ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Kannada Serial

ADVERTISEMENT

ಮೇ 20ರಿಂದ ಉದಯ ಟಿವಿಯಲ್ಲಿ ಶ್ರೀಮದ್ ರಾಮಾಯಣ ಪ್ರಸಾರ: ವೀಕ್ಷಕರಿಗೆ ಬಹುಮಾನ

ಇದೇ 20ರಿಂದ ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಸಂಜೆ 6 ಕ್ಕೆ ಉದಯ ಟಿವಿಯಲ್ಲಿ ಮತ್ತೆ ‘ಶ್ರೀಮದ್ ರಾಮಾಯಣ’ವನ್ನು ಪ್ರಸಾರ ಮಾಡಲಾಗುತ್ತಿದೆ.
Last Updated 16 ಮೇ 2024, 3:11 IST
ಮೇ 20ರಿಂದ ಉದಯ ಟಿವಿಯಲ್ಲಿ ಶ್ರೀಮದ್ ರಾಮಾಯಣ ಪ್ರಸಾರ: ವೀಕ್ಷಕರಿಗೆ ಬಹುಮಾನ

ಅಣ್ಣ ತಂಗಿ ಧಾರಾವಾಹಿಯಲ್ಲಿ ನಟಿ ಮಾನ್ವಿತಾ

ಇದೇ ಸೋಮವಾರದಿಂದ ಸಂಜೆ ೭ಕ್ಕೆ
Last Updated 9 ಜೂನ್ 2023, 7:27 IST
ಅಣ್ಣ ತಂಗಿ ಧಾರಾವಾಹಿಯಲ್ಲಿ ನಟಿ ಮಾನ್ವಿತಾ

ಅಗ್ನಿಸಾಕ್ಷಿ ಧಾರಾವಾಹಿ ನಟ ಸಂಪತ್ ಜಯರಾಮ್ ಆತ್ಮಹತ್ಯೆ

ಅಗ್ನಿ ಸಾಕ್ಷಿ ಧಾರಾವಾಹಿಯ ನಟ ಸಂಪತ್ ಜಯರಾಮ್ (35) ಅವರು ಮೃತಪಟ್ಟಿದ್ದಾರೆ.
Last Updated 23 ಏಪ್ರಿಲ್ 2023, 5:58 IST
ಅಗ್ನಿಸಾಕ್ಷಿ ಧಾರಾವಾಹಿ ನಟ ಸಂಪತ್ ಜಯರಾಮ್ ಆತ್ಮಹತ್ಯೆ

‘ಮತ್ತೆ ಮಾಯಾಮೃಗ’ದಲ್ಲಿ ಸವಾಲುಗಳೇನು? ಹೊಸ ಕಥೆ ಹೇಳ್ತಾರಾ ಸೀತಾರಾಮ್‌?

ಟಿ.ಎನ್.ಸೀತಾರಾಮ್ ನಿರ್ದೇಶನದ ‘ಮಾಯಾಮೃಗ’ ಧಾರಾವಾಹಿಯ ಮುಂದುವರಿದ ಭಾಗ ‘ಮತ್ತೆ ಮಾಯಾಮೃಗ’ ಹೆಸರಿನೊಂದಿಗೆ ಸಿರಿಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಇಪ್ಪತ್ತೈದು ವರ್ಷಗಳ ಹಿಂದೆ ದೂರದರ್ಶನ ವಾಹಿನಿಯಲ್ಲಿ ಅಪಾರ ಜನಪ್ರಿಯತೆ ಪಡೆದ ಧಾರಾವಾಹಿ ‘ಮಾಯಾಮೃಗ’. ಧಾರಾವಾಹಿಯ ಸೀಕ್ವೆಲ್‌ ಈಗ ಸಿರಿ ಕನ್ನಡದಲ್ಲಿ ಪ್ರಸಾರವಾಗಲಿದೆ.
Last Updated 11 ಸೆಪ್ಟೆಂಬರ್ 2022, 11:01 IST
‘ಮತ್ತೆ ಮಾಯಾಮೃಗ’ದಲ್ಲಿ ಸವಾಲುಗಳೇನು? ಹೊಸ ಕಥೆ ಹೇಳ್ತಾರಾ ಸೀತಾರಾಮ್‌?

‘ಪವಾಡ ಪುರುಷ’ ಬಾಳೂ ಮಾಮನನ್ನು ಟಿವಿಯಲ್ಲಿ ನೋಡಿ

ಬಾಳೂ ಮಾಮನ ಪವಾಡ ನೋಡುವ ಸಮಯ ಈಗ ಬಂದಿದೆ. ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಪವಾಡ ಪುರುಷ’ ಧಾರಾವಾಹಿಯಲ್ಲಿ ಈಗ ಪ್ರಬುದ್ಧ ‘ಬಾಳೂ ಮಾಮ’ನನ್ನು ನೋಡಬಹುದು.
Last Updated 11 ಆಗಸ್ಟ್ 2022, 14:25 IST
‘ಪವಾಡ ಪುರುಷ’ ಬಾಳೂ ಮಾಮನನ್ನು ಟಿವಿಯಲ್ಲಿ ನೋಡಿ

‘ಒಲವಿನ ನಿಲ್ದಾಣ’ದ ಪಯಣ ಶುರು

ಮದುವೆಯ ಕುರಿತು ಇಂದಿನ ಹುಡುಗ ಹುಡುಗಿಯರ ಆಲೋಚನೆಗಳೇ ಬೇರೆ. ಅದರ ಸುತ್ತ ಬೆಳೆಯುವ ಕಥಾವಸ್ತುವನ್ನು ಹೊಂದಿದ ‘ಒಲವಿನ ನಿಲ್ದಾಣ’ ಧಾರಾವಾಹಿ ಜುಲೈ 11ರ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 6 ಗಂಟೆಗೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
Last Updated 6 ಜುಲೈ 2022, 8:59 IST
‘ಒಲವಿನ ನಿಲ್ದಾಣ’ದ ಪಯಣ ಶುರು

ಹಿಂದಿಯಲ್ಲಿ ಬರುತ್ತಿದ್ದಾಳೆ ‘ಕನ್ನಡತಿ’

ಜನಮನ್ನಣೆ ಪಡೆದ ಧಾರಾವಾಹಿಗಳಲ್ಲಿ ಕಿರಣ್ ರಾಜ್ – ರಂಜನಿ ರಾಘವನ್‌ ಅಭಿನಯದ ‘ಕನ್ನಡತಿ’ ಈಗ ಹಿಂದಿಗೆ ಡಬ್‌ ಆಗುತ್ತಿದೆ. ‘ಅಜ್ನಾಬಿ ಬನೇ ಹಮ್ ಸಫರ್’ ಎಂಬ ಹೆಸರಿನಲ್ಲಿ ಕಲರ್ಸ್ ರಿಷ್ತೇ ಯುಕೆ ವಾಹಿನಿಯಲ್ಲಿ ಪ್ರಸಾರವಾಗಲಿದೆ.
Last Updated 20 ಏಪ್ರಿಲ್ 2022, 11:28 IST
ಹಿಂದಿಯಲ್ಲಿ ಬರುತ್ತಿದ್ದಾಳೆ ‘ಕನ್ನಡತಿ’
ADVERTISEMENT

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಮದುವೆ ಮಂಟಪ...

ಸ್ಟಾರ್‌ ಸುವರ್ಣ ವಾಹಿನಿಯ ಎರಡು ಧಾರಾವಾಹಿಗಳು ಇತ್ತೀಚೆಗೆ ಹೆಚ್ಚು ಜನಪ್ರಿಯತೆಯ ಹಾದಿಯಲ್ಲಿವೆ. ‘ಮುದ್ದುಮಣಿಗಳು’ ಮತ್ತು ‘ಬೆಟ್ಟದ ಹೂ’ ಧಾರಾವಾಹಿಗಳು ಈ ವಾರ ಕುತೂಹಲಕಾರಿ ತಿರುವು ಪಡೆಯಲಿವೆಯಂತೆ.
Last Updated 23 ಮಾರ್ಚ್ 2022, 9:35 IST
ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಮದುವೆ ಮಂಟಪ...

ಪುಟ್ಟಕ್ಕನ ಮಕ್ಕಳ ಮೇಲೆ ಕಂಠಿ ಕಣ್ಣು

ಪುಟ್ಟಕ್ಕನ ಮಗಳನ್ನು ಇಷ್ಟಪಟ್ಟು ಕಣ್ಣು ಹಾಕುವುದು ಈ ಕಂಠಿಯ ಕೆಲಸ. ಅದಕ್ಕಾಗಿಯೇ ಗೆಳೆಯರ ಜೊತೆ ಮಾಡುವ ಸರ್ಕಸ್‌ ಧಾರಾವಾಹಿಯಲ್ಲಿ ಕಚಗುಳಿ ನೀಡುವ ವಸ್ತು.
Last Updated 20 ಮಾರ್ಚ್ 2022, 7:57 IST
ಪುಟ್ಟಕ್ಕನ ಮಕ್ಕಳ ಮೇಲೆ ಕಂಠಿ ಕಣ್ಣು

ಸ್ಟಾರ್‌ ಸುವರ್ಣದಲ್ಲಿ ‘ರಂಗಿನ ಹಬ್ಬ’

ರಂಗಿನ ಹಬ್ಬಕ್ಕೆ ಸಜ್ಜಾಗಿದೆ ಸ್ಟಾರ್ ಸುವರ್ಣ ವಾಹಿನಿಯ ವೇದಿಕೆ. ಈ ಕಾರ್ಯಕ್ರಮದಲ್ಲಿ ವಾಹಿನಿಯ ಧಾರಾವಾಹಿ ಕಲಾವಿದರು, ಹಲವು ಆಟಗಳ ಮೂಲಕ ಹಬ್ಬದ ಉತ್ಸಾಹ ಹೆಚ್ಚಿಸಿದ್ದಾರೆ.
Last Updated 18 ಮಾರ್ಚ್ 2022, 13:48 IST
ಸ್ಟಾರ್‌ ಸುವರ್ಣದಲ್ಲಿ ‘ರಂಗಿನ ಹಬ್ಬ’
ADVERTISEMENT
ADVERTISEMENT
ADVERTISEMENT