ಸೋಮವಾರ, 25 ಆಗಸ್ಟ್ 2025
×
ADVERTISEMENT

kidwai

ADVERTISEMENT

ಕಿದ್ವಾಯಿ ಸಂಸ್ಥೆ: ಎಂಆರ್‌ಐ ಸ್ಕ್ಯಾನಿಂಗ್‌ಗೆ ಹೊಸ ಯಂತ್ರ

ಯಂತ್ರ ಖರೀದಿಸಲು ರಾಜ್ಯ ಸರ್ಕಾರ ಅನುಮೋದನೆ *ರೋಗಿಗಳಿಗೆ ವೇಗದ ಚಿಕಿತ್ಸೆಗೆ ಸಹಕಾರಿ
Last Updated 24 ಆಗಸ್ಟ್ 2025, 22:43 IST
ಕಿದ್ವಾಯಿ ಸಂಸ್ಥೆ: ಎಂಆರ್‌ಐ ಸ್ಕ್ಯಾನಿಂಗ್‌ಗೆ ಹೊಸ ಯಂತ್ರ

ಕಿದ್ವಾಯಿ: ಕ್ಯಾನ್ಸರ್‌ ಪೀಡಿತರ ಅಲೆದಾಟ ತಪ್ಪಿಸುವಂತೆ ಸುತ್ತೋಲೆ

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಭೇಟಿ ನೀಡುವ ರೋಗಿಗಳು ನೋಂದಣಿ ಮಾಡಿಸಿಕೊಂಡ ಕೂಡಲೇ ಒಳರೋಗಿಯಾಗಿ ದಾಖಲಿಸಿಕೊಳ್ಳಬೇಕು ಎಂದು ಸಂಸ್ಥೆಯ ಆಡಳಿತಾಧಿಕಾರಿ ಸುತ್ತೋಲೆ ಹೊರಡಿಸಿದ್ದಾರೆ.
Last Updated 28 ಮಾರ್ಚ್ 2025, 15:58 IST
ಕಿದ್ವಾಯಿ: ಕ್ಯಾನ್ಸರ್‌ ಪೀಡಿತರ ಅಲೆದಾಟ ತಪ್ಪಿಸುವಂತೆ ಸುತ್ತೋಲೆ

ಕಿದ್ವಾಯಿ ಕ್ಯಾನ್ಸರ್ ಸಂಸ್ಥೆ | ಹಿಸ್ಟೊಪೆಥಾಲಜಿ ಘಟಕ ಸ್ಥಗಿತ: ರೋಗಿಗಳಿಗೆ ಸಂಕಷ್ಟ

ಕ್ಯಾನ್ಸರ್ ದೃಢಪಡಿಸಲು ಹಾಗೂ ಯಾವ ಹಂತವೆಂದು ಗುರುತಿಸಿ ಚಿಕಿತ್ಸೆ ಒದಗಿಸಲು ಸಹಕಾರಿಯಾಗಿದ್ದ ಹಿಸ್ಟೊಪೆಥಾಲಜಿ ಘಟಕವು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ತನ್ನ ಕಾರ್ಯ ಸ್ಥಗಿತಗೊಳಿಸಿದೆ. ಇದರಿಂದಾಗಿ ಕ್ಯಾನ್ಸರ್ ಶಂಕಿತರು ಹಾಗೂ ಕ್ಯಾನ್ಸರ್ ಪೀಡಿತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
Last Updated 20 ಮಾರ್ಚ್ 2025, 23:30 IST
ಕಿದ್ವಾಯಿ ಕ್ಯಾನ್ಸರ್ ಸಂಸ್ಥೆ | ಹಿಸ್ಟೊಪೆಥಾಲಜಿ ಘಟಕ ಸ್ಥಗಿತ: ರೋಗಿಗಳಿಗೆ ಸಂಕಷ್ಟ

ವಿಶ್ವ ಕ್ಯಾನ್ಸರ್ ದಿನಾಚರಣೆ: ಕ್ಯಾನ್ಸರ್ ಜಾಗೃತಿ, ಚಿಕಿತ್ಸೆಯ ಅರಿವು

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಿಂದ ವಿಶ್ವ ಕ್ಯಾನ್ಸರ್ ದಿನ ಆಚರಣೆ
Last Updated 4 ಫೆಬ್ರುವರಿ 2025, 15:15 IST
ವಿಶ್ವ ಕ್ಯಾನ್ಸರ್ ದಿನಾಚರಣೆ: ಕ್ಯಾನ್ಸರ್ ಜಾಗೃತಿ, ಚಿಕಿತ್ಸೆಯ ಅರಿವು

ಕಿದ್ವಾಯಿ ನಿರ್ದೇಶಕರಾಗಿ ಡಾ. ನವೀನ್ ನೇಮಕ

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಪ್ರಭಾರ ನಿರ್ದೇಶಕರಾಗಿ ಡಾ.ಟಿ.ನವೀನ್ ಅವರನ್ನು ನೇಮಿಸಲಾಗಿದೆ.
Last Updated 31 ಜನವರಿ 2025, 16:17 IST
ಕಿದ್ವಾಯಿ ನಿರ್ದೇಶಕರಾಗಿ ಡಾ. ನವೀನ್ ನೇಮಕ

ಕಿದ್ವಾಯಿ: ನಿರಂತರ ಅಸ್ಥಿಮಜ್ಜೆ ಕಸಿ

ಕ್ಯಾನ್ಸರ್ ಪೀಡಿತ ಬಡರೋಗಿಗಳಿಗೆ ನಿರಂತರ ಅಸ್ಥಿಮಜ್ಜೆ ಕಸಿ ನಡೆಸಲಾಗುತ್ತಿದ್ದು, ಹಂತ ಹಂತವಾಗಿ ಏಳು ವಯಸ್ಕರಿಗೆ ಮುಂದಿನ ವಾರ ಅಸ್ಥಿಮಜ್ಜೆ ಕಸಿ ನಡೆಸಲಾಗುತ್ತದೆ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ತಿಳಿಸಿದೆ.
Last Updated 29 ಜನವರಿ 2025, 16:04 IST
ಕಿದ್ವಾಯಿ: ನಿರಂತರ ಅಸ್ಥಿಮಜ್ಜೆ ಕಸಿ

ಬೆಂಗಳೂರು: ಕಿದ್ವಾಯಿ ಆಸ್ಪತ್ರೆಗೆ ಭಾರವಾದ ‘ಪ್ರಭಾರ’

ಒಂದೇ ವರ್ಷದಲ್ಲಿ ನಾಲ್ವರು ನಿರ್ದೇಶಕರನ್ನು ಕಂಡ ಕ್ಯಾನ್ಸರ್ ಚಿಕಿತ್ಸಾ ಸಂಸ್ಥೆ 
Last Updated 18 ಜನವರಿ 2025, 0:30 IST
ಬೆಂಗಳೂರು: ಕಿದ್ವಾಯಿ ಆಸ್ಪತ್ರೆಗೆ ಭಾರವಾದ ‘ಪ್ರಭಾರ’
ADVERTISEMENT

ಕಿದ್ವಾಯಿ ಸಿಬ್ಬಂದಿ ಮುಷ್ಕರ: ವೇತನ ಬಿಡುಗಡೆ

ಕಳೆದ ಎರಡು ತಿಂಗಳ ವೇತನ ಬಿಡುಗಡೆಗೆ ಆಗ್ರಹಿಸಿದ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಹೊರಗುತ್ತಿಗೆ ಸಿಬ್ಬಂದಿ, ಗುರುವಾರ ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸಿದರು.
Last Updated 7 ನವೆಂಬರ್ 2024, 16:10 IST
ಕಿದ್ವಾಯಿ ಸಿಬ್ಬಂದಿ ಮುಷ್ಕರ: ವೇತನ ಬಿಡುಗಡೆ

ಕಿದ್ವಾಯಿಗೆ ಎಲ್‌ಐಸಿಯಿಂದ ₹ 1 ಕೋಟಿ ಪ್ರೋತ್ಸಾಹಧನ

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಅಸ್ತಿಮಜ್ಜೆ ಕಸಿ ಘಟಕದ (ಬೋನ್‌ಮ್ಯಾರೋ ಟ್ರಾನ್ಸ್ ಪ್ಲಾಂಟ್) ಸಾಧನೆಯನ್ನು ಗುರುತಿಸಿ ಭಾರತೀಯ ಜೀವ ವಿಮಾ ನಿಗಮ, ಬೆಂಗಳೂರು ವಲಯ-2 ‘ಎಲ್‌ಐಸಿ ಸುವರ್ಣ ಮಹೋತ್ಸವ ಫೌಂಡೇಷನ್’ ₹ 1 ಕೋಟಿ ಪ್ರೋತ್ಸಾಹಧನ ನೀಡಿದೆ.
Last Updated 30 ಸೆಪ್ಟೆಂಬರ್ 2024, 22:33 IST
ಕಿದ್ವಾಯಿಗೆ ಎಲ್‌ಐಸಿಯಿಂದ ₹ 1 ಕೋಟಿ ಪ್ರೋತ್ಸಾಹಧನ

ಥಲಸ್ಸೇಮಿಯಾ: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಬಾಲಕನಿಗೆ ಅಸ್ಥಿ ಮಜ್ಜೆ ಕಸಿ

ರಕ್ತ ಸಂಬಂಧಿ ಸಮಸ್ಯೆಯಾದ ಥಲಸ್ಸೇಮಿಯಾದಿಂದ ಬಳಲುತ್ತಿದ್ದ ಏಳು ವರ್ಷದ ಬಾಲಕನಿಗೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ನಡೆಸಲಾದ ಅಸ್ಥಿ ಮಜ್ಜೆ (ಬೋನ್‌ ಮ್ಯಾರೊ) ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.
Last Updated 27 ಸೆಪ್ಟೆಂಬರ್ 2024, 16:34 IST
ಥಲಸ್ಸೇಮಿಯಾ: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಬಾಲಕನಿಗೆ ಅಸ್ಥಿ ಮಜ್ಜೆ ಕಸಿ
ADVERTISEMENT
ADVERTISEMENT
ADVERTISEMENT