ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kittur Utsava

ADVERTISEMENT

ಚನ್ನಮ್ಮನ ಕಿತ್ತೂರು ಉತ್ಸವ| ಸಂಗೀತಕ್ಕಿದೆ ಸಮರ ನಿರೋಧಕ ಶಕ್ತಿ: ಹಂಸಲೇಖ ಅಭಿಮತ

‘ಕೇವಲ ಏಳು ಅನ್ವಸ್ತ್ರಗಳನ್ನು ಬಳಸಿದರೆ ಇಡೀ ಭೂಮಿ ನಾಶ ಮಾಡಬಹುದು. ಆದರೆ, ವಿಶ್ವದಲ್ಲಿ ಈಗ ಸಾವಿರಕ್ಕೂ ಹೆಚ್ಚು ಅನ್ವಸ್ತ್ರಗಳಿವೆ. ಇಂಥ ಯುದ್ಧಭೀತಿಯಿಂದ ಪ್ರಪಂಚವನ್ನು ರಕ್ಷಣೆ ಮಾಡಲು ಸಂಗೀತಕ್ಕೆ ಮೊರೆ ಹೋಗಬೇಕು’ ಎಂದು ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ಅಭಿಪ್ರಾಯಪಟ್ಟರು.
Last Updated 25 ಅಕ್ಟೋಬರ್ 2023, 17:30 IST
ಚನ್ನಮ್ಮನ ಕಿತ್ತೂರು ಉತ್ಸವ| ಸಂಗೀತಕ್ಕಿದೆ ಸಮರ ನಿರೋಧಕ ಶಕ್ತಿ: ಹಂಸಲೇಖ ಅಭಿಮತ

PHOTOS |ಕಿತ್ತೂರು ಉತ್ಸವ: ಪ್ರೇಕ್ಷಕರ ಮನ ಗೆದ್ದ ಮಹಿಷಾಸುರ ಮರ್ದಿನಿ ನೃತ್ಯಾಭಿನಯ

ಕಿತ್ತೂರು ಉತ್ಸವದಲ್ಲಿ ಪ್ರೇಕ್ಷಕರ ಮನ ಗೆದ್ದ ಮಹಿಷಾಸುರ ಮರ್ದಿನಿ ನೃತ್ಯಾಭಿನಯ
Last Updated 24 ಅಕ್ಟೋಬರ್ 2023, 2:31 IST
PHOTOS |ಕಿತ್ತೂರು ಉತ್ಸವ: ಪ್ರೇಕ್ಷಕರ ಮನ ಗೆದ್ದ ಮಹಿಷಾಸುರ ಮರ್ದಿನಿ ನೃತ್ಯಾಭಿನಯ
err

ಚನ್ನಮ್ಮನ ಕಿತ್ತೂರ: ಅನಾವರಣಗೊಂಡ ನೂಪುರ ಲೋಕ

198ನೇ ಕಿತ್ತೂರು ಉತ್ಸವ ಅಂಗವಾಗಿ ಇಲ್ಲಿನ ಮುಖ್ಯವೇದಿಕೆಯಲ್ಲಿ ಸೋಮವಾರ ರಾತ್ರಿ ನೂಪುರ ಲೋಕವೇ ಅನಾವರಣಗೊಂಡಿತು. ವಿಶಾಲವಾದ ವೇದಿಕೆ ಮೇಲೆ ವರ್ಣರಂಜಿತ ವಿದ್ಯುದ್ದೀಪಾಲಂಕಾರ ಕಣ್ಮನ ಸೂರೆಗೊಂಡಿತು.
Last Updated 24 ಅಕ್ಟೋಬರ್ 2022, 20:46 IST
ಚನ್ನಮ್ಮನ ಕಿತ್ತೂರ: ಅನಾವರಣಗೊಂಡ ನೂಪುರ ಲೋಕ

ಚನ್ನಮ್ಮನ ಕಿತ್ತೂರು: ಜನಪ್ರಿಯ ಕಿತ್ತೂರು ಉತ್ಸವದಲ್ಲಿ ಜಾನಪದ ಕಲಾಮೇಳ, ಕಲಾತಂಡಗಳ ನೃತ್ಯ, ಮೆರವಣಿಗೆಯಲ್ಲಿ ಸ್ತಬ್ಧಚಿತ್ರಗಳ ಸೊಗಸು

ಚನ್ನಮ್ಮನ ಕಿತ್ತೂರು: ಜನಪ್ರಿಯ ಕಿತ್ತೂರು ಉತ್ಸವದಲ್ಲಿ ಜಾನಪದ ಕಲಾಮೇಳ,ಕಲಾತಂಡಗಳ ನೃತ್ಯ, ಮೆರವಣಿಗೆಯಲ್ಲಿಸ್ತಬ್ಧಚಿತ್ರಗಳ ಸೊಗಸು
Last Updated 24 ಅಕ್ಟೋಬರ್ 2022, 10:12 IST
ಚನ್ನಮ್ಮನ ಕಿತ್ತೂರು: ಜನಪ್ರಿಯ ಕಿತ್ತೂರು ಉತ್ಸವದಲ್ಲಿ ಜಾನಪದ ಕಲಾಮೇಳ, ಕಲಾತಂಡಗಳ ನೃತ್ಯ, ಮೆರವಣಿಗೆಯಲ್ಲಿ ಸ್ತಬ್ಧಚಿತ್ರಗಳ ಸೊಗಸು
err

ರಾಷ್ಟ್ರಮಟ್ಟದ ಹಬ್ಬವಾಗಲಿ ಕಿತ್ತೂರು ಉತ್ಸವ: ಪ್ರಧಾನಿಗೆ ಮನವಿ –ಸಂಸದ ಕಡಾಡಿ

ಎಲ್ಲ ಸಂಸದರ ಸಹಿ ಸಂಗ್ರಹಿಸಿ ಪ್ರಧಾನಿಗೆ ನೀಡಲು ನಿರ್ಧಾರ: ಕಡಾಡಿ
Last Updated 24 ಅಕ್ಟೋಬರ್ 2022, 9:44 IST
ರಾಷ್ಟ್ರಮಟ್ಟದ ಹಬ್ಬವಾಗಲಿ ಕಿತ್ತೂರು ಉತ್ಸವ: ಪ್ರಧಾನಿಗೆ ಮನವಿ –ಸಂಸದ ಕಡಾಡಿ

ಉಪಸಭಾಧ್ಯಕ್ಷ ಆನಂದ ಮಾಮನಿ ನಿಧನ: ಕಿತ್ತೂರು ಉತ್ಸವದ ಮೊದಲ ದಿನದ ಕಾರ್ಯಕ್ರಮ ರದ್ದು

ಅ.24ರಂದು ಮೆರವಣಿಗೆ, ಉದ್ಘಾಟನೆ
Last Updated 23 ಅಕ್ಟೋಬರ್ 2022, 4:52 IST
ಉಪಸಭಾಧ್ಯಕ್ಷ ಆನಂದ ಮಾಮನಿ ನಿಧನ: ಕಿತ್ತೂರು ಉತ್ಸವದ ಮೊದಲ ದಿನದ ಕಾರ್ಯಕ್ರಮ ರದ್ದು

ಕಿತ್ತೂರು ಉತ್ಸವ: ಇಲ್ಲಿದೆ ಮೂರು ದಿನಗಳ ವೈವಿಧ್ಯಮಯ ಕಾರ್ಯಕ್ರಮಗಳ ವಿವರ

ಬೆಳಗಾವಿ: ‘ರಾಜ್ಯಮಟ್ಟದ ಕಿತ್ತೂರು ಉತ್ಸವಕ್ಕೆ ಸಿದ್ಧತೆ ಪೂರ್ಣಗೊಂಡಿದ್ದು, ಮೂರು ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮ ಜರುಗಲಿವೆ. ಅ.23ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ’ ಎಂದು ಚನ್ನಮ್ಮನ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು.
Last Updated 23 ಅಕ್ಟೋಬರ್ 2022, 2:23 IST
ಕಿತ್ತೂರು ಉತ್ಸವ: ಇಲ್ಲಿದೆ ಮೂರು ದಿನಗಳ ವೈವಿಧ್ಯಮಯ ಕಾರ್ಯಕ್ರಮಗಳ ವಿವರ
ADVERTISEMENT

ಒಂದು ದಿನವಷ್ಟೆ ಕಿತ್ತೂರು ಉತ್ಸವ; ಪೂರ್ವ ಸಿದ್ಧತಾ ಸಭೆಯಲ್ಲಿ ನಿರ್ಣಯ

ಈ ಬಾರಿಯ ಕಿತ್ತೂರು ಉತ್ಸವವನ್ನು ಕೋವಿಡ್-19 ಕಾರಣದಿಂದ ಅ. 23ರಂದು ಒಂದು ದಿನ ಮಾತ್ರ ಸರಳ ಹಾಗೂ ಸಾಂಪ್ರದಾಯಿಕವಾಗಿ ನಡೆಸಲು ನಿರ್ಧರಿಸಲಾಗಿದೆ.
Last Updated 30 ಸೆಪ್ಟೆಂಬರ್ 2020, 14:31 IST
ಒಂದು ದಿನವಷ್ಟೆ ಕಿತ್ತೂರು ಉತ್ಸವ; ಪೂರ್ವ ಸಿದ್ಧತಾ ಸಭೆಯಲ್ಲಿ ನಿರ್ಣಯ

ಕಿತ್ತೂರು ಉತ್ಸವ ಆಕರ್ಷಣೆ: ಹೆಲಿ ಟೂರಿಸಂ

ಇದೇ ತಿಂಗಳ 23ರಿಂದ 25ವರೆಗೆ ನಡೆಯಲಿರುವ ಕಿತ್ತೂರು ಉತ್ಸವವದಲ್ಲಿ ಮೂರೂ ದಿನಗಳ ಕಾಲ ಹೆಲಿ ಟೂರಿಸಂ ಏರ್ಪಡಿಸಲಾಗಿದ್ದು, ಇದು ಈ ಬಾರಿ ಉತ್ಸವದ ಪ್ರಮುಖ ಆಕರ್ಷಣೆಯಾಗಿದೆ.
Last Updated 20 ಅಕ್ಟೋಬರ್ 2018, 13:35 IST
ಕಿತ್ತೂರು ಉತ್ಸವ ಆಕರ್ಷಣೆ: ಹೆಲಿ ಟೂರಿಸಂ
ADVERTISEMENT
ADVERTISEMENT
ADVERTISEMENT