ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Krishnaraja Assembly constituency

ADVERTISEMENT

ಕರ್ನಾಟಕದ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವಿವರ

ಕರ್ನಾಟಕದ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ವಿವರ
Last Updated 11 ಮೇ 2023, 14:30 IST
fallback

ಕೃಷ್ಣರಾಜ | ಬಿಜೆಪಿ ಅಭ್ಯರ್ಥಿ ₹ 35ಸಾವಿರ ಕೂಲಿ ಪಾವತಿಸುವುದು ಬಾಕಿ

ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಟಿ.ಎಸ್.ಶ್ರೀವತ್ಸ ಒಟ್ಟು ₹ 36.89 ಲಕ್ಷ ಮೌಲ್ಯದ ಚರಾಸ್ತಿ ₹ 12 ಲಕ್ಷ ಮೌಲ್ಯದ ಸ್ವಯಾರ್ಜಿತ ಸ್ವತ್ತು (ಕೆಸರೆಯಲ್ಲಿ 5 ನಿವೇಶನಗಳು) ಹೊಂದಿದ್ದಾರೆ.
Last Updated 20 ಏಪ್ರಿಲ್ 2023, 14:03 IST
ಕೃಷ್ಣರಾಜ | ಬಿಜೆಪಿ ಅಭ್ಯರ್ಥಿ ₹ 35ಸಾವಿರ ಕೂಲಿ ಪಾವತಿಸುವುದು ಬಾಕಿ

ಕೃಷ್ಣರಾಜ | BJP ಅಭ್ಯರ್ಥಿ ಶ್ರೀವತ್ಸ ನಾಮಪತ್ರ ಸಲ್ಲಿಕೆ, ರಾಮದಾಸ್ ಸಾಥ್

ಚಾಮುಂಡೇಶ್ವರಿ ಬೆಟ್ಟ, ಮಠಕ್ಕೆ ಭೇಟಿ, ಮೆರವಣಿಗೆ
Last Updated 20 ಏಪ್ರಿಲ್ 2023, 12:32 IST
ಕೃಷ್ಣರಾಜ | BJP ಅಭ್ಯರ್ಥಿ ಶ್ರೀವತ್ಸ ನಾಮಪತ್ರ ಸಲ್ಲಿಕೆ, ರಾಮದಾಸ್ ಸಾಥ್

ಪಕ್ಷದಲ್ಲೇ ಉಳಿದು ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿ ಪರ ಪ್ರಚಾರ ನಡೆಸುವೆ: ರಾಮದಾಸ್‌

ಮೈಸೂರು: ‘ಬಿಜೆಪಿ ನನ್ನ ತಾಯಿ. ಈ ಪಕ್ಷದಲ್ಲೇ ಉಳಿಯುವೆ. ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿ ಪರ ಪ್ರಚಾರ ನಡೆಸುವೆ’ ಎಂದು ಶಾಸಕ ಎಸ್‌.ಎ.ರಾಮದಾಸ್‌ ತಿಳಿಸಿದರು.
Last Updated 18 ಏಪ್ರಿಲ್ 2023, 15:38 IST
ಪಕ್ಷದಲ್ಲೇ ಉಳಿದು ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿ ಪರ ಪ್ರಚಾರ ನಡೆಸುವೆ: ರಾಮದಾಸ್‌

ಮಲ್ಲೇಶ್ ಬಳಿ ಸ್ಥಿರಾಸ್ತಿ ಇಲ್ಲ, ಸಾಲವೂ ಇಲ್ಲ

ಮೈಸೂರು: ಕೃಷ್ಣರಾಜ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ.ವಿ.ಮಲ್ಲೇಶ್ ₹ 1.15 ಲಕ್ಷ ಮೌಲ್ಯದ ಚರಾಸ್ತಿ ಹೊಂದಿದ್ದಾರೆ.
Last Updated 18 ಏಪ್ರಿಲ್ 2023, 12:52 IST
ಮಲ್ಲೇಶ್ ಬಳಿ ಸ್ಥಿರಾಸ್ತಿ ಇಲ್ಲ, ಸಾಲವೂ ಇಲ್ಲ

ಕೃಷ್ಣರಾಜ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತ ರಾಮದಾಸ್ ನಡೆ ಇಂದು ನಿರ್ಧಾರ

‘30 ವರ್ಷಗಳಿಂದ ಇದ್ದ ತಾಯಿ ಮನೆಯಿಂದ ಓಡಿಸಿದ್ದಾರೆ. ಪಕ್ಷದಲ್ಲಿ ಇರುತ್ತೇನೆಯೋ, ಇಲ್ಲವೋ ಎನ್ನುವುದನ್ನು ಮಂಗಳವಾರ ಸಂಜೆ ತಿಳಿಸುತ್ತೇನೆ’ ಎಂದು ಕೃಷ್ಣರಾಜ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತರಾದ, ಶಾಸಕ ಎಸ್.ಎ.ರಾಮದಾಸ್ ಸುದ್ದಿಗಾರರಿಗೆ ತಿಳಿಸಿದರು.
Last Updated 18 ಏಪ್ರಿಲ್ 2023, 6:42 IST
ಕೃಷ್ಣರಾಜ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತ ರಾಮದಾಸ್ ನಡೆ ಇಂದು ನಿರ್ಧಾರ
ADVERTISEMENT
ADVERTISEMENT
ADVERTISEMENT
ADVERTISEMENT