ಸ್ವಾರ್ಥಿಯಾಗಲಾರೆ..: ಮಗನೂ ಸೇನೆ ಸೇರಿದ್ದಕ್ಕೆ ಕಾರ್ಗಿಲ್ ಹುತಾತ್ಮನ ಮಡದಿ ಹೇಳಿಕೆ
Army Legacy India: ಲಾಮೋಚೆನ್‌ನಲ್ಲಿ ಕಾರ್ಗಿಲ್ ವಿಜಯ ದಿವಸದ ಮುನ್ನಾದಿನ ಹುತಾತ್ಮ ಯೋಧರ ಕುಟುಂಬಗಳಿಗೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ, ಪುತ್ರನ ಸೇನೆ ಸೇರ್ಪಡೆ ಕುರಿತು ವಿನೋದ್ ಕನ್ವಾರ್ ಈ ಹೇಳಿಕೆ ನೀಡಿದರು.Last Updated 25 ಜುಲೈ 2025, 11:00 IST