Visual Story: 117 ಮೀಟರ್ ಎತ್ತರದಿಂದ 'ಬಂಗೀ ಜಂಪ್' ಮಾಡಿದ ನಟಿ ಕಾರುಣ್ಯಾ ರಾಮ್
Karunya Ram Adventure: ಸ್ಯಾಂಡಲ್‌ವುಡ್ ನಟಿ ಕಾರುಣ್ಯಾ ರಾಮ್ ಅವರು ಭಾರತದ ಅತ್ಯಂತ ಎತ್ತರದ ಬಂಗೀ ಜಂಪ್ ತಾಣದಲ್ಲಿ 117 ಮೀಟರ್ ಎತ್ತರದಿಂದ ಬಂಗೀ ಜಂಪ್ ಮಾಡಿ ಜೀವನದ ದೊಡ್ಡ ಆಸೆಯನ್ನು ಈಡೇರಿಸಿಕೊಂಡಿದ್ದಾರೆ.Last Updated 16 ಸೆಪ್ಟೆಂಬರ್ 2025, 7:43 IST