ಕೆಂಗೇರಿ ಪೊಲೀಸರ ಕಾರ್ಯಾಚರಣೆ| ಮದುವೆ ನೆಪದಲ್ಲಿ ವಂಚನೆ, ಆರೋಪಿ ಬಂಧನ
Bengaluru Crime News: ಮದುವೆ ಆಗುವುದಾಗಿ ನಂಬಿಸಿ ₹1.53 ಕೋಟಿ ವಂಚಿಸಿದ್ದ ವಿಜಯ್‌ರಾಜ್ ಗೌಡ ಎಂಬಾತನನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಇತರರಿಗೂ ನೋಟಿಸ್ ಜಾರಿ ಮಾಡಲಾಗಿದೆ.Last Updated 19 ಜನವರಿ 2026, 14:37 IST