ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kuldeep Nayyar

ADVERTISEMENT

ರಾವಿ ನದಿಯಲ್ಲಿ ಕುಲದೀಪ್‌ ಚಿತಾಭಸ್ಮ ವಿಸರ್ಜನೆ

ಭಾರತದ ಹಿರಿಯ ಪತ್ರಕರ್ತ ಕುಲದೀಪ್‌ ನಯ್ಯರ್‌ ಅವರ ಚಿತಾಭಸ್ಮವನ್ನು ಅವರ ಮೊಮ್ಮಗಳು ಮಂದಿರಾ, ಇಲ್ಲಿನ ರಾವಿನದಿಯಲ್ಲಿ ವಿಸರ್ಜಿಸಿದರು.
Last Updated 6 ಅಕ್ಟೋಬರ್ 2018, 18:27 IST
ರಾವಿ ನದಿಯಲ್ಲಿ ಕುಲದೀಪ್‌ ಚಿತಾಭಸ್ಮ ವಿಸರ್ಜನೆ

ನಯ್ಯರ್‌:‘ಅಂತ್ಯ’ದಲ್ಲಿ ಆರಂಭಿಸಿದ ‘ಆತ್ಮಸಾಕ್ಷಿ’

ನಯ್ಯರ್ ಅವರ ಜೀವನಯಾನ ಭಾರತದ ಕತೆಯೂ ಹೌದು ಎಂದು 2012ರಲ್ಲಿ ಪ್ರಕಟವಾದ ಅವರ ಆತ್ಮಚರಿತ್ರೆಯ (ಬಿಯಾಂಡ್ ದಿ ಲೈನ್ಸ್) ಮುನ್ನುಡಿಯಲ್ಲಿ ಬಣ್ಣಿಸ ಲಾಗಿದೆ. ರಾತ್ರೋರಾತ್ರಿ ಗೆರೆ ಎಳೆದು ಒಂದು ದೇಶವನ್ನು ಎರಡಾಗಿ ಹರಿದು ಹಂಚಿದ ವೇದನೆ- ಸಂಕಟ ಈ ಪುಸ್ತಕದ ಪುಟಗಳಲ್ಲಿ ತುಂಬಿ ಹರಿದಿದೆ.
Last Updated 23 ಆಗಸ್ಟ್ 2018, 19:30 IST
ನಯ್ಯರ್‌:‘ಅಂತ್ಯ’ದಲ್ಲಿ ಆರಂಭಿಸಿದ ‘ಆತ್ಮಸಾಕ್ಷಿ’

ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್ ನಿಧನ

ಗಣ್ಯಪತ್ರಕರ್ತ-ಲೇಖಕ,ಮಾನವ ಹಕ್ಕುಗಳ ಪ್ರತಿಪಾದಕ ಕುಲದೀಪ್ ನಯ್ಯರ್ ಬುಧವಾರ ಮಧ್ಯರಾತ್ರಿ12.30ರ ವೇಳೆಗೆ ಇಲ್ಲಿ ನಿಧನರಾದರು.ಅವರಿಗೆ95ವರ್ಷ ವಯಸ್ಸಾಗಿತ್ತು. ಶ್ವಾಸಕೋಶದ ಉರಿಯೂತದಿಂದ(ನ್ಯುಮೋನಿಯ) ಬಳಲುತ್ತಿದ್ದ ಅವರನ್ನು ಐದು ದಿನಗಳ ಹಿಂದೆ ಇಲ್ಲಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿತ್ತು.
Last Updated 23 ಆಗಸ್ಟ್ 2018, 17:11 IST
ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್ ನಿಧನ
ADVERTISEMENT
ADVERTISEMENT
ADVERTISEMENT
ADVERTISEMENT