ಬುಧವಾರ, 15 ಅಕ್ಟೋಬರ್ 2025
×
ADVERTISEMENT

Korea

ADVERTISEMENT

ಚೀನಾ ಪ್ರವಾಸಕ್ಕೂ ಮುನ್ನ ಹೊಸ ಕ್ಷಿಪಣಿ ಪರಿಶೀಲಿಸಿದ ಕೊರಿಯಾ ಸರ್ವಾಧಿಕಾರಿ

Kim Jong Un Visit: ಚೀನಾದ ಬೀಜಿಂಗ್‌ನಲ್ಲಿ ನಡೆಯಲಿರುವ ಸೇನಾ ರ‍್ಯಾಲಿಗೆ ತೆರಳುವ ಮೊದಲು, ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರು ದೇಶದ ಹೊಸ ಕ್ಷಿಪಣಿ ಉತ್ಪಾದಕ ಘಟಕಕ್ಕೆ ಭೇಟಿ ನೀಡಿದ್ದಾರೆ ಎಂದು ವರದಿ
Last Updated 1 ಸೆಪ್ಟೆಂಬರ್ 2025, 3:49 IST
ಚೀನಾ ಪ್ರವಾಸಕ್ಕೂ ಮುನ್ನ ಹೊಸ ಕ್ಷಿಪಣಿ ಪರಿಶೀಲಿಸಿದ ಕೊರಿಯಾ ಸರ್ವಾಧಿಕಾರಿ

ಕೊರಿಯಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ: ಆರೋಪ–ಪ್ರತ್ಯಾರೋಪದಲ್ಲಿ ಉಭಯ ದೇಶಗಳು

South Korea Military: ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ದೇಶಗಳ ಗಡಿಯಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡೂ ದೇಶಗಳು ಪರಸ್ಫರ ಆರೋಪ–ಪ್ರತ್ಯಾರೋಪಗಳಿಗೆ ತೊಡಗಿಕೊಂಡಿವೆ.
Last Updated 23 ಆಗಸ್ಟ್ 2025, 2:33 IST
ಕೊರಿಯಾ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ: ಆರೋಪ–ಪ್ರತ್ಯಾರೋಪದಲ್ಲಿ ಉಭಯ ದೇಶಗಳು

48 ರಾಷ್ಟ್ರಗಳಿಂದ ಭಾರತಕ್ಕೆ ಚಿನ್ನ ಆಮದು; ಸುಂಕ ಎಷ್ಟು?: ಮಾಹಿತಿ ನೀಡಿದ ಸರ್ಕಾರ

ಭಾರತವು 2023–24ನೇ ಸಾಲಿನಲ್ಲಿ 48 ರಾಷ್ಟ್ರಗಳಿಂದ ಚಿನ್ನವನ್ನು ಆಮದು ಮಾಡಿಕೊಂಡಿದೆ. ಇವೆಲ್ಲವೂ ಪ್ರತ್ಯೇಕ ಆಮದು ಸುಂಕ ಹೊಂದಿದೆ ಎಂದು ಕೇಂದ್ರ ಸರ್ಕಾರವು ಸಂಸತ್ತಿಗೆ ಶುಕ್ರವಾರ ಹೇಳಿದೆ.
Last Updated 28 ಮಾರ್ಚ್ 2025, 13:19 IST
48 ರಾಷ್ಟ್ರಗಳಿಂದ ಭಾರತಕ್ಕೆ ಚಿನ್ನ ಆಮದು; ಸುಂಕ ಎಷ್ಟು?: ಮಾಹಿತಿ ನೀಡಿದ ಸರ್ಕಾರ

ಸೇನಾ ಶಿಬಿರಕ್ಕೆ ಅಥ್ಲೀಟ್‌ಗಳು: ದಕ್ಷಿಣ ಕೊರಿಯಾ ಒಲಿಂಪಿಕ್ ಸಮಿತಿ ಸಮರ್ಥನೆ

ಮುಂದಿನ ವರ್ಷ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್‌ ಕೂಟದ ಸಿದ್ಧತೆ ಭಾಗವಾಗಿ ನೂರಾರು ಅಥ್ಲೀಟ್‌ಗಳನ್ನು ಸೇನಾ ಶಿಬಿರಕ್ಕೆ ಕಳುಹಿಸುವ ನಿರ್ಧಾರವನ್ನು ದಕ್ಷಿಣ ಕೊರಿಯಾ ಒಲಿಂಪಿಕ್ ಸಮಿತಿ ಸಮರ್ಥಿಸಿಕೊಂಡಿದೆ.
Last Updated 14 ಡಿಸೆಂಬರ್ 2023, 15:58 IST
ಸೇನಾ ಶಿಬಿರಕ್ಕೆ ಅಥ್ಲೀಟ್‌ಗಳು: ದಕ್ಷಿಣ ಕೊರಿಯಾ ಒಲಿಂಪಿಕ್ ಸಮಿತಿ ಸಮರ್ಥನೆ

ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ‌ ಟೂರ್ನಿ: ಭಾರತಕ್ಕೆ ಮಣಿದ ಕೊರಿಯಾ

ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಈಗಾಗಲೇ ಸೆಮಿಫೈನಲ್‌ ಪ್ರವೇಶಿಸಿರುವ ಭಾರತ ತಂಡವು ಗುರುವಾರ ದಕ್ಷಿಣ ಕೊರಿಯಾ ತಂಡವನ್ನು 5–0 ಗೋಲುಗಳಿಂದ ಸುಲಭವಾಗಿ ಮಣಿಸಿತು. ಈ ಮೂಲಕ ಲೀಗ್‌ ಹಂತದ ಎಲ್ಲ ಐದೂ ಪಂದ್ಯಗಳಲ್ಲಿ ಭಾರತ ಜಯ ದಾಖಲಿಸಿತು.
Last Updated 3 ನವೆಂಬರ್ 2023, 14:05 IST
ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ‌ ಟೂರ್ನಿ: ಭಾರತಕ್ಕೆ ಮಣಿದ ಕೊರಿಯಾ

ರಾಜಸ್ಥಾನ | ಕೊರಿಯನ್‌ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಬಂಧನ

ಪ್ರವಾಸಿತಾಣಕ್ಕೆ ಬಂದಿದ್ದ ಕೊರಿಯನ್‌ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ಸಂಬಂಧ ಆರೋಪಿಯನ್ನು ಜೋಧಪುರದ ಪೊಲೀಸರು ಬಂಧಿಸಿದ್ದಾರೆ.
Last Updated 19 ಏಪ್ರಿಲ್ 2023, 11:52 IST
ರಾಜಸ್ಥಾನ | ಕೊರಿಯನ್‌ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಬಂಧನ

ಫಿಫಾ ವಿಶ್ವಕಪ್‌: ನೇಮರ್‌ ಗೋಲು, ಬ್ರೆಜಿಲ್‌ ಆಟಕ್ಕೆ ಬೆದರಿದ ಕೊರಿಯಾ

ಮೂವತ್ತು ನಿಮಿಷಗಳ ಅಂತರದಲ್ಲಿ ನಾಲ್ಕು ಗೋಲುಗಳನ್ನು ಗಳಿಸಿದ ಬ್ರೆಜಿಲ್‌ ತಂಡದ ಆಕ್ರಮಣಕಾರಿ ಆಟದ ಮುಂದೆ ದಕ್ಷಿಣ ಕೊರಿಯಾ ತಂಡ ನಲುಗಿತು.
Last Updated 6 ಡಿಸೆಂಬರ್ 2022, 12:55 IST
ಫಿಫಾ ವಿಶ್ವಕಪ್‌: ನೇಮರ್‌ ಗೋಲು, ಬ್ರೆಜಿಲ್‌ ಆಟಕ್ಕೆ ಬೆದರಿದ ಕೊರಿಯಾ
ADVERTISEMENT

ಮುಂಬೈಯ ಬೀದಿಯಲ್ಲಿ ಕೊರಿಯಾದ ಮಹಿಳಾ ಯೂಟ್ಯೂಬರ್‌ಗೆ ಕಿರುಕುಳ; ಇಬ್ಬರ ಬಂಧನ

ವಾಣಿಜ್ಯ ನಗರಿ ಮುಂಬೈಯ ಬೀದಿಯಲ್ಲಿ ಕೊರಿಯಾದ ಮಹಿಳಾ ಯೂಟ್ಯೂಬರ್ ಮೇಲೆ ನಡೆಸಿರುವ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
Last Updated 1 ಡಿಸೆಂಬರ್ 2022, 12:15 IST
ಮುಂಬೈಯ ಬೀದಿಯಲ್ಲಿ ಕೊರಿಯಾದ ಮಹಿಳಾ ಯೂಟ್ಯೂಬರ್‌ಗೆ ಕಿರುಕುಳ; ಇಬ್ಬರ ಬಂಧನ

ಗಡಿದಾಟಿದಲ್ಲಿ ತಕ್ಕ ಪ್ರತ್ಯುತ್ತರ ಅಮೆರಿಕಕ್ಕೆ ಉತ್ತರ ಕೊರಿಯಾ ಎಚ್ಚರಿಕೆ

ದಕ್ಷಿಣ ಕೊರಿಯಾ ಮತ್ತು ಅಮೆರಿಕ ಜಂಟಿಯಾಗಿ ಸೇನಾ ಕಸರತ್ತು ನಡೆಸುತ್ತಿದ್ದು, ಎಫ್‌–35 ಒಳಗೊಂಡಂತೆ 200ಕ್ಕೂ ಹೆಚ್ಚು ಯುದ್ಧ ವಿಮಾನಗಳು ಈ ತಾಲೀಮಿನಲ್ಲಿ ಭಾಗಿಯಾಗಿವೆ. ಇದರ ಹಿಂದೆಯೇ ಈ ಸಂಬಂಧ ಉತ್ತರ ಕೊರಿಯಾ ಎಚ್ಚರಿಕೆ ನೀಡಿದೆ.
Last Updated 1 ನವೆಂಬರ್ 2022, 11:29 IST
ಗಡಿದಾಟಿದಲ್ಲಿ ತಕ್ಕ ಪ್ರತ್ಯುತ್ತರ ಅಮೆರಿಕಕ್ಕೆ ಉತ್ತರ ಕೊರಿಯಾ ಎಚ್ಚರಿಕೆ

ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಪ್ರಣಯ್ ಸವಾಲು ಅಂತ್ಯ

ಲಕ್ಷ್ಯ, ಮಾಳವಿಕಾ ಶುಭಾರಂಭ
Last Updated 5 ಏಪ್ರಿಲ್ 2022, 12:38 IST
ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಪ್ರಣಯ್ ಸವಾಲು ಅಂತ್ಯ
ADVERTISEMENT
ADVERTISEMENT
ADVERTISEMENT