ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Kerala Blasters FC

ADVERTISEMENT

ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿಗೆ ಬ್ಲಾಸ್ಟರ್ಸ್‌ ಸವಾಲು

‘ಪ್ಲೇಆಫ್‌’ ಸ್ಥಾನ ಖಾತರಿಗೆ ಜಯ ಅಗತ್ಯ
Last Updated 11 ಫೆಬ್ರುವರಿ 2023, 4:59 IST
ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿಗೆ ಬ್ಲಾಸ್ಟರ್ಸ್‌ ಸವಾಲು

ಮಗಳ ನಿಧನದ ಸುದ್ದಿ ಬಹಿರಂಗಪಡಿಸಿದ ಕೇರಳ ಬ್ಲಾಸ್ಟರ್ಸ್ ತಂಡದ ಆಡ್ರಿಯನ್ ಲೂನಾ

ತಮ್ಮ ಆರು ವರ್ಷದ ಮಗಳು ಜೂಲಿಯೆಟಾ ಸಾವಿನ ವಿಷಯವನ್ನು 'ಕೇರಳ ಬ್ಲಾಸ್ಟರ್ಸ್‌' ಫುಟ್‌ಬಾಲ್‌ ತಂಡದ ಆಟಗಾರ ಆಡ್ರಿಯನ್ ಲೂನಾ ಬಹಿರಂಗಪಡಿಸಿದ್ದಾರೆ.
Last Updated 4 ಜುಲೈ 2022, 8:11 IST
ಮಗಳ ನಿಧನದ ಸುದ್ದಿ ಬಹಿರಂಗಪಡಿಸಿದ ಕೇರಳ ಬ್ಲಾಸ್ಟರ್ಸ್ ತಂಡದ ಆಡ್ರಿಯನ್ ಲೂನಾ

ಇಂಡಿಯನ್ ಸೂಪರ್ ಲೀಗ್: ಹೈದರಾಬಾದ್‌ಗೆ ಚೊಚ್ಚಲ ಪ್ರಶಸ್ತಿ

ಟೂರ್ನಿ ಯುದ್ದಕ್ಕೂ ಉತ್ತಮ ಆಟವಾಡುತ್ತ ಬಂದಿದ್ದ ಹೈದರಾಬಾದ್ ಎಫ್‌ಸಿ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಚಾಂಪಿಯನ್ ಪಟ್ಟ ಅಲಂಕರಿಸಿತು.
Last Updated 20 ಮಾರ್ಚ್ 2022, 19:50 IST
ಇಂಡಿಯನ್ ಸೂಪರ್ ಲೀಗ್: ಹೈದರಾಬಾದ್‌ಗೆ ಚೊಚ್ಚಲ ಪ್ರಶಸ್ತಿ

ಫುಟ್‌ಬಾಲ್: ಕೇರಳ–ಜೆಮ್ಶೆಡ್‌ಪುರ ‘ಬಾಕ್ಸಿಂಗ್’

ಕ್ರಿಸ್‌ಮಸ್ ಬಿಡುವಿನ ನಂತರ ಗೋವಾದಲ್ಲಿ ಮತ್ತೆ ಫುಟ್‌ಬಾಲ್ ಫುಟ್‌ಬಾಲ್ ಕಲರವ. ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಟೂರ್ನಿಯ ‘ಬಾಕ್ಸಿಂಗ್ ಡೇ’ ಪಂದ್ಯದಲ್ಲಿ ಭಾನುವಾರ ಕೇರಳ ಬ್ಲಾಸ್ಟರ್ಸ್ ಎಫ್‌ಸಿ ಮತ್ತು ಜೆಮ್ಶೆಡ್‌ಪುರ ಎಫ್‌ಸಿ ತಂಡಗಳು ತಿಲಕ್‌ ಮೈದಾನ್ ಕ್ರೀಡಾಂಣದಲ್ಲಿ ಸೆಣಸಲಿವೆ.
Last Updated 25 ಡಿಸೆಂಬರ್ 2021, 13:29 IST
ಫುಟ್‌ಬಾಲ್: ಕೇರಳ–ಜೆಮ್ಶೆಡ್‌ಪುರ ‘ಬಾಕ್ಸಿಂಗ್’

ಐಎಸ್‌ಎಲ್‌: ಚೆನ್ನೈಯಿನ್‌ಗೆ ಕೇರಳ ಸವಾಲು

ಗೆಲುವಿನ ಲಯ ಮುಂದುವರಿಸುವ ಛಲದಲ್ಲಿರುವ ಚೆನ್ನೈಯಿನ್ ಎಫ್‌ಸಿ ತಂಡವು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿ ಯಲ್ಲಿ ಬುಧವಾರ ಕೇರಳ ಬ್ಲಾಸ್ಟರ್ಸ್ ತಂಡಕ್ಕೆ ಮುಖಾಮುಖಿಯಾಗಲಿದೆ.
Last Updated 21 ಡಿಸೆಂಬರ್ 2021, 19:45 IST
ಐಎಸ್‌ಎಲ್‌: ಚೆನ್ನೈಯಿನ್‌ಗೆ ಕೇರಳ ಸವಾಲು

ISL | ಡ್ರಾ ಪಂದ್ಯದಲ್ಲಿ ಕೇರಳ–ನಾರ್ತ್ ಈಸ್ಟ್

ಆಕ್ರಮಣಕಾರಿ ಆಟವಾಡಿದರೂ ಗೋಲು ಗಳಿಸಲು ವಿಫಲವಾದ ಕೇರಳ ಮತ್ತು ನಾರ್ತ್ ಈಸ್ಟ್ ಯುನೈಟೆಡ್ ತಂಡಗಳ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಪಂದ್ಯ ಡ್ರಾದಲ್ಲಿ ಮುಕ್ತಾಯಗೊಂಡಿತು.
Last Updated 25 ನವೆಂಬರ್ 2021, 16:59 IST
ISL | ಡ್ರಾ ಪಂದ್ಯದಲ್ಲಿ ಕೇರಳ–ನಾರ್ತ್ ಈಸ್ಟ್

ಕೇರಳ ಬ್ಲಾಸ್ಟರ್ಸ್‌ ಕೋಚ್ ಕಿಬು ವಿಕುನಾ ವಜಾ

ಐಎಸ್‌ಎಲ್ ಟೂರ್ನಿಯ ಪ್ಲೇ ಆಫ್ ಸ್ಪರ್ಧೆಯಿಂದ ಹೊರಬಿದ್ದಿರುವ ಕೇರಳ ಬ್ಲಾಸ್ಟರ್ಸ್‌ ತಂಡವು, ಕೋಚ್‌ ಕಿಬು ವಿಕುನಾ ಅವರನ್ನು ಬುಧವಾರ ವಜಾಗೊಳಿಸಿದೆ. ಟೂರ್ನಿಯಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಕೇರಳ ಎಫ್‌ಸಿ 0–4ರಿಂದ ಹೈದರಾಬಾದ್ ಎಫ್‌ಸಿ ಎದುರು ಹೀನಾಯ ಸೋಲು ಅನುಭವಿಸಿತ್ತು.
Last Updated 17 ಫೆಬ್ರುವರಿ 2021, 20:28 IST
ಕೇರಳ ಬ್ಲಾಸ್ಟರ್ಸ್‌ ಕೋಚ್ ಕಿಬು ವಿಕುನಾ ವಜಾ
ADVERTISEMENT

ಐಎಸ್‌ಎಲ್‌ ಟೂರ್ನಿ: ಈಸ್ಟ್ ಬೆಂಗಾಲ್‌ಗೆ ಬ್ಲಾಸ್ಟರ್ಸ್‌ ಎದುರಾಳಿ

ಆರಂಭದಲ್ಲಿ ಕಳಪೆ ಆಟ ಆಡಿದರೂ ಹಿಂದಿನ ಮೂರು ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ತೋರಿರುವ ಎಸ್‌ಸಿ ಈಸ್ಟ್ ಬೆಂಗಾಲ್ ತಂಡ ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಶಕ್ರವಾರ ಕೇರಳ ಬ್ಲಾಸ್ಟರ್ಸ್ ವಿರುದ್ಧ ಸೆಣಸಲಿದೆ. ತಿಲಕ್ ಮೈದಾನದಲ್ಲಿ ಪಂದ್ಯ ನಡೆಯಲಿದೆ.
Last Updated 14 ಜನವರಿ 2021, 13:37 IST
ಐಎಸ್‌ಎಲ್‌ ಟೂರ್ನಿ: ಈಸ್ಟ್ ಬೆಂಗಾಲ್‌ಗೆ ಬ್ಲಾಸ್ಟರ್ಸ್‌ ಎದುರಾಳಿ

ಇಂಡಿಯನ್ ಸೂಪರ್ ಲೀಗ್: ಮುಂಬೈ ಸಿಟಿ ಜಯಭೇರಿ

ಫುಟ್‌ಬಾಲ್ ಟೂರ್ನಿ
Last Updated 2 ಜನವರಿ 2021, 19:31 IST
ಇಂಡಿಯನ್ ಸೂಪರ್ ಲೀಗ್: ಮುಂಬೈ ಸಿಟಿ ಜಯಭೇರಿ

ಐಎಸ್‌ಎಲ್‌: ಕೇರಳ ಬ್ಲಾಸ್ಟರ್ಸ್‌–ಎಸ್‌ಸಿ ಈಸ್ಟ್ ಬೆಂಗಾಲ್‌ಗೆ ಮೊದಲ ಜಯದ ಕನಸು

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಮುಂಬೈ ಸಿಟಿ ಎಫ್‌ಸಿಗೆ ಹೈದರಾಬಾದ್ ತಂಡದ ಸವಾಲು
Last Updated 19 ಡಿಸೆಂಬರ್ 2020, 19:50 IST
ಐಎಸ್‌ಎಲ್‌: ಕೇರಳ ಬ್ಲಾಸ್ಟರ್ಸ್‌–ಎಸ್‌ಸಿ ಈಸ್ಟ್ ಬೆಂಗಾಲ್‌ಗೆ ಮೊದಲ ಜಯದ ಕನಸು
ADVERTISEMENT
ADVERTISEMENT
ADVERTISEMENT