ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

karanika

ADVERTISEMENT

ಏಳು ಕೋಟಿ.. ಏಳು ಕೋಟಿ.. ಚಹಾಂಗ ಬಲೋ..

ಮೈಲಾರದ ಡೆಂಕನಮರಡಿಯಲ್ಲಿ ಲಕ್ಷಾಂತರ ಭಕ್ತರ ಉದ್ಘೋಷ.. ಮೈಲಾರಲಿಂಗನ ದರ್ಶನದಿಂದ ಪುನೀತ
Last Updated 7 ಫೆಬ್ರುವರಿ 2023, 19:30 IST
ಏಳು ಕೋಟಿ.. ಏಳು ಕೋಟಿ.. ಚಹಾಂಗ ಬಲೋ..

ಮೈಲಾರಲಿಂಗೇಶ್ವರ ಕಾರಣಿಕ ಮಹೋತ್ಸವ: ಮಳೆ ಬೆಳೆ ಸಂಪಾಯಿತಲೇ ಪರಾಕ್!

ಡೆಂಕನಮರಡಿ:
Last Updated 18 ಫೆಬ್ರುವರಿ 2022, 18:36 IST
ಮೈಲಾರಲಿಂಗೇಶ್ವರ ಕಾರಣಿಕ ಮಹೋತ್ಸವ: ಮಳೆ ಬೆಳೆ ಸಂಪಾಯಿತಲೇ ಪರಾಕ್!

ಮಳೆ, ಬೆಳೆ ಸಂಪಾಯ್ತಲೇ ಪರಾಕ್‌: ಮೈಲಾರ ಕಾರ್ಣಿಕದಲ್ಲಿ ಭವಿಷ್ಯ ನುಡಿದ ಗೊರವಯ್ಯ

ಪ್ರಸಕ್ತ ವರ್ಷ ನಾಡಿನಲ್ಲಿ ಉತ್ತಮ ಮಳೆ, ಬೆಳೆಯಾಗಿ ಸಮೃದ್ಧಿ ನೆಲೆಸಲಿದೆ ಎಂದು ಅವರ ಭವಿಷ್ಯವಾಣಿಯನ್ನು ವ್ಯಾಖ್ಯಾನಿಸಲಾಗುತ್ತಿದೆ.
Last Updated 18 ಫೆಬ್ರುವರಿ 2022, 12:55 IST
ಮಳೆ, ಬೆಳೆ ಸಂಪಾಯ್ತಲೇ ಪರಾಕ್‌: ಮೈಲಾರ ಕಾರ್ಣಿಕದಲ್ಲಿ ಭವಿಷ್ಯ ನುಡಿದ ಗೊರವಯ್ಯ

ಕೋವಿಡ್ ಕರಿನೆರಳಲ್ಲಿ ಮಣ್ಣಿನ ಮಕ್ಕಳ ಜಾತ್ರೆ

ಮೈಲಾರಲಿಂಗೇಶ್ವರ ಕಾರಣಿಕ ಮಹೋತ್ಸವ ನಾಳೆ; ಸರಳ ಆಚರಣೆಗೆ ಸಿದ್ಧತೆ
Last Updated 17 ಫೆಬ್ರುವರಿ 2022, 7:10 IST
ಕೋವಿಡ್ ಕರಿನೆರಳಲ್ಲಿ ಮಣ್ಣಿನ ಮಕ್ಕಳ ಜಾತ್ರೆ

ಹರಿಹರ| ಸಂಕ್ಲೀಪುರ ಕಾರಣಿಕದ ಭವಿಷ್ಯ ನುಡಿ ಏನು?

ಹರಿಹರ ತಾಲ್ಲೂಕು ಸಂಕ್ಲೀಪುರದಲ್ಲಿ ಬಸವೇಶ್ವರ ದೇವರ ಕಾರಣಿಕೋತ್ಸವ ಸೋಮವಾರ ಸರಳವಾಗಿ ಜರುಗಿತು. ಮಲ್ಲನಾಯಕನಹಳ್ಳಿ ಬಸವೇಶ್ವರ ದೇವರ ವಿಗ್ರಹವನ್ನು ಪ‍ಲ್ಲಕ್ಕಿಯಲ್ಲಿಟ್ಟು ಸಂಕ್ಲೀಪುರಕ್ಕೆ ಮೆರವಣಿಗೆಯಲ್ಲಿ ಒಯ್ಯಲಾಯಿತು. ಬಳಿಕ ಕಾರಣಿಕೋತ್ಸವ ನಡೆಯಿತು. ಪೂಜಾರಿ ‘ತಾಯಿ ಮಡಿಲಿಗೆ ಅಮೃತ ಚೆಲ್ಲಿತಲ್ಲೇ ಪರಾಕ್‌’ ಎಂದು ಕಾರಣಿಕ ನುಡಿದರು. ಸುತ್ತಮುತ್ತ ಗ್ರಾಮದ ದೇವರ ವಿಗ್ರಹಗಳನ್ನು ಇಲ್ಲಿಗೆ ತರಲಾಗಿತ್ತು.
Last Updated 31 ಆಗಸ್ಟ್ 2021, 7:36 IST
ಹರಿಹರ| ಸಂಕ್ಲೀಪುರ ಕಾರಣಿಕದ ಭವಿಷ್ಯ ನುಡಿ ಏನು?

ವಿಡಿಯೊ ನೋಡಿ – ಮೈಲಾರಲಿಂಗೇಶ್ವರ ಕಾರಣಿಕದ ಉಕ್ತಿ

Last Updated 1 ಮಾರ್ಚ್ 2021, 15:11 IST
ವಿಡಿಯೊ ನೋಡಿ – ಮೈಲಾರಲಿಂಗೇಶ್ವರ ಕಾರಣಿಕದ ಉಕ್ತಿ

'ಮುತ್ತಿನರಾಶಿ ಮೂರು ಪಾಲು ಆತಲೇ ಪರಾಕ್': ಮೈಲಾರಲಿಂಗೇಶ್ವರ ಕಾರಣಿಕದ ಉಕ್ತಿ

'ಮುತ್ತಿನರಾಶಿ ಮೂರು ಪಾಲು ಆತಲೇ ಪರಾಕ್,' ಇದು ಐತಿತಿಹಾಸಿಕ ಧಾರ್ಮಿಕ ಸುಕ್ಷೇತ್ರ ಮೈಲಾರದಲ್ಲಿ ಸೋಮವಾರ ಮೊಳಗಿದ ಮೈಲಾರಲಿಂಗೇಶ್ವರ ಕಾರಣಿಕ ಉಕ್ತಿ.
Last Updated 1 ಮಾರ್ಚ್ 2021, 15:07 IST
'ಮುತ್ತಿನರಾಶಿ ಮೂರು ಪಾಲು ಆತಲೇ ಪರಾಕ್': ಮೈಲಾರಲಿಂಗೇಶ್ವರ ಕಾರಣಿಕದ ಉಕ್ತಿ
ADVERTISEMENT

ರಾಣೆಬೆನ್ನೂರು: ದೇವರಗುಡ್ಡ ಮಾಲತೇಶ ದೇವರ ಕಾರ್ಣಿಕೋತ್ಸವ

‘ವ್ಯಾದಿ ಬೂದಿ ಆದೀತಲೆ, ಸೃಷ್ಟಿ ಸಿರಿ ಆದೀತಲೆ ಪರಾಕ್‌’
Last Updated 24 ಅಕ್ಟೋಬರ್ 2020, 15:54 IST
ರಾಣೆಬೆನ್ನೂರು: ದೇವರಗುಡ್ಡ ಮಾಲತೇಶ ದೇವರ ಕಾರ್ಣಿಕೋತ್ಸವ

ಮೈಲಾರಲಿಂಗೇಶ್ವರ ಕಾರಣಿಕ: ‘ಸಂಪಾಯಿತಲೇ ಪರಾಕ್’

ಏನಿದರ ಅರ್ಥ?
Last Updated 12 ಫೆಬ್ರುವರಿ 2020, 1:13 IST
ಮೈಲಾರಲಿಂಗೇಶ್ವರ ಕಾರಣಿಕ: ‘ಸಂಪಾಯಿತಲೇ ಪರಾಕ್’

ಮೈಲಾರಲಿಂಗದ ಗೊರವಪ್ಪ ನುಡಿದ 'ಕಬ್ಬಿಣದ ಸರಪಳಿ’ ಯಾವುದು?

ನಾಡಿನ ಸುಪ್ರಸಿದ್ಧಮೈಲಾರಲಿಂಗ ಸ್ವಾಮಿಯ ಕಾರಣಿಕ ಮಹೋತ್ಸವ ಶುಕ್ರವಾರ ನಡೆಯಿತು.ಗೊರವಪ್ಪ ರಾಮಣ್ಣ 'ಕಬ್ಬಿಣದ ಸರಪಳಿ ಹರಿತಲೇ ಪರಾಕ್' ಎಂದು ಕಾರಣಿಕ (ಭವಿಷ್ಯ)ನುಡಿದರು.
Last Updated 22 ಫೆಬ್ರುವರಿ 2019, 13:40 IST
ಮೈಲಾರಲಿಂಗದ ಗೊರವಪ್ಪ ನುಡಿದ 'ಕಬ್ಬಿಣದ ಸರಪಳಿ’ ಯಾವುದು?
ADVERTISEMENT
ADVERTISEMENT
ADVERTISEMENT