ಕಸೋಲ್ ಟು ಕಾಲ್ಗಾ; ಕಾಲುದಾರಿಯ ಸ್ವರ್ಗ
ಕಾಲ್ಗಾ ಒಂದು ಪುಟ್ಟ ಹಳ್ಳಿ. ಹೆಚ್ಚೆಂದರೆ 4-5 ಮನೆಗಳಿರಬಹುದು. ಆದರೆ ಎಲ್ಲಾ ಮನೆಗಳು ಪ್ರವಾಸಿಗರಿಗೆಂದು ಉಳಿಯುವ ವ್ಯವಸ್ಥೆ ಮಾಡಿಕೊಂಡಿದ್ದವು. ಚಿಕ್ಕ, ಚೊಕ್ಕವಾದ ಮರದ ಮನೆಗಳಿದ್ದವು. ಅದರಲ್ಲಿ ಒಂದು ರಾತ್ರಿಗೆ ರೂಮ್ಗೆ ₹300 ಬಾಡಿಗೆ. ಊಟ-ತಿಂಡಿ ವ್ಯವಸ್ಥೆ ಅಲ್ಲೇ.Last Updated 8 ಮೇ 2019, 19:30 IST