ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Karnataka Assembly

ADVERTISEMENT

Karnataka Assembly | ಕೇಂದ್ರದ ವಿರುದ್ಧ ನಿರ್ಣಯ: ವಾಪಸ್‌ಗೆ ಬಿಜೆಪಿ ಪಟ್ಟು

ವಿಧಾನಸಭೆಯಲ್ಲಿ ಧರಣಿ: ಕಲಾಪ ಸೋಮವಾರಕ್ಕೆ ಮುದೂಡಿಕೆ
Last Updated 23 ಫೆಬ್ರುವರಿ 2024, 15:34 IST
Karnataka Assembly | ಕೇಂದ್ರದ ವಿರುದ್ಧ ನಿರ್ಣಯ: ವಾಪಸ್‌ಗೆ ಬಿಜೆಪಿ ಪಟ್ಟು

Karnataka Assembly | ಬಗರ್‌ ಹುಕುಂ ಸಮಿತಿ ಅಧ್ಯಕ್ಷ: ಶಾಸಕರಲ್ಲದವರಿಗೂ ಅವಕಾಶ

ಶಾಸಕ ಸ್ಥಾನ ಖಾಲಿ ಇರುವುದು, ಸಮಯಾಭಾವ ಅಥವಾ ಇತರ ಕಾರಣಗಳಿಂದ ಶಾಸಕರು ನಿರಾಕರಿಸಿದಲ್ಲಿ ಬಗರ್‌ ಹುಕುಂ ಸಮಿತಿ ಅಧ್ಯಕ್ಷರನ್ನಾಗಿ ಬೇರೆ ವ್ಯಕ್ತಿಯನ್ನು ನೇಮಿಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಮಸೂದೆ–2024’ಕ್ಕೆ ವಿಧಾನಸಭೆ ಶುಕ್ರವಾರ ಅಂಗೀಕಾರ ನೀಡಿತು.
Last Updated 23 ಫೆಬ್ರುವರಿ 2024, 14:19 IST
Karnataka Assembly | ಬಗರ್‌ ಹುಕುಂ ಸಮಿತಿ ಅಧ್ಯಕ್ಷ: ಶಾಸಕರಲ್ಲದವರಿಗೂ ಅವಕಾಶ

Karnataka Assembly | ನಗರ ಆಸ್ತಿ ನೋಂದಣಿಗೆ ಇ–ಖಾತೆ ಕಡ್ಡಾಯ

ಗ್ರಾಮೀಣ ಪ್ರದೇಶಗಳ ಆಸ್ತಿ ನೋಂದಣಿಗೆ ಇ–ಸ್ವತ್ತು ಕಡ್ಡಾಯಗೊಳಿಸಿದ ಮಾದರಿಯಲ್ಲೇ ನಗರ ಪ್ರದೇಶಗಳ ಆಸ್ತಿ ನೋಂದಣಿಗೆ ಡಿಜಿಟಲ್‌ ಸ್ವರೂಪದ ಇ–ಖಾತಾ ಹಾಜರುಪಡಿಸುವುದನ್ನು ಕಡ್ಡಾಯಗೊಳಿಸುವ ‘ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ–2024’ಕ್ಕೆ ವಿಧಾನಸಭೆ ಬುಧವಾರ ಅಂಗೀಕಾರ ನೀಡಿತು.
Last Updated 22 ಫೆಬ್ರುವರಿ 2024, 0:30 IST
Karnataka Assembly | ನಗರ ಆಸ್ತಿ ನೋಂದಣಿಗೆ ಇ–ಖಾತೆ ಕಡ್ಡಾಯ

Karnataka Assembly | ಪೊಲೀಸ್‌ ಅಧಿಕಾರಿಗಳ ಕನಿಷ್ಠ ಸೇವಾವಧಿ ಎರಡು ವರ್ಷ

ಪೊಲೀಸ್‌ ಇನ್‌ಸ್ಪೆಕ್ಟರ್‌ಗಳಿಂದ ಎಸ್‌ಪಿವರೆಗಿನ ಅಧಿಕಾರಗಳ ಕನಿಷ್ಠ ಸೇವಾವಧಿಯನ್ನು ಎರಡು ವರ್ಷಗಳಿಗೆ ಹೆಚ್ಚಿಸುವ ‘ಕರ್ನಾಟಕ ಪೊಲೀಸು (ತಿದ್ದುಪಡಿ) ಮಸೂದೆ–2024’ಕ್ಕೆ ವಿಧಾನಸಭೆ ಬುಧವಾರ ಅಂಗೀಕಾರ ನೀಡಿತು.
Last Updated 21 ಫೆಬ್ರುವರಿ 2024, 23:30 IST
Karnataka Assembly | ಪೊಲೀಸ್‌ ಅಧಿಕಾರಿಗಳ ಕನಿಷ್ಠ ಸೇವಾವಧಿ ಎರಡು ವರ್ಷ

ಸಿಎಂ ಕ್ಷಮೆಗೆ ಪಟ್ಟು: ಬಿಜೆಪಿ–ಜೆಡಿಎಸ್‌ ಸದಸ್ಯರ ಸಭಾ ತ್ಯಾಗ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳಸಿದ ಆಕ್ಷೇಪಾರ್ಹ ಪದಕ್ಕೆ ಕ್ಷಮೆ ಅಥವಾ ವಿಷಾದ ವ್ಯಕ್ತಪಡಿಸಬೇಕೆಂದು ಪಟ್ಟು ಹಿಡಿದ ಬಿಜೆಪಿ–ಜೆಡಿಎಸ್ ಸದಸ್ಯರು, ತಮ್ಮ ಬೇಡಿಕೆಗೆ ಮನ್ನಣೆ ಸಿಗಲಿಲ್ಲವೆಂದು ಗುರುವಾರ ಸಭಾತ್ಯಾಗ ಮಾಡಿದರು.
Last Updated 16 ಫೆಬ್ರುವರಿ 2024, 0:30 IST
ಸಿಎಂ ಕ್ಷಮೆಗೆ ಪಟ್ಟು: ಬಿಜೆಪಿ–ಜೆಡಿಎಸ್‌ ಸದಸ್ಯರ ಸಭಾ ತ್ಯಾಗ

ಅಕ್ರಮ ಬಡಾವಣೆ: ಬಿ–ಖಾತೆ ನೀಡಲು ಮಸೂದೆ

34.35 ಲಕ್ಷಕ್ಕೂ ಹೆಚ್ಚು ಅಧಿಕ ಸ್ವತ್ತುಗಳಿಗೆ ತೆರಿಗೆ ವಿಧಿಸಲು ಅವಕಾಶ
Last Updated 15 ಫೆಬ್ರುವರಿ 2024, 22:54 IST
ಅಕ್ರಮ ಬಡಾವಣೆ: ಬಿ–ಖಾತೆ ನೀಡಲು ಮಸೂದೆ

ನನಗೂ ನನ್ನ ಕುಟುಂಬಕ್ಕೂ ರಕ್ಷಣೆ ಕೊಡಿ: ಕೆ. ಗೋಪಾಲಯ್ಯ

ಸರ್ಕಾರಕ್ಕೆ ಗೋಪಾಲಯ್ಯ ಮನವಿ * ಮಾಜಿ ಕಾರ್ಪೊರೇಟರ್‌ ಪದ್ಮರಾಜ್‌ ಕೊಲೆ ಬೆದರಿಕೆ
Last Updated 15 ಫೆಬ್ರುವರಿ 2024, 0:11 IST
ನನಗೂ ನನ್ನ ಕುಟುಂಬಕ್ಕೂ ರಕ್ಷಣೆ ಕೊಡಿ: ಕೆ. ಗೋಪಾಲಯ್ಯ
ADVERTISEMENT

ವಿಧಾನಸಭೆಯಲ್ಲಿ ಕೆರಗೋಡು ವಿವಾದದ ಜಟಾಪಟಿ

ಮಂಡ್ಯ ಜಿಲ್ಲೆಯ ಕೆರಗೋಡಿನಲ್ಲಿ ಹನುಮಧ್ವಜ ಇಳಿಸಿದ ಪ್ರಕರಣ ವಿಧಾನಸಭೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರ ಮಧ್ಯೆ ಕಾವೇರಿದ ಜಟಾಪಟಿಗೆ ಕಾರಣವಾಯಿತು.
Last Updated 14 ಫೆಬ್ರುವರಿ 2024, 23:50 IST
ವಿಧಾನಸಭೆಯಲ್ಲಿ ಕೆರಗೋಡು ವಿವಾದದ ಜಟಾಪಟಿ

Karnataka Assembly Session | ಆಡಳಿತ ಪಕ್ಷದವರ ಗೈರು: ವಿಪಕ್ಷದವರ ಅಸಮಾಧಾನ

ಬುಧವಾರ ಮಧ್ಯಾಹ್ನ ಊಟದ ವಿರಾಮದ ಬಳಿಕ ಸಚಿವರೂ ಸೇರಿದಂತೆ ಆಡಳಿತ ಪಕ್ಷದ ಬಹುತೇಕ ಸದಸ್ಯರು ವಿಧಾನಸಭೆಯ ಕಲಾಪಕ್ಕೆ ಗೈರಾಗಿದ್ದಕ್ಕೆ ವಿರೋಧ ಪಕ್ಷ ಬಿಜೆಪಿ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಸಭಾಧ್ಯಕ್ಷ ಯು.ಟಿ. ಖಾದರ್‌ ಕೂಡ ಆಡಳಿತ ಪಕ್ಷದ ಸದಸ್ಯರ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದರು.
Last Updated 14 ಫೆಬ್ರುವರಿ 2024, 16:14 IST
Karnataka Assembly Session | ಆಡಳಿತ ಪಕ್ಷದವರ ಗೈರು: ವಿಪಕ್ಷದವರ ಅಸಮಾಧಾನ

ವಿರೋಧ ಪಕ್ಷದವರು ಬಡವರ ವಿರೋಧಿಗಳು: ನರೇಂದ್ರಸ್ವಾಮಿ

‘ರಾಜ್ಯದಲ್ಲಿ ವಿರೋಧ ಪಕ್ಷದವರು ಬಡವರ ವಿರೋಧಿಗಳು. ಈ ಕಾರಣಕ್ಕಾಗಿಯೇ ಅವರು ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರವು ಬಡವರ ಪರವಾಗಿ ಮಾಡಿರುವ ಕೆಲಸಗಳನ್ನು ಒಪ್ಪಿಕೊಳ್ಳುತ್ತಿಲ್ಲ’ ಎಂದು ಕಾಂಗ್ರೆಸ್‌ನ ಪಿ.ಎಂ. ನರೇಂದ್ರಸ್ವಾಮಿ ವಿಧಾನಸಭೆಯಲ್ಲಿ ಮಂಗಳವಾರ ವಾಗ್ದಾಳಿ ನಡೆಸಿದರು.
Last Updated 14 ಫೆಬ್ರುವರಿ 2024, 0:00 IST
ವಿರೋಧ ಪಕ್ಷದವರು ಬಡವರ ವಿರೋಧಿಗಳು: ನರೇಂದ್ರಸ್ವಾಮಿ
ADVERTISEMENT
ADVERTISEMENT
ADVERTISEMENT