ಶುಕ್ರವಾರ, 4 ಜುಲೈ 2025
×
ADVERTISEMENT

Karnataka Janapada University

ADVERTISEMENT

ಜಾನಪದ ವಿ.ವಿ ಘಟಿಕೋತ್ಸವ: ಆಹ್ವಾನ ನೀಡಿಲ್ಲವೆಂದು ಶಾಸಕ ಗರಂ

ಹಾವೇರಿ: ಜಿಲ್ಲೆಯ ಶಿಗ್ಗಾವಿ ಬಳಿಯ ಗೊಟಗೋಡಿಯಲ್ಲಿರುವ ಜಾನಪದ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭಕ್ಕೆ ಆಹ್ವಾನ ನೀಡಿಲ್ಲವೆಂದು ಆರೋಪಿಸಿದ ನೂತನ ಶಾಸಕ ಯಾಸೀರ‌ ಅಹಮದ್ ಖಾನ್ ಪಠಾಣ ಹಾಗೂ ಬೆಂಬಲಿಗರು, ಕುಲಪತಿ ಕೊಠಡಿಗೆ ನುಗ್ಗಿ ದುಂಡಾವರ್ತನೆ ತೋರಿದ ಘಟನೆ ಸೋಮವಾರ ಬೆಳಿಗ್ಗೆ‌ ನಡೆದಿದೆ.
Last Updated 2 ಡಿಸೆಂಬರ್ 2024, 7:07 IST
ಜಾನಪದ ವಿ.ವಿ ಘಟಿಕೋತ್ಸವ: ಆಹ್ವಾನ ನೀಡಿಲ್ಲವೆಂದು ಶಾಸಕ ಗರಂ

ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಘಟಿಕೋತ್ಸವ: ಆರು ಜನರಿಗೆ ಗೌರವ ಡಾಕ್ಟರೇಟ್

ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ 8 ಹಾಗೂ 9ನೇ ಘಟಿಕೋತ್ಸವ ಹಮ್ಮಿಕೊಳ್ಳಲಾಗಿದ್ದು, ಆರು ಜನರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲು ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
Last Updated 1 ಡಿಸೆಂಬರ್ 2024, 9:13 IST
ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಘಟಿಕೋತ್ಸವ: ಆರು ಜನರಿಗೆ ಗೌರವ ಡಾಕ್ಟರೇಟ್

ಶಿಗ್ಗಾವಿ | ಜಾನಪದ ವಿವಿಗೆ ಫ್ರಾನ್ಸ್‌ ಸಂಶೋಧಕ ಮ್ಯಾಥ್ಯೂ ಸಾಲ್ ಭೇಟಿ

ಕರ್ನಾಟಕ ಜಾನಪದ ವಿಶ್ವವಿದ್ಯಾಲಯಕ್ಕೆ ಫ್ರಾನ್ಸ್‌ನ ಫ್ರೆಂಚ್ ರಿಸರ್ಚ್‌ ಇನ್ಸ್‌ಟಿಟ್ಯೂಟ್ ಫಾರ್ ಸಸ್ಟೇನೇಬಲ್ ಡೆವೆಲಪ್‌ಮೆಂಟ್‌ ಸಂಶೋಧಕ ಮ್ಯಾಥ್ಯೂ ಸಾಲ್ ಪೀಟೇರು ಮತ್ತು ಹರಿಯಾಣದ ಸಂಶೋಧಕಿ ವರ್ಷರಾಣಿ ಹಾಗೂ ಹೈದರಾಬಾದ್ ಪ್ಯಾಬ್ ಇಂಡಿಯಾದ ಗೋಪಿಕೃಷ್ಣ ಅವರು ಶನಿವಾರ ಭೇಟಿ ನೀಡಿದರು.
Last Updated 17 ಸೆಪ್ಟೆಂಬರ್ 2023, 14:30 IST
ಶಿಗ್ಗಾವಿ | ಜಾನಪದ ವಿವಿಗೆ ಫ್ರಾನ್ಸ್‌ ಸಂಶೋಧಕ ಮ್ಯಾಥ್ಯೂ ಸಾಲ್ ಭೇಟಿ

ಹಾವೇರಿ | ಜಾನಪದ ವಿಶ್ವವಿದ್ಯಾಲಯಕ್ಕೆ ಆರ್ಥಿಕ ಸಂಕಷ್ಟ

ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಅನುದಾನದ ಕೊರತೆಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. 2011ರಲ್ಲಿ ಸ್ಥಾಪನೆಗೊಂಡ ಈ ವಿಶ್ವವಿದ್ಯಾಲಯ, ದಶಕ ಕಳೆದರೂ ನಿರೀಕ್ಷಿತ ಪ್ರಗತಿ ಸಾಧಿಸದೆ ತೆವಳುತ್ತಿದೆ.
Last Updated 3 ಆಗಸ್ಟ್ 2023, 4:23 IST
ಹಾವೇರಿ | ಜಾನಪದ ವಿಶ್ವವಿದ್ಯಾಲಯಕ್ಕೆ ಆರ್ಥಿಕ ಸಂಕಷ್ಟ

ಜಾನಪದ ವಿವಿ: ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ತಡೆ

ಹಾವೇರಿ ಜಿಲ್ಲೆಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರರ ಹುದ್ದೆಗಳ ಭರ್ತಿಗೆ ನೀಡಿದ್ದ ಅನುಮತಿಯನ್ನು ಉನ್ನತ ಶಿಕ್ಷಣ ಇಲಾಖೆ ತಾತ್ಕಾಲಿಕವಾಗಿ ಹಿಂಪಡೆದಿದೆ.
Last Updated 29 ಮೇ 2023, 16:38 IST
ಜಾನಪದ ವಿವಿ: ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ತಡೆ

ಅತಂತ್ರ ಸ್ಥಿತಿಯಲ್ಲಿ ‘ಎಂಪಿಎ’ ವಿದ್ಯಾರ್ಥಿಗಳು

ಜಾನಪದ ವಿಶ್ವವಿದ್ಯಾಲಯ: 3 ತಿಂಗಳು ಕಳೆದರೂ ಆರಂಭವಾಗದ ಕೋರ್ಸ್‌
Last Updated 8 ಡಿಸೆಂಬರ್ 2019, 5:17 IST
ಅತಂತ್ರ ಸ್ಥಿತಿಯಲ್ಲಿ ‘ಎಂಪಿಎ’ ವಿದ್ಯಾರ್ಥಿಗಳು

ಜಾನಪದ ವಿ.ವಿ.: ಪರೀಕ್ಷೆ ಮುಂದೂಡಿಕೆ

ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಜ.9ರಂದು ಹಮ್ಮಿಕೊಂಡಿದ್ದ ಶೈಕ್ಷಣಿಕ ಅಧ್ಯಯನ ವಿಭಾಗಗಳ ಸ್ನಾತಕೋತ್ತರ ಪದವಿಯ ಎಲ್ಲ ಪರೀಕ್ಷೆಗಳನ್ನು, ಭಾರತ ಬಂದ್ ಹಿನ್ನೆಲೆಯಲ್ಲಿ ಜ.18ಕ್ಕೆ ಮುಂದೂಡಲಾಗಿದೆ ಎಂದು ಮೌಲ್ಯಮಾಪನ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Last Updated 8 ಜನವರಿ 2019, 11:31 IST
ಜಾನಪದ ವಿ.ವಿ.: ಪರೀಕ್ಷೆ ಮುಂದೂಡಿಕೆ
ADVERTISEMENT
ADVERTISEMENT
ADVERTISEMENT
ADVERTISEMENT