ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

kateel temple

ADVERTISEMENT

ಕಟೀಲು ಕ್ಷೇತ್ರದಲ್ಲಿ ಜಲಕ್ಷಾಮ- ಕೈ-ಕಾಲು ತೊಳೆಯುವ ನೀರು ಬಂದ್!

ದೇವಸ್ಥಾನದ ಪ್ರಾಥಮಿಕ–ಪ್ರೌಢ ಶಾಲೆಗಳಲ್ಲಿ ಬೆಳಿಗ್ಗೆ ಮಾತ್ರ ತರಗತಿ
Last Updated 7 ಜೂನ್ 2023, 14:34 IST
ಕಟೀಲು ಕ್ಷೇತ್ರದಲ್ಲಿ ಜಲಕ್ಷಾಮ- ಕೈ-ಕಾಲು ತೊಳೆಯುವ ನೀರು ಬಂದ್!

ಕಟೀಲು ಜಾತ್ರಾ ಮಹೋತ್ಸವ | ಇದೋ ನೋಡಿ ‘ತೂಟೆದಾರ’

ಕಟೀಲು ಜಾತ್ರಾ ಮಹೋತ್ಸವದ ಮುಖ್ಯ ಆಕರ್ಷಣೆಯೇ ಈ ‘ತೂಟೆದಾರ’. ಎರಡು ಗ್ರಾಮಗಳ ಜನರ ನಡುವೆ ನಡೆಯುವ ಈ ‘ಅಗ್ನಿಖೇಳಿ’ಯ ಹಿಂದೆ ಕಥೆಯೊಂದಿದೆ...
Last Updated 3 ಜೂನ್ 2023, 23:44 IST
ಕಟೀಲು ಜಾತ್ರಾ ಮಹೋತ್ಸವ | ಇದೋ ನೋಡಿ ‘ತೂಟೆದಾರ’

VIDEO | ಕಟೀಲು ಕ್ಷೇತ್ರದಲ್ಲಿ ತುಂಟ ಮಹಾಲಕ್ಷ್ಮಿ: ದೇವರ ಸೇವೆಗೂ ಸೈ, ಆಟಕ್ಕೂ ಜೈ

ದಕ್ಷಿಣ ಕನ್ನಡ ಜಿಲ್ಲೆಯ ದುರ್ಗಾ ಪರಮೇಶ್ವರಿ ದೇವಾಲಯದಲ್ಲಿ 36 ವರ್ಷದ ಮಹಾಲಕ್ಷ್ಮಿ ಎನ್ನುವ ಆನೆ ಭಕ್ತರಿಗೆ ಅಚ್ಚು ಮೆಚ್ಚು, ಕಾರಣ ದೇವಾಲಯದಲ್ಲಿ ಸೇವೆ ಸಲ್ಲಿಸುವುದರ ಜೊತೆಗೆ ಫುಟ್ಬಾಲ್, ಕ್ರಿಕೆಟ್ ಕೂಡ ಆಡುತ್ತೆ.
Last Updated 26 ಮೇ 2023, 14:11 IST
VIDEO | ಕಟೀಲು ಕ್ಷೇತ್ರದಲ್ಲಿ ತುಂಟ ಮಹಾಲಕ್ಷ್ಮಿ: ದೇವರ ಸೇವೆಗೂ ಸೈ, ಆಟಕ್ಕೂ ಜೈ

ಕಟೀಲು ಜಾತ್ರಾ ಮಹೋತ್ಸವ ಸಂಪನ್ನ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಶುಕ್ರವಾರ ರಾತ್ರಿ ಸಂಪನ್ನಗೊಂಡಿತು.
Last Updated 22 ಏಪ್ರಿಲ್ 2023, 16:33 IST
ಕಟೀಲು ಜಾತ್ರಾ ಮಹೋತ್ಸವ ಸಂಪನ್ನ

ಕಟೀಲು ಮೇಳದ ಸೇವೆಯಾಟಕ್ಕೆ ಕಾಲಮಿತಿ ವಿರೋಧಿಸಿ ಪ್ರತಿಭಟನಾ ಜಾಥಾ ನ.6ರಂದು

ಮೇಳದ ತೀರ್ಮಾನದಿಂದ ಭಕ್ತರ ನಂಬಿಕೆಗೆ ಅಪಚಾರ– ಸಮಿತಿ ಆಕ್ರೋಶ
Last Updated 3 ನವೆಂಬರ್ 2022, 9:36 IST
ಕಟೀಲು ಮೇಳದ ಸೇವೆಯಾಟಕ್ಕೆ ಕಾಲಮಿತಿ ವಿರೋಧಿಸಿ ಪ್ರತಿಭಟನಾ ಜಾಥಾ ನ.6ರಂದು

ಕಟೀಲು ಮೇಳ ಯಕ್ಷಗಾನಕ್ಕೆ ಕಾಲಮಿತಿ ಬೇಡ: ಸೇವಾರ್ಥಿಗಳ ಒತ್ತಾಯ

ಕದ್ರಿ ದೇವಸ್ಥಾನದಲ್ಲಿ ನಡೆದ ಸೇವಾರ್ಥಿಗಳ ಸಭೆಯಲ್ಲಿ ಒತ್ತಾಯ
Last Updated 20 ಸೆಪ್ಟೆಂಬರ್ 2022, 4:38 IST
ಕಟೀಲು ಮೇಳ ಯಕ್ಷಗಾನಕ್ಕೆ ಕಾಲಮಿತಿ ಬೇಡ: ಸೇವಾರ್ಥಿಗಳ ಒತ್ತಾಯ

ಕಟೀಲು ದೇವಳದ ಜಾತ್ರೆ ಮೊಟಕು

ಕೋವಿಡ್ ಭೀತಿಯಿಂದಾಗಿ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೋತ್ಸವ ಅರ್ಧಕ್ಕೆ ಮೊಟಕುಗೊಂಡಿದೆ. ಸೋಮವಾರ ರಾತ್ರಿ ರಥೋತ್ಸವ ನಡೆದಿದ್ದು, ಈ ವೇಳೆ ಸಹಸ್ರಾರು ಮಂದಿ ಸೇರಿದ್ದರು. ದೇವಸ್ಥಾನದ ಆಡಳಿತ ಮಂಡಳಿಯ ವಿನಂತಿಯ ಬಳಿಕವೂ ದುರ್ಗಾ ಪರಮೇಶ್ವರಿಯ ಭಕ್ತರು ದೇವಸ್ಥಾನದ ರಥೋತ್ಸವದ ಸಂದರ್ಭದಲ್ಲಿ ಹಾಜರಿದ್ದರು. ದಕ್ಷಿಣ ಕನ್ನಡ ಜಿಲ್ಲಾಡಳಿತದ ಅಧಿಕಾರಿಗಳು, ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ದೇವಸ್ಥಾನದ ಆಡಳಿತ ಮಂಡಳಿಗೆ ಮತ್ತೆ ಸೂಚನೆ ನೀಡಿದ್ದು, ಜಾತ್ರೋತ್ಸವ ಅರ್ಧಕ್ಕೆ ಮೊಟಕುಗೊಂಡಿದೆ.
Last Updated 20 ಏಪ್ರಿಲ್ 2021, 20:22 IST
ಕಟೀಲು ದೇವಳದ ಜಾತ್ರೆ ಮೊಟಕು
ADVERTISEMENT

ಮೂಲ್ಕಿ: ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೋತ್ಸವ ಅರ್ಧಕ್ಕೆ ಮೊಟಕು

ಕೊರೊನಾ ವೈರಸ್ ಭೀತಿಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಅಧಿದೇವತೆ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೋತ್ಸವ ಅರ್ಧಕ್ಕೆ ಮೊಟಕುಗೊಂಡಿದೆ. ಸೋಮವಾರ ರಾತ್ರಿ ರಥೋತ್ಸವ ನಡೆದಿದ್ದು, ಈ ವೇಳೆ ಸಹಸ್ರಾರು ಮಂದಿ ಸೇರಿದ್ದರು. ದೇವಸ್ಥಾನದ ಆಡಳಿತ ಮಂಡಳಿಯ ವಿನಂತಿಯ ಬಳಿಕವೂ ದುರ್ಗಾ ಪರಮೇಶ್ವರಿಯ ಭಕ್ತರು ದೇವಸ್ಥಾನದ ರಥೋತ್ಸವದ ಸಂದರ್ಭದಲ್ಲಿ ಹಾಜರಿದ್ದರು.
Last Updated 20 ಏಪ್ರಿಲ್ 2021, 10:06 IST
fallback

ಕಟೀಲು ದೇವಸ್ಥಾನಕ್ಕೆ ತಹಶೀಲ್ದಾರ್ ನೋಟಿಸ್‌

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಮೂಲ್ಕಿ ವಿಶೇಷ ತಹಶೀಲ್ದಾರ್ ನೋಟಿಸ್‌ ನೀಡಿದ್ದಾರೆ.
Last Updated 20 ಏಪ್ರಿಲ್ 2021, 3:18 IST
ಕಟೀಲು ದೇವಸ್ಥಾನಕ್ಕೆ ತಹಶೀಲ್ದಾರ್ ನೋಟಿಸ್‌

ಕಟೀಲಿಗೆ ವಿಜಯ ರಾಘವೇಂದ್ರ ಭೇಟಿ: ಕಾಣಿಕೆ ಸಮರ್ಪಣೆ

ಇಲ್ಲಿನ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಚಿತ್ರನಟ ವಿಜಯ ರಾಘವೇಂದ್ರ ಅವರು ಕುಟುಂಬ ಸಹಿತ ಶನಿವಾರ ಭೇಟಿ ನೀಡಿ, ಸೀರೆ ಕಾಣಿಕೆ ಸಮರ್ಪಿಸಿದರು. ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಪ್ರಸಾದ ನೀಡಿದರು.
Last Updated 20 ಫೆಬ್ರುವರಿ 2021, 12:34 IST
ಕಟೀಲಿಗೆ ವಿಜಯ ರಾಘವೇಂದ್ರ ಭೇಟಿ: ಕಾಣಿಕೆ ಸಮರ್ಪಣೆ
ADVERTISEMENT
ADVERTISEMENT
ADVERTISEMENT