ಒಟ್ಟು ಮತದಾರರು: 2,50,357, ಪುರುಷ ಮತದಾರರು:1,22,442, ಮಹಿಳಾ ಮತದಾರರು:1,27,886: ಲೈಂಗಿಕ ಅಲ್ಪಸಂಖ್ಯಾತರು:29:2018ರ ವಿಜೇತರು: ಎಸ್.ಎ.ರಾಮದಾಸ್ (ಬಿಜೆಪಿ), 2023ರ ಅಭ್ಯರ್ಥಿಗಳು:ಎಂ.ಕೆ.ಸೋಮಶೇಖರ್ (ಕಾಂಗ್ರೆಸ್), ಟಿ.ಎಸ್.ಶ್ರೀವತ್ಸ (ಬಿಜೆಪಿ), ಕೆ.ವಿ.ಮಲ್ಲೇಶ್ (ಜೆಡಿಎಸ್), ಸಿ.ಶ್ರೀನಿವಾಸಪ್ರಸಾದ್ (ಬಹುಜನ ಸಮಾಜ ಪಕ್ಷ), ಜಯಶ್ರೀ ವೈ. (ಆಮ್ ಆದ್ಮಿ ಪಾರ್ಟಿ), ಸಂಧ್ಯಾ ಪಿ.ಎಸ್.(ಎಸ್ಯುಸಿಐಸಿ), ಲಿಂಗರಾಜು ಎಂ. (ಇಂಡಿಯನ್ ಮೂವ್ಮೆಂಟ್ ಪಾರ್ಟಿ), ಸುಮಲತಾ ಎಸ್. (ಉತ್ತಮ ಪ್ರಜಾಕೀಯ ಪಾರ್ಟಿ), ಸೋಮಸುಂದರ್ ಕೆ.ಎಸ್.(ಕರ್ನಾಟಕ ರಾಷ್ಟ್ರ ಸಮಿತಿ), ಆರ್.ರೋಹಿತ್ಕುಮಾರ್, ತೇಜಸ್ವಿಕುಮಾರ್ ಎಂ.ಆರ್., ಸುಂಡಹಳ್ಳಿ ಸೋಮಶೇಖರ್, ಎಚ್.ಎನ್.ಪಾರ್ಥಸಾರಥಿ, ಉದಯಶಂಕರ್ ಎಚ್.ಪಿ., ಎಸ್.ಪ್ರಕಾಶ್ ಪ್ರಿಯದರ್ಶನ್, ಅಮಿತಾಬ್, ಎ.ಎಸ್.ಸತೀಶ್ (ಪಕ್ಷೇತರರು)