ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kanva Matha

ADVERTISEMENT

ಕಣ್ವಮಠ: ನೂತನ ಶ್ರೀಗೆ ಪಟ್ಟಾಭಿಷೇಕ

ಹುಣಸಿಹೊಳೆಯ ಕಣ್ವ ಮಠ ನೂತನ ಶ್ರೀಗಳ ಪಟ್ಟಾಭಿಷೇಕ ಮಹೋತ್ಸವ ಶುಕ್ರವಾರ ನಡೆಯಿತು. ನೂತನ ಶ್ರೀಗಳಾದ ರವೀಂದ್ರಾಚಾರ್ಯ ಜೋಶಿ ಅವರಿಗೆ ವಿದ್ಯಾ ಕಣ್ವ ವಿರಾಜ ತೀರ್ಥರು ಎಂದು ನಾಮಕರಣ ಮಾಡಲಾಯಿತು. ಶ್ರೀಗಳು ಗೃಹಸ್ಥಾಶ್ರಮ ತ್ಯಾಗ ಮಾಡಿ ಸನ್ಯಾಸ ದೀಕ್ಷೆ ಪಡೆದರು.
Last Updated 18 ಅಕ್ಟೋಬರ್ 2019, 20:00 IST
ಕಣ್ವಮಠ: ನೂತನ ಶ್ರೀಗೆ ಪಟ್ಟಾಭಿಷೇಕ

ಕಣ್ವ ಮಠ: ಪೀಠಾಧಿಪತಿಯಾಗಿ ರಾಮಮೂರ್ತಿ ಆಚಾರ್ಯ ಆಯ್ಕೆ

ಬಳ್ಳಾರಿ ಜಿಲ್ಲೆಯ ಸಿರಗುಪ್ಪದ ರಾಮಮೂರ್ತಿ ಆಚಾರ್ಯ (81) ಅವರನ್ನು ಕಣ್ವ ಮಠದ ವಿಶ್ವಸ್ಥ ಮಂಡಳಿಯ ಉನ್ನತ ಮಟ್ಟದ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ಮಂಡಳಿ ಅಧ್ಯಕ್ಷ ರಾಯಚೂರಿನ ಎಸ್.ಕೆ.ಪೂರೋಹಿತ ತಿಳಿಸಿದ್ದಾರೆ.
Last Updated 3 ಅಕ್ಟೋಬರ್ 2019, 20:00 IST
ಕಣ್ವ ಮಠ: ಪೀಠಾಧಿಪತಿಯಾಗಿ ರಾಮಮೂರ್ತಿ ಆಚಾರ್ಯ ಆಯ್ಕೆ

ಮಹಿಳೆ ಜತೆ ಸ್ವಾಮೀಜಿ ಅಶ್ಲೀಲ ಚಾಟಿಂಗ್‌

ಆರೋಪ ನಿರಾಕರಿಸಿದ ವಿದ್ಯಾವಾರಿಧಿ ತೀರ್ಥ ಸ್ವಾಮೀಜಿ
Last Updated 18 ಸೆಪ್ಟೆಂಬರ್ 2019, 19:55 IST
ಮಹಿಳೆ ಜತೆ ಸ್ವಾಮೀಜಿ ಅಶ್ಲೀಲ ಚಾಟಿಂಗ್‌

ಯಾದಗಿರಿಯ ಕಣ್ವಮಠ ಸ್ವಾಮೀಜಿಯ ಅನೈತಿಕ ಸಂಬಂಧ: ಆಡಿಯೊ, ವಿಡಿಯೊ ವೈರಲ್‌

ಯಾದಗಿರಿಯ ಸುರಪುರ ತಾಲ್ಲೂಕಿನ ಪ್ರಸಿದ್ಧ ಕಣ್ವಮಠ ಪೀಠಾಧಿಪತಿವಿದ್ಯಾವಾರೀಧಿತೀರ್ಥರು ಅನೈತಿಕಸಂಬಂಧ ಇಟ್ಟಿಕೊಂಡಿದ್ದಾರೆ ಎನ್ನಲಾದ ಅಡಿಯೊ ಮತ್ತು ವಿಡಿಯೊ ಬಿಡುಗಡೆಯಾಗಿದ್ದು, ಎಲ್ಲೆಡೆ ವೈರಲ್ ಆಗಿದೆ.
Last Updated 18 ಸೆಪ್ಟೆಂಬರ್ 2019, 6:08 IST
ಯಾದಗಿರಿಯ ಕಣ್ವಮಠ ಸ್ವಾಮೀಜಿಯ ಅನೈತಿಕ ಸಂಬಂಧ: ಆಡಿಯೊ, ವಿಡಿಯೊ ವೈರಲ್‌
ADVERTISEMENT
ADVERTISEMENT
ADVERTISEMENT
ADVERTISEMENT