ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

kshatriya Samaja

ADVERTISEMENT

ಕ್ಷತ್ರಿಯರಿಗೆ 50 ಕ್ಷೇತ್ರಗಳಲ್ಲಿ ಟಿಕೆಟ್ ನೀಡಬೇಕು: ಒಕ್ಕೂಟ ಒತ್ತಾಯ

ವಿಧಾನಸಭೆ ಚುನಾವಣೆಯಲ್ಲಿ ಕ್ಷತ್ರಿಯ ಸಮುದಾಯಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ತಲಾ 50 ಕ್ಷೇತ್ರಗಳಲ್ಲಿ ಟಿಕೆಟ್ ನೀಡಬೇಕು ಎಂದು ಕರ್ನಾಟಕ ಕ್ಷತ್ರಿಯ ಒಕ್ಕೂಟ ಆಗ್ರಹಿಸಿದೆ
Last Updated 23 ಫೆಬ್ರುವರಿ 2023, 22:01 IST
ಕ್ಷತ್ರಿಯರಿಗೆ 50 ಕ್ಷೇತ್ರಗಳಲ್ಲಿ ಟಿಕೆಟ್ ನೀಡಬೇಕು: ಒಕ್ಕೂಟ ಒತ್ತಾಯ

ಕ್ಷತ್ರಿಯ ಸಮಾಜದ ಬೇಡಿಕೆ‌ ಈಡೇರಿಸಲು ಸರ್ಕಾರ ಬದ್ಧ: ಸಿಎಂ ಬೊಮ್ಮಾಯಿ

ರಾಜ್ಯ ಕ್ಷತ್ರಿಯ ಒಕ್ಕೂಟದ ಭಾಗವಾಗಿರುವ 38 ಸಮುದಾಯಗಳು ಒಗ್ಗೂಡಿ ಸಲ್ಲಿಸಿರುವ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
Last Updated 29 ಜನವರಿ 2023, 8:37 IST
ಕ್ಷತ್ರಿಯ ಸಮಾಜದ ಬೇಡಿಕೆ‌ ಈಡೇರಿಸಲು ಸರ್ಕಾರ ಬದ್ಧ: ಸಿಎಂ ಬೊಮ್ಮಾಯಿ

ಕ್ಷತ್ರಿಯ ಸಮಾಜದ ಒಳಪಂಗಡ ಒಗ್ಗೂಡಬೇಕು: ಉದಯ್‌ ಸಿಂಗ್‌ ಕರೆ

‘ಹರಿದು ಹಂಚಿ ಹೋಗಿರುವ ಕ್ಷತ್ರಿಯ ಸಮಾಜ ಒಗ್ಗೂಡಿದರೆ ರಾಜಕೀಯವಾಗಿ ಶಕ್ತಿ ಪಡೆದುಕೊಳ್ಳಬಹುದು’ ಎಂದು ಕರ್ನಾಟಕ ಕ್ಷತ್ರಿಯ ಒಕ್ಕೂಟದ ಅಧ್ಯಕ್ಷ ಉದಯ್‌ ಸಿಂಗ್‌ ತಿಳಿಸಿದರು.
Last Updated 11 ಸೆಪ್ಟೆಂಬರ್ 2022, 10:11 IST
ಕ್ಷತ್ರಿಯ ಸಮಾಜದ ಒಳಪಂಗಡ ಒಗ್ಗೂಡಬೇಕು: ಉದಯ್‌ ಸಿಂಗ್‌ ಕರೆ

ರಾಜವಂಶ ಪರಂಪರೆಯ ಸಮುದಾಯ

ವನ್ನಿಕುಲ ಕ್ಷತ್ರೀಯ ಸಮಾಜದ ಸ್ವಾಭಿಮಾನಿ ಸಮಾವೇಶದಲ್ಲಿ ಸಂಸದ ಬಣ್ಣನೆ
Last Updated 27 ಜೂನ್ 2022, 4:12 IST
ರಾಜವಂಶ ಪರಂಪರೆಯ ಸಮುದಾಯ

‘ಕ್ಷತ್ರಿಯ ಸಮಾಜದವರಿಗೆ ಡಿಸಿಎಂ ಸ್ಥಾನ ನೀಡಿ’

ಕ್ಷತ್ರಿಯ ಸಮಾಜದ ಶಾಸಕರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್ ಜಾಧವ್‌ ಅವರನ್ನು ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ಮಾಡಿ ಸಚಿವ ಸ್ಥಾನ ನೀಡಬೇಕು ಎಂದು ಕರ್ನಾಟಕ ಕ್ಷತ್ರಿಯ ಒಕ್ಕೂಟದ ರಾಜ್ಯಾಧ್ಯಕ್ಷ ಉದಯ್‌ ಸಿಂಗ್‌ ಒತ್ತಾಯಿಸಿದರು.
Last Updated 22 ಡಿಸೆಂಬರ್ 2019, 14:09 IST
fallback

ಕ್ಷತ್ರಿಯ ಸಮಾಜದ ಬೇಡಿಕೆ ಈಡೇರಿಕೆ ಆಗ್ರಹಿಸಿ ಧರಣಿ 

ಬೆಂಗಳೂರಿನ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಅಕ್ಟೋಬರ್‌28ರ ಬೆಳಿಗ್ಗೆ 10 ರಿಂದ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ
Last Updated 26 ಸೆಪ್ಟೆಂಬರ್ 2019, 6:49 IST
fallback
ADVERTISEMENT
ADVERTISEMENT
ADVERTISEMENT
ADVERTISEMENT