ಗುರುವಾರ, 21 ಆಗಸ್ಟ್ 2025
×
ADVERTISEMENT

Krishna Bhagya jala nigama

ADVERTISEMENT

ಕೃಷ್ಣಾ ಮೇಲ್ದಂಡೆ–3: ₹2 ಲಕ್ಷ ಕೋಟಿ ಅಗತ್ಯ; ಡಿ.ಕೆ. ಶಿವಕುಮಾರ್‌

Krishna Project: ಕೃಷ್ಣಾ ಮೇಲ್ದಂಡೆ ಯೋಜನೆ ಹಂತ–3ರಡಿ ಭೂಸ್ವಾಧೀನಕ್ಕೆ 28 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಪರಿಹಾರಧನಕ್ಕೆ ₹2 ಲಕ್ಷ ಕೋಟಿ ಅಗತ್ಯವಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
Last Updated 21 ಆಗಸ್ಟ್ 2025, 19:48 IST
ಕೃಷ್ಣಾ ಮೇಲ್ದಂಡೆ–3: ₹2 ಲಕ್ಷ ಕೋಟಿ ಅಗತ್ಯ; ಡಿ.ಕೆ. ಶಿವಕುಮಾರ್‌

ಯಾದಗಿರಿ | ನೀರಾವರಿ ಸಲಹಾ ಸಮಿತಿ ಸಭೆ ನ.16ರಂದು

ಮುಂಗಾರು ಹಂಗಾಮಿನ ಬೆಳೆಗೆ ಕಾಲುವೆ ನೀರು ಹರಿಸುವುದು (ನ.13) ಮುಕ್ತಾಯಗೊಳ್ಳದೆ. ಅದರಂತೆ ಹಿಂಗಾರು ಹಂಗಾಮಿನ ಬೆಳೆಗೆ ಎಷ್ಟು ದಿನಗಳ ಕಾಲ ನೀರು ಹರಿಸುವ ಪ್ರಮುಖ ನಿರ್ಧಾರವನ್ನು ಸಭೆಯಲ್ಲಿ ಚರ್ಚೆಗೊಳ್ಳಲಿದೆ.
Last Updated 11 ನವೆಂಬರ್ 2024, 15:16 IST
ಯಾದಗಿರಿ | ನೀರಾವರಿ ಸಲಹಾ ಸಮಿತಿ ಸಭೆ ನ.16ರಂದು

ಭೂಕುಸಿತ | 1,351 ಗ್ರಾಮಗಳಲ್ಲಿ ಉಪಶಮನಕ್ಕೆ ₹100 ಕೋಟಿ: ಕೃಷ್ಣ ಬೈರೇಗೌಡ

ರಾಜ್ಯದ ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ ಭೂಕುಸಿತ ಉಂಟಾಗಬಹುದಾದ 1,351 ಗ್ರಾಮಗಳನ್ನು ಗುರುತಿಸಿದ್ದು, ಉಪಶಮನ ಕ್ರಮಕ್ಕಾಗಿ ₹100 ಕೋಟಿ ಮೀಸಲಿಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
Last Updated 23 ಜುಲೈ 2024, 15:43 IST
ಭೂಕುಸಿತ | 1,351 ಗ್ರಾಮಗಳಲ್ಲಿ ಉಪಶಮನಕ್ಕೆ ₹100 ಕೋಟಿ: ಕೃಷ್ಣ ಬೈರೇಗೌಡ

ಅಕ್ರಮದಲ್ಲಿ ಶಾಮೀಲು ಆರೋಪ: KBJNL ಎಂಡಿ ಬಿ.ಎಸ್‌. ಶಿವಕುಮಾರ್‌ ಅಮಾನತು

ತನಿಖಾ ಹಂತದ ಕಾಮಗಾರಿಗಳ ಬಿಲ್ ಪಾವತಿ
Last Updated 4 ನವೆಂಬರ್ 2023, 2:19 IST
ಅಕ್ರಮದಲ್ಲಿ ಶಾಮೀಲು ಆರೋಪ: KBJNL ಎಂಡಿ ಬಿ.ಎಸ್‌. ಶಿವಕುಮಾರ್‌ ಅಮಾನತು

ಕೃಷ್ಣಾ ಮೇಲ್ದಂಡೆ ಕುರಿತು ಸುಪ್ರೀಂಗೆ ಅರ್ಜಿ: ಬೊಮ್ಮಾಯಿ

ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಹೇಳಿದ್ದಾರೆ.
Last Updated 26 ಆಗಸ್ಟ್ 2021, 22:30 IST
ಕೃಷ್ಣಾ ಮೇಲ್ದಂಡೆ ಕುರಿತು ಸುಪ್ರೀಂಗೆ ಅರ್ಜಿ: ಬೊಮ್ಮಾಯಿ

‘ಮೈಲಾಪುರ ಕೆರೆಗೆ ನೀರು ಹರಿಸಿ’–ಜಿಲ್ಲಾಧಿಕಾರಿ

ಭೂ ಸ್ವಾಧೀನ ಪ್ರಕ್ರಿಯೆ, ಪೈಪ್‌ಲೈನ್ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಿ
Last Updated 25 ಜೂನ್ 2021, 15:38 IST
‘ಮೈಲಾಪುರ ಕೆರೆಗೆ ನೀರು ಹರಿಸಿ’–ಜಿಲ್ಲಾಧಿಕಾರಿ

ಯಾದಗಿರಿ | ವಾಲ್ಯೂ ಮೆಟ್ರಿಕ್ ಗೇಟ್: ಮಾಹಿತಿ ಬರ

ಕಾಮಗಾರಿ ಕುರಿತು ನಿಗಮದ ಹಿರಿಯ ಎಂಜಿನಿಯರ್ ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂಬ ಅಕ್ಷೇಪ ರೈತರಿಂದ ಕೇಳಿಬರುತ್ತಿದೆ.
Last Updated 30 ಜೂನ್ 2020, 18:30 IST
ಯಾದಗಿರಿ | ವಾಲ್ಯೂ ಮೆಟ್ರಿಕ್ ಗೇಟ್: ಮಾಹಿತಿ ಬರ
ADVERTISEMENT

ಕೃಷ್ಣಾ ಭಾಗ್ಯ ಜಲ ನಿಗಮದಲ್ಲಿ ₹1,855 ಕೋಟಿ ಖರ್ಚಿಗೆ ಆತುರ

ನೀರಾವರಿ ಗುತ್ತಿಗೆ ತರಾತುರಿ
Last Updated 3 ಮಾರ್ಚ್ 2019, 20:06 IST
ಕೃಷ್ಣಾ ಭಾಗ್ಯ ಜಲ ನಿಗಮದಲ್ಲಿ ₹1,855 ಕೋಟಿ ಖರ್ಚಿಗೆ ಆತುರ
ADVERTISEMENT
ADVERTISEMENT
ADVERTISEMENT