ರಾಯಚೂರು ಕೃಷಿ ಮೇಳ: ಬೆರಗುಗೊಳಿಸಿದ 40Kgಯ ಕುಂಬಳಕಾಯಿ, ₹ 9 ಲಕ್ಷದ ಗಿರ್ ಎತ್ತು
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ ಕೃಷಿ ಮೇಳದಲ್ಲಿ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯದ ಮಳಿಗೆಯಲ್ಲಿ ಪ್ರದರ್ಶಿಸಲಾದ 40 ಕೆ.ಜಿ ತೂಕದ ಕುಂಬಳಕಾಯಿ ಪ್ರೇಕ್ಷಕರನ್ನು ಬೆರಗುಗೊಳಿಸುತ್ತಿದೆ.Last Updated 8 ಡಿಸೆಂಬರ್ 2024, 7:17 IST