ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Koppala Constituency

ADVERTISEMENT

ಕನಕಗಿರಿ: ‘ರಾಷ್ಟ್ರ ನಾಯಕರ ಸೇವೆಯ ಸ್ಮರಣೆ ಅಗತ್ಯ’

‘ದೇಶದ ಸ್ವಾತಂತ್ರ್ಯ ಚಳುವಳಿಗೆ ತಮ್ಮದೆಯಾದ ಕೊಡುಗೆ ನೀಡಿದ ರಾಷ್ಟ್ರ ನಾಯಕರ ತ್ಯಾಗ, ಬಲಿದಾನವನ್ನು ಯಾರೂ. ಮರೆಯಬಾರದು ಅವರನ್ನು ಸ್ಮರಿಸುವ ಕೆಲಸ ಮಾಡಬೇಕು’ ಎಂದು ತಹಶೀಲ್ದಾರ್ ವಿಶ್ವನಾಥ‌ ಮುರುಡಿ ತಿಳಿಸಿದರು.
Last Updated 15 ಆಗಸ್ಟ್ 2023, 16:33 IST
ಕನಕಗಿರಿ: ‘ರಾಷ್ಟ್ರ ನಾಯಕರ ಸೇವೆಯ ಸ್ಮರಣೆ ಅಗತ್ಯ’

ಯಲಬುರ್ಗಾದಲ್ಲಿ ಕಾಂಗ್ರೆಸ್‌ಗೆ ಮಣೆ ಹಾಕಿದ ಮತದಾರರು: ಬಸವರಾಜ ರಾಯರಡ್ಡಿ ಗೆಲುವು

ಯಲಬುರ್ಗಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಬಸವರಾಜ ರಾಯರಡ್ಡಿ ಗೆಲುವು ಪಡೆದಿದ್ದಾರೆ. ರಾಯರಡ್ಡಿ ಒಟ್ಟು 92508 ಮತಗಳನ್ನು ಪಡೆದರೆ, ಹಾಲಿ ಶಾಸಕ ಬಿಜೆಪಿಯ ಹಾಲಪ್ಪ ಆಚಾರ್ 75461 ಮತಗಳನ್ನು ಪಡೆದರು.
Last Updated 13 ಮೇ 2023, 10:51 IST
ಯಲಬುರ್ಗಾದಲ್ಲಿ ಕಾಂಗ್ರೆಸ್‌ಗೆ ಮಣೆ ಹಾಕಿದ ಮತದಾರರು: ಬಸವರಾಜ ರಾಯರಡ್ಡಿ  ಗೆಲುವು

ಕುಷ್ಟಗಿ: ‘ಸತತ ಗೆಲುವಿಲ್ಲ’ ಇತಿಹಾಸದ ಸುತ್ತ ಚರ್ಚೆ ಗಿರಕಿ

ಕುತೂಹಲ ಮೂಡಿಸಿರುವ ಕುಷ್ಟಗಿ ವಿಧಾನಸಭಾ ಕ್ಷೇತ್ರ
Last Updated 11 ಮೇ 2023, 13:44 IST
ಕುಷ್ಟಗಿ: ‘ಸತತ ಗೆಲುವಿಲ್ಲ’ ಇತಿಹಾಸದ ಸುತ್ತ ಚರ್ಚೆ ಗಿರಕಿ

ಕಾಂಗ್ರೆಸ್‌ಗೆ 'ತಾರಾ' ನಾಯಕರಿಲ್ಲದೇ ಹತಾಶೆ: ಪರಣ್ಣ ಮುನವಳ್ಳಿ

ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ತಾರ ನಾಯಕರಿಲ್ಲದ ಕಾರಣ ಕಾಂಗ್ರೆಸ್ ನಾಯಕರು ಹತಾಶೆಗೊಳಗಾಗಿ ಬಿಜೆಪಿ ಅಭ್ಯರ್ಥಿಗಳು ಕರೆಯಿಸುವ ರಾಷ್ಟ್ರ ನಾಯಕರನ್ನ ದೂರುತ್ತಾರೆ ಎಂದು ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಕಾಂಗ್ರೆಸ್ಸಿಗರ ವಿರುದ್ಧ ವಾಗ್ದಾಳಿ ನಡೆಸಿದರು.
Last Updated 3 ಮೇ 2023, 11:36 IST
ಕಾಂಗ್ರೆಸ್‌ಗೆ 'ತಾರಾ' ನಾಯಕರಿಲ್ಲದೇ ಹತಾಶೆ: ಪರಣ್ಣ ಮುನವಳ್ಳಿ

ಕೊಪ್ಪಳ | ತ್ರಿಕೋನ ಸ್ಪರ್ಧೆಯಿಂದ ಕಾಂಗ್ರೆಸ್‌ಗೆ ಲಾಭ: ರಾಘವೇಂದ್ರ

ಕ್ಷೇತ್ರದಲ್ಲಿ ನೀರಾವರಿ, ಮೂಲಸೌಲಭ್ಯ ಅಭಿವೃದ್ಧಿಗೆ ಒತ್ತು ನೀಡುವೆ: ಕೊಪ್ಪಳ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಘವೇಂದ್ರ ಹಿಟ್ನಾಳ
Last Updated 30 ಏಪ್ರಿಲ್ 2023, 14:02 IST
ಕೊಪ್ಪಳ | ತ್ರಿಕೋನ ಸ್ಪರ್ಧೆಯಿಂದ ಕಾಂಗ್ರೆಸ್‌ಗೆ ಲಾಭ: ರಾಘವೇಂದ್ರ

ಕೊಪ್ಪಳ| ಬಿಜೆಪಿ ನೋಡಿದರೆ ವಾಂತಿ ಬರುತ್ತದೆ: ಜನಾರ್ದನ ರೆಡ್ಡಿ

ಹಿರಿಯ ನಾಯಕ ಜಗದೀಶ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಬಿಜೆಪಿಯಿಂದ ಹೊರಬಂದಿದ್ದಾರೆ. ಮಗನ ಸಲುವಾಗಿ ಯಡಿಯೂರಪ್ಪನವರು ಅಲ್ಲಿಯೇ ಉಳಿದುಕೊಂಡಿದ್ದಾರೆ. ಆ ಪಕ್ಷದ ತತ್ವ, ಸಿದ್ಧಾಂತಗಳ ಮಾತು ಕೇಳಿದರೆ ವಾಂತಿ ಬರುತ್ತದೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ ಹೇಳಿದರು.
Last Updated 18 ಏಪ್ರಿಲ್ 2023, 5:32 IST
ಕೊಪ್ಪಳ| ಬಿಜೆಪಿ ನೋಡಿದರೆ ವಾಂತಿ ಬರುತ್ತದೆ: ಜನಾರ್ದನ ರೆಡ್ಡಿ

ಮಾವನಿಗೆ ಟಿಕೆಟ್‌ ಕೊಟ್ಟಿದ್ದರೆ ಮತ್ತಷ್ಟು ಖುಷಿಯಾಗುತ್ತಿತ್ತು: ಮಂಜುಳಾ ಕರಡಿ

ಮಂಜುಳಾ ಅಮರೇಶ ಕರಡಿ ಅವರಿಗೆ ಕೊಪ್ಪಳ ಕ್ಷೇತ್ರದ ಬಿಜೆಪಿ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಇಲ್ಲಿನ ಅವರ ಮನೆಯಲ್ಲಿ ಸೋಮವಾರ ಸಂಭ್ರಮ ಮನೆ ಮಾಡಿತ್ತು. ಸಂಸದ ಸಂಗಣ್ಣ ಕರಡಿ ಅವರ ಪತಿ ನಿಂಗಮ್ಮ ಕರಡಿ ತಮ್ಮ ಸೊಸೆ ಮಂಜುಳಾಗೆ ಸಿಹಿ ತಿನಿಸಿ ಖುಷಿ ಹಂಚಿಕೊಂಡರು.
Last Updated 17 ಏಪ್ರಿಲ್ 2023, 16:02 IST
ಮಾವನಿಗೆ ಟಿಕೆಟ್‌ ಕೊಟ್ಟಿದ್ದರೆ ಮತ್ತಷ್ಟು ಖುಷಿಯಾಗುತ್ತಿತ್ತು: ಮಂಜುಳಾ ಕರಡಿ
ADVERTISEMENT

ಸಂಗಣ್ಣ ಕರಡಿ ಕುಟುಂಬಕ್ಕೆ ಬಿಜೆಪಿ ಟಿಕೆಟ್‌; ರಾಜೀನಾಮೆಗೆ ಮುಂದಾದ ಚಂದ್ರಶೇಖರ್‌

‘ಸಂಸದ ಸಂಗಣ್ಣ ಕರಡಿ ವರಿಷ್ಠರಿಗೆ ಬ್ಲಾಕ್‌ಮೇಲ್ ಮಾಡಿ ನನಗೆ ಟಿಕೆಟ್‌ ಸಿಗದಂತೆ ಮಾಡಿದ್ದಾರೆ. ಅವರ ತಂತ್ರಕ್ಕೆ ವರಿಷ್ಠರು ಕೂಡ ಮಣಿದಿದ್ದು ಬೇಸರವಾಗಿದೆ. ಆದ್ದರಿಂದ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ‘ ಎಂದು ಕೊಪ್ಪಳ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಸಿ.ವಿ. ಚಂದ್ರಶೇಖರ್‌ ಹೇಳಿದ್ದಾರೆ.
Last Updated 17 ಏಪ್ರಿಲ್ 2023, 14:29 IST
ಸಂಗಣ್ಣ ಕರಡಿ ಕುಟುಂಬಕ್ಕೆ ಬಿಜೆಪಿ ಟಿಕೆಟ್‌; ರಾಜೀನಾಮೆಗೆ ಮುಂದಾದ ಚಂದ್ರಶೇಖರ್‌

ಕೊಪ್ಪಳ: ಮಾವ ಸಂಗಣ್ಣ ಕರಡಿ ಬದಲು ಸೊಸೆಗೆ ಬಿಜೆಪಿ ಟಿಕೆಟ್‌

‘ಕೊಪ್ಪಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ನನಗೇ ನೀಡಬೇಕು’ ಎಂದು ಬಿಗಿಪಟ್ಟು ಹಿಡಿದಿದ್ದ ಸಂಸದ ಸಂಗಣ್ಣ ಕರಡಿ ಅವರಿಗೆ ಪಕ್ಷದ ವರಿಷ್ಠರು ಮಣೆ ಹಾಕಿಲ್ಲ. ಆದರೆ, ಹಿರಿಯ ಸೊಸೆ ಮಂಜುಳಾ ಅಮರೇಶ ಕರಡಿ ಅವರಿಗೆ ಟಿಕೆಟ್‌ ಕೊಡಿಸುವಲ್ಲಿ ಸಂಸದರು ಯಶಸ್ವಿಯಾಗಿದ್ದಾರೆ.
Last Updated 17 ಏಪ್ರಿಲ್ 2023, 13:13 IST
ಕೊಪ್ಪಳ: ಮಾವ ಸಂಗಣ್ಣ ಕರಡಿ ಬದಲು ಸೊಸೆಗೆ ಬಿಜೆಪಿ ಟಿಕೆಟ್‌

ಕೊಪ್ಪಳ| ಆಕಾಂಕ್ಷಿಗಳ ಪಟ್ಟು; ಟಿಕೆಟ್‌ ಮತ್ತಷ್ಟು ಜಟಿಲ

ಕೊಪ್ಪಳ ಬಿಜೆಪಿ ಟಿಕೆಟ್‌: ಸಂಸದ ಸಂಗಣ್ಣ ಕರಡಿ, ಚಂದ್ರಶೇಖರ್‌ ಇಂದು ಪ್ರತ್ಯೇಕ ಸಭೆ
Last Updated 16 ಏಪ್ರಿಲ್ 2023, 5:11 IST
ಕೊಪ್ಪಳ| ಆಕಾಂಕ್ಷಿಗಳ ಪಟ್ಟು; ಟಿಕೆಟ್‌ ಮತ್ತಷ್ಟು ಜಟಿಲ
ADVERTISEMENT
ADVERTISEMENT
ADVERTISEMENT