ಕ್ರಿಯಾ ಸಮಾಧಿಯಲ್ಲಿ ಸಿದ್ಧಗಂಗಾ ಶ್ರೀ ಲೀನ
ವಚನ, ಪಂಚಾಕ್ಷರಿ ಮಂತ್ರ ಪಠಣ, ರುದ್ರಾಭಿಷೇಕ, ಮಕ್ಕಳ, ಭಕ್ತರ ಕಣ್ಣೀರು, ಜಯಘೋಷ, ಗಣ್ಯರ ನಮನಗಳ ನಡುವೆ ಶಿವಕುಮಾರ ಸ್ವಾಮೀಜಿ ಅವರ ಅಂತಿಮ ಸಂಸ್ಕಾರದ ವಿಧಿ ವಿಧಾನಗಳು ವೀರಶೈವ– ಲಿಂಗಾಯತ ಸಂಪ್ರದಾಯದ ರೀತಿ ಜರುಗಿದವು.Last Updated 22 ಜನವರಿ 2019, 20:04 IST