ಶುಕ್ರವಾರ, 2 ಜನವರಿ 2026
×
ADVERTISEMENT

Karnataka CM Post

ADVERTISEMENT

ಸಿಎಂ ಖುರ್ಚಿ ಕಾದಾಟ|ಅಧಿವೇಶನದ ಹಿನ್ನೆಲೆ ತಾತ್ಕಾಲಿಕ ಕದನ ವಿರಾಮ: ಜಗದೀಶ ಶೆಟ್ಟರ್

Leadership Tussle: ಅಧಿವೇಶನದ ಹಿನ್ನೆಲೆ ಸಿಎಂ ಸ್ಥಾನಕ್ಕೆ ಸಂಬಂಧಿಸಿದ ಕದನ ತಾತ್ಕಾಲಿಕ ವಿರಾಮಕ್ಕೆ ಬಂದಿದ್ದು, ಅಧಿವೇಶನದ ನಂತರ ಮುಂದಿನ ರಾಜಕೀಯ ಬೆಳವಣಿಗೆ ಜೋರಾಗುವ ಸಾಧ್ಯತೆ ಇದೆ ಎಂದು ಜಗದೀಶ ಶೆಟ್ಟರ್ ತಿಳಿಸಿದ್ದಾರೆ.
Last Updated 6 ಡಿಸೆಂಬರ್ 2025, 18:54 IST
ಸಿಎಂ ಖುರ್ಚಿ ಕಾದಾಟ|ಅಧಿವೇಶನದ ಹಿನ್ನೆಲೆ ತಾತ್ಕಾಲಿಕ ಕದನ ವಿರಾಮ: ಜಗದೀಶ ಶೆಟ್ಟರ್

Karnataka Politics: ಮುಂದುವರಿದ ‘ಮುಖ್ಯಮಂತ್ರಿ ಕುರ್ಚಿ’ ಚರ್ಚೆ

Karnataka Politics: ಸಿಎಂ ಬದಲಾವಣೆಯ ಕುರಿತು ಕಾಂಗ್ರೆಸ್ ಪಾಳಯದಲ್ಲಿ ಚರ್ಚೆ ಮುಂದುವರಿದಂತೆ ಮೆಸೇಜ್ ಇರುತ್ತದೆ. ಡಿಕೆಶಿ, ಖರ್ಗೆ, ಜಮೀರ್ ಅಹ್ಮದ್ ಸೇರಿದಂತೆ ಹಲವಾರು ನಾಯಕರ ಹೇಳಿಕೆಗಳು ಪಕ್ಷದ ಒಳಜಗಳವನ್ನು ಒತ್ತಿ ತೋರಿಸುತ್ತಿವೆ.
Last Updated 2 ನವೆಂಬರ್ 2025, 23:30 IST
Karnataka Politics: ಮುಂದುವರಿದ ‘ಮುಖ್ಯಮಂತ್ರಿ ಕುರ್ಚಿ’ ಚರ್ಚೆ

Karnataka politics | ನಾಯಕತ್ವ ಹೈಕಮಾಂಡ್ ನಿರ್ಧಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

‘ನಾನು ಈಗ ಅಹಿಂದ ಸಂಘಟಿಸುತ್ತಿದ್ದೇನೆ. ಮುಂದೆ ಸತೀಶ ಜಾರಕಿಹೊಳಿ ಮಾಡ್ತಾರೆ ಎಂದಷ್ಟೇ ಯತೀಂದ್ರ ಹೇಳಿದ್ದಾರೆ. ನಾಯಕತ್ವವನ್ನು ಹೈಕಮಾಂಡ್ ತೀರ್ಮಾನಿಸುತ್ತದೆ, ನಾವಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 25 ಅಕ್ಟೋಬರ್ 2025, 23:48 IST
Karnataka politics | ನಾಯಕತ್ವ ಹೈಕಮಾಂಡ್ ನಿರ್ಧಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

ಕಾಂಗ್ರೆಸ್‌ ಹೈಕಮಾಂಡ್‌ ಎಲ್ಲಿದೆ?: ಸಂಸದ ಬಸವರಾಜ ಬೊಮ್ಮಾಯಿ

‘ವಿಧಾನ ಪರಿಷತ್‌ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದರೂ ಕ್ರಮಕೈಗೊಳ್ಳದ ಹೈಕಮಾಂಡ್‌ ಎಲ್ಲಿದೆ ಎನ್ನುವ ಪ್ರಶ್ನೆ ಮೂಡಿದೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು
Last Updated 25 ಅಕ್ಟೋಬರ್ 2025, 19:59 IST
ಕಾಂಗ್ರೆಸ್‌ ಹೈಕಮಾಂಡ್‌ ಎಲ್ಲಿದೆ?: ಸಂಸದ ಬಸವರಾಜ ಬೊಮ್ಮಾಯಿ

Karnataka Politics: ಮತ್ತಷ್ಟು ಪ್ರಜ್ವಲಿಸಿದ ‘ಉತ್ತರಾಧಿಕಾರಿ’ ಕಿಡಿ

Congress Leadership Rift: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉತ್ತರಾಧಿಕಾರಿಯ ಬಗ್ಗೆ ಪುತ್ರ ಯತೀಂದ್ರ ನೀಡಿದ ಹೇಳಿಕೆ ಕಾಂಗ್ರೆಸ್ ಶಾಸಕರ ನಡುವೆ ಆಂತರಿಕ ಆಕ್ರೋಶ ಹಾಗೂ ಭಿನ್ನಮತಕ್ಕೆ ಕಾರಣವಾಗಿದೆ. DK ಶಿವಕುಮಾರ್ ಬೆಂಬಲಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 24 ಅಕ್ಟೋಬರ್ 2025, 23:30 IST
Karnataka Politics: ಮತ್ತಷ್ಟು ಪ್ರಜ್ವಲಿಸಿದ ‘ಉತ್ತರಾಧಿಕಾರಿ’ ಕಿಡಿ

ಸುದ್ದಿ ವಿಶ್ಲೇಷಣೆ | ಯತೀಂದ್ರ ದಾಳ: ಯಾರಿಗೆಲ್ಲ ‘ಗಾಳ’

Karnataka Power Struggle: ಸಿದ್ದರಾಮಯ್ಯನವರ ಉತ್ತರಾಧಿಕಾರಿ ಯಾರೆಂಬ ಯತೀಂದ್ರ ಹೇಳಿಕೆಯಿಂದ ಕಾಂಗ್ರೆಸ್‌ನಲ್ಲಿ ನಾಯಕತ್ವ ಪೈಪೋಟಿ ತೀವ್ರಗೊಂಡಿದ್ದು, ನವೆಂಬರ್‌ನಲ್ಲಿ ಹೊಸ ರಾಜಕೀಯ ತಿರುವು ಸಾಧ್ಯ ಎಂಬ ಚರ್ಚೆ ನಡೆಯುತ್ತಿದೆ.
Last Updated 24 ಅಕ್ಟೋಬರ್ 2025, 23:30 IST
ಸುದ್ದಿ ವಿಶ್ಲೇಷಣೆ | ಯತೀಂದ್ರ ದಾಳ: ಯಾರಿಗೆಲ್ಲ ‘ಗಾಳ’

ಸಿದ್ದರಾಮಯ್ಯ ಉತ್ತರಾಧಿಕಾರಿ ಯಾರು: ಕಾಂಗ್ರೆಸ್‌ನಲ್ಲಿ ಭಾರಿ ಚರ್ಚೆ

ಯತೀಂದ್ರ ಹೇಳಿಕೆ ಎಬ್ಬಿಸಿದ ಕೋಲಾಹಲ l ಕಾಂಗ್ರೆಸ್‌ನಲ್ಲಿ ಭಾರಿ ಚರ್ಚೆ
Last Updated 23 ಅಕ್ಟೋಬರ್ 2025, 23:30 IST
ಸಿದ್ದರಾಮಯ್ಯ ಉತ್ತರಾಧಿಕಾರಿ ಯಾರು: ಕಾಂಗ್ರೆಸ್‌ನಲ್ಲಿ ಭಾರಿ ಚರ್ಚೆ
ADVERTISEMENT

Karnataka Politics: ಕಾಂಗ್ರೆಸ್‌ನಲ್ಲೀಗ ‘ಉತ್ತರಾಧಿಕಾರಿ ಪರ್ವ’

Leadership Battle: ಎರಡೂವರೆ ವರ್ಷಗಳ ಬಳಿಕ ‘ನಾಯಕತ್ವ ಬದಲಾವಣೆ’ ಎಂಬ ವಿಷಯದ ಸುತ್ತ ಗಿರಕಿ ಹೊಡೆಯುತ್ತಿದ್ದ ಆಡಳಿತಾರೂಢ ಕಾಂಗ್ರೆಸ್‌ನ ಒಳ ರಾಜಕಾರಣ, ಈಗ ‘ಉತ್ತರಾಧಿಕಾರಿ ಪರ್ವ’ದ ಕಡೆಗೆ ಹೊರಳಿದೆ.
Last Updated 23 ಅಕ್ಟೋಬರ್ 2025, 23:30 IST
Karnataka Politics: ಕಾಂಗ್ರೆಸ್‌ನಲ್ಲೀಗ ‘ಉತ್ತರಾಧಿಕಾರಿ ಪರ್ವ’

ಮುಂದಿನ ಸಿಎಂ ಘೋಷಿಸಲು ಯತೀಂದ್ರ ಯಾರು?: ಆರ್.ಅಶೋಕ

Karnataka Politics: ‘ಮುಂದಿನ ಮುಖ್ಯಮಂತ್ರಿ ಕುರಿತು ಹೇಳಿಕೆ ನೀಡಲು ಡಾ. ಯತೀಂದ್ರ ಅವರಿಗೆ ಅಧಿಕಾರ ಕೊಟ್ಟಿದ್ದು ಯಾರು? ಅವರೊಬ್ಬ ವಿಧಾನಪರಿಷತ್‌ ಸದಸ್ಯ ಅಷ್ಟೇ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದರು.
Last Updated 23 ಅಕ್ಟೋಬರ್ 2025, 19:35 IST
ಮುಂದಿನ ಸಿಎಂ ಘೋಷಿಸಲು ಯತೀಂದ್ರ ಯಾರು?: ಆರ್.ಅಶೋಕ

ಮುಖ್ಯಮಂತ್ರಿ ಗಾದಿ | ಯತೀಂದ್ರ ಹೇಳಿಕೆಗೆ ಶಾಸಕ ಬಸವರಾಜು ಕಿಡಿ: ಕ್ರಮಕ್ಕೆ ಆಗ್ರಹ

ಮುಖ್ಯಮಂತ್ರಿ ಗಾದಿಗೆ ಸಂಬಂಧಿಸಿದಂತೆ ಆಡಿದ ಮಾತಿಗೆ ನನಗೆ ನೋಟಿಸ್ ನೀಡಲಾಗಿದೆ. ಮುಖ್ಯಮಂತ್ರಿ ಮಗನೂ ಆಗಿರುವ ವಿಧಾನಪರಿಷತ್‌ ಸದಸ್ಯ ಯತೀಂದ್ರ ನೀಡಿದ ಹೇಳಿಕೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಬೇಕು. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್‌ ಶಾಸಕ ಬಸವರಾಜು ವಿ.ಶಿವಗಂಗಾ ಒತ್ತಾಯಿಸಿದರು.
Last Updated 23 ಅಕ್ಟೋಬರ್ 2025, 15:55 IST
ಮುಖ್ಯಮಂತ್ರಿ ಗಾದಿ | ಯತೀಂದ್ರ ಹೇಳಿಕೆಗೆ ಶಾಸಕ ಬಸವರಾಜು ಕಿಡಿ: ಕ್ರಮಕ್ಕೆ ಆಗ್ರಹ
ADVERTISEMENT
ADVERTISEMENT
ADVERTISEMENT