ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kavaludaari

ADVERTISEMENT

‘ಕವಲುದಾರಿ’ ಅತ್ಯುತ್ತಮ ಕನ್ನಡ ಚಿತ್ರ

12ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿಗೆ ಅಶ್ವಿನಿ ಪುನಿತ್‌ ರಾಜ್‌ಕುಮಾರ್ ನಿರ್ಮಾಣದ ‘ಕವಲುದಾರಿ’ (ನಿರ್ದೇಶಕ:ಹೇಮಂತ್ ಮುರುಳಿರಾವ್) ಸಿನಿಮಾ ಭಾಜನವಾಗಿದೆ.
Last Updated 4 ಮಾರ್ಚ್ 2020, 18:37 IST
‘ಕವಲುದಾರಿ’ ಅತ್ಯುತ್ತಮ ಕನ್ನಡ ಚಿತ್ರ

ಕವಲುದಾರಿ ಸಿನಿಮಾ ಬಗ್ಗೆ ಅನಂತ್‌ನಾಗ್‌ ಮಾತು

Last Updated 27 ನವೆಂಬರ್ 2019, 8:53 IST
fallback

ಸಹಜ ನಟ ಅನಂತ ನಾಗ್‌ ಜೊತೆ ಮುಕ್ತ ಮಾತುಕತೆ

Last Updated 12 ಏಪ್ರಿಲ್ 2019, 13:58 IST
fallback

ಕವಲುದಾರಿ; ’ನಿಧಾನವಾಗಿ ಸಾಗಿರಿ’

ಕ್ರೈಮ್‌ ಥ್ರಿಲ್ಲರ್‌ ಕಥೆಯನ್ನು ‘ಕವಲುದಾರಿ’ಯಲ್ಲಿ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಹೇಮಂತ್‌ ರಾವ್. ಇಂತಹ ಚಿತ್ರಕಥೆ ಹೊಸೆಯಲು ಸಾಕಷ್ಟು ಜಾಣ್ಮೆ ಬೇಕು. ನಿರೂಪಣೆಯ ಶೈಲಿಯೂ ಭಿನ್ನವಾಗಿರಬೇಕು. ಆಗಷ್ಟೇ ಕಥೆ ನೋಡುಗರಿಗೆ ಇಷ್ಟವಾಗುತ್ತದೆ.
Last Updated 12 ಏಪ್ರಿಲ್ 2019, 12:36 IST
ಕವಲುದಾರಿ; ’ನಿಧಾನವಾಗಿ ಸಾಗಿರಿ’

ಕವಲುದಾರಿ ಸಿನಿಮಾ ಬಗ್ಗೆ ಅನಂತ ನಾಗ್ ಮಾತು

Last Updated 12 ಏಪ್ರಿಲ್ 2019, 12:32 IST
fallback

‘ಗೋಧಿ ಬಣ್ಣ’ದಿಂದ ‘ಕವಲುದಾರಿ’ವರೆಗೆ

ಪ್ರತಿ ಸಿನಿಮಾವನ್ನೂ ನಾನು ಮೊದಲ ಸಿನಿಮಾ, ಕಡೆಯ ಸಿನಿಮಾ ಎಂದು ಮಾಡುತ್ತೇನೆ. ನನ್ನಲ್ಲಿನ ಮುಗ್ಧತೆ ಕಾಯ್ದುಕೊಳ್ಳಲು ಬಯಸುತ್ತೇನೆ ಎನ್ನುತ್ತಾರೆ ಹೇಮಂತ್‌ ರಾವ್
Last Updated 11 ಏಪ್ರಿಲ್ 2019, 19:30 IST
‘ಗೋಧಿ ಬಣ್ಣ’ದಿಂದ ‘ಕವಲುದಾರಿ’ವರೆಗೆ

ವೀಕ್ಷಕರನ್ನು ಕೂಡುವ ಕವಲುದಾರಿ!

ಚುನಾವಣೆಯ ಕಾವು ಏರಿದೆ, ಐಪಿಎಲ್‌ ಜ್ವರ ಆವರಿಸಿದೆ... ಇದರ ನಡುವೆಯೇ ‘ಕವಲುದಾರಿ’ ಚಿತ್ರ ಬಿಡುಗಡೆ ಆಗುತ್ತಿದೆ. ಆದರೆ, ಸಿನಿತಂಡದ ಯಾವ ಸದಸ್ಯರ ಮುಖದಲ್ಲೂ ಆತಂಕ ಕಾಣಿಸುತ್ತಿರಲಿಲ್ಲ. ಎಲ್ಲರೂ ಖುಷ್ ಆಗಿದ್ದರು.
Last Updated 10 ಏಪ್ರಿಲ್ 2019, 13:28 IST
ವೀಕ್ಷಕರನ್ನು ಕೂಡುವ ಕವಲುದಾರಿ!
ADVERTISEMENT

ಸಮವಸ್ತ್ರದವರಿಗೆ ಸಮರ್ಪಿತ

ಚಿತ್ರದ ಸೆಟ್‌ಗೆ ಹೋದಾಗ ಪುಟ್ಟ ಅಪ್ಪು (ಪುನೀತ್) ಪ್ರಹ್ಲಾದನ ಪಾತ್ರ ನಿಭಾಯಿಸುತ್ತಿದ್ದ. ಅವನನ್ನು ನಾನು ಆಗ ಅಪ್ಪಿ ಮುದ್ದಾಡುತ್ತಿದ್ದೆ. ಈಗ ಪುನೀತ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ನಾನು ಅಭಿನಯಿಸುತ್ತಿದ್ದೇನೆ. ಇದು ನನ್ನ ಜೀವನದಲ್ಲಿ ಮೈಲುಗಲ್ಲು ಎನ್ನುವಂತಹ ಸಿನಿಮಾ’
Last Updated 10 ಮಾರ್ಚ್ 2019, 19:39 IST
ಸಮವಸ್ತ್ರದವರಿಗೆ ಸಮರ್ಪಿತ

ಹೇಮಂತ್‌ ರಾವ್ ಜೊತೆ ‘ತೆನಾಲಿ’: ಪತ್ತೆದಾರಿ ಅವತಾರದಲ್ಲಿ ರಕ್ಷಿತ್‌ ಶೆಟ್ಟಿ

‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ಮೂಲಕ ಖ್ಯಾತಿ ಗಳಿಸಿದ ನಿರ್ದೇಶಕ ಹೇಮಂತ್‌ ಎಂ. ರಾವ್‌ ಅವರ ಮುಂದಿನ ಸಿನಿಮಾ ತೆನಾಲಿಯಲ್ಲಿ ನಟ ರಕ್ಷಿತ್‌ ಶೆಟ್ಟಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವಿಚಾರವನ್ನು ರಕ್ಷಿತ್‌ ಅವರೇ ಹೇಳಿಕೊಂಡಿದ್ದಾರೆ.
Last Updated 15 ಸೆಪ್ಟೆಂಬರ್ 2018, 7:45 IST
ಹೇಮಂತ್‌ ರಾವ್ ಜೊತೆ ‘ತೆನಾಲಿ’: ಪತ್ತೆದಾರಿ ಅವತಾರದಲ್ಲಿ ರಕ್ಷಿತ್‌ ಶೆಟ್ಟಿ

ಕುತೂಹಲದ ‘ಕವಲುದಾರಿ’

’ಕವಲುದಾರಿ’ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿರ್ಮಾಣ ಸಂಸ್ಥೆಯ ಪಿಆರ್‌ಕೆ ಅಡಿಯಲ್ಲಿ ತಯಾರಾಗುತ್ತಿರುವ ಮೊದಲ ಸಿನಿಮಾ.
Last Updated 6 ಸೆಪ್ಟೆಂಬರ್ 2018, 12:16 IST
ಕುತೂಹಲದ ‘ಕವಲುದಾರಿ’
ADVERTISEMENT
ADVERTISEMENT
ADVERTISEMENT