಗತೀಕರಣದ ಶನಿ ವಕ್ಕರಿಸಿದೆ: ಶಿವಪ್ರಕಾಶ್

ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ; ಎರಡು ದಿನ ನುಡಿ ಜಾತ್ರೆ
Last Updated 30 ಡಿಸೆಂಬರ್ 2023, 7:44 IST
ಕನ್ನಡಕ್ಕೆ ಜಾಗತೀಕರಣದ ಶನಿ ವಕ್ಕರಿಸಿದೆ: ಶಿವಪ್ರಕಾಶ್

ಬ್ರಹ್ಮಾವರ ಕನ್ನಡ ಸಾಹಿತ್ಯ ಸಮ್ಮೇಳನ

ದಿ.ಚಂದ್ರಶೇಖರ ಕೆದ್ಲಾಯ ವೇದಿಕೆಯಲ್ಲಿ ತಾಲ್ಲೂಕು ಸಮ್ಮೇಳನ
Last Updated 3 ಮಾರ್ಚ್ 2023, 6:18 IST
ಬ್ರಹ್ಮಾವರ ಕನ್ನಡ ಸಾಹಿತ್ಯ ಸಮ್ಮೇಳನ
ADVERTISEMENT
ADVERTISEMENT
ADVERTISEMENT