ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Kylian Mbappe

ADVERTISEMENT

ಫುಟ್‌ಬಾಲ್‌: ಫ್ರಾನ್ಸ್‌ ತಂಡಕ್ಕೆ ಎಂಬಾಪೆ ನಾಯಕ

ಸ್ಟಾರ್‌ ಆಟಗಾರ ಕಿಲಿಯನ್‌ ಎಂಬಾಪೆ ಅವರು ಫ್ರಾನ್ಸ್‌ ರಾಷ್ಟ್ರೀಯ ಫುಟ್‌ಬಾಲ್ ತಂಡದ ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. 24 ವರ್ಷದ ಎಂಬಾಪೆ ಅವರು ಕೋಚ್‌ ದಿದಿಯೆರ್‌ ದೆಶಾಂಪ್‌ ಅವರೊಂದಿಗಿನ ಸಮಾಲೋಚನೆ ಬಳಿಕ ನಾಯಕತ್ವದ ಹೊಣೆ ಹೊತ್ತುಕೊಳ್ಳಲು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎಂಬಾಪೆ ಅವರು ನಾಯಕನಾಗಿ ತಮ್ಮ ಮೊದಲ ಪಂದ್ಯವನ್ನು ಶುಕ್ರವಾರ ಆಡಲಿದ್ದಾರೆ. ಸ್ಟೇಡ್‌ ಡಿ ಫ್ರಾನ್ಸ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಯೂರೊ–2024ರ ಟೂರ್ನಿಯ ಅರ್ಹತಾ ಪಂದ್ಯದಲ್ಲಿ ಫ್ರಾನ್ಸ್‌ ತಂಡ ನೆದರ್ಲೆಂಡ್ಸ್‌ ತಂಡದ ಸವಾಲು ಎದುರಿಸಲಿದೆ.
Last Updated 21 ಮಾರ್ಚ್ 2023, 18:45 IST
ಫುಟ್‌ಬಾಲ್‌: ಫ್ರಾನ್ಸ್‌ ತಂಡಕ್ಕೆ ಎಂಬಾಪೆ ನಾಯಕ

The Best FIFA Men's Player: ಮೆಸ್ಸಿ, ಎಂಬಾಪೆ ನಾಮನಿರ್ದೇಶನ

2022ನೇ ಸಾಲಿನ ಫುಟ್‌ಬಾಲ್ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡದ ನಾಯಕ ಲಯೊನೆಲ್ ಮೆಸ್ಸಿ ಮತ್ತು ರನ್ನರ್-ಅಪ್ ಫ್ರಾನ್ಸ್‌ನ ಕಿಲಿಯಾನ್ ಎಂಬಾಪೆ, ಫಿಫಾದ ಅತ್ಯುತ್ತಮ ಆಟಗಾರ ಪ್ರಶಸ್ತಿಗಾಗಿ ನಾಮನಿರ್ದೇಶನ ಪಡೆದಿದ್ದಾರೆ.
Last Updated 13 ಜನವರಿ 2023, 4:40 IST
The Best FIFA Men's Player: ಮೆಸ್ಸಿ, ಎಂಬಾಪೆ ನಾಮನಿರ್ದೇಶನ

ಸಂಪಾದಕೀಯ | ಫಿಫಾ ವಿಶ್ವಕಪ್: ಕತಾರ್ ಕಣದಲ್ಲಿ ಗೆದ್ದ ಫುಟ್‌ಬಾಲ್

ಈ ಸಲದ ಟೂರ್ನಿಯು ಹತ್ತಾರು ಅಚ್ಚರಿಗಳು ಮತ್ತು ಛಲ ಬಿಡದ ಹೋರಾಟಗಳಿಗೆ ಸಾಕ್ಷಿಯಾಯಿತು
Last Updated 19 ಡಿಸೆಂಬರ್ 2022, 22:30 IST
ಸಂಪಾದಕೀಯ | ಫಿಫಾ ವಿಶ್ವಕಪ್: ಕತಾರ್ ಕಣದಲ್ಲಿ ಗೆದ್ದ ಫುಟ್‌ಬಾಲ್

ಆಳ-ಅಗಲ | ಅನ್‌ಸ್ಟಾಪೆಬಲ್‌ ಎಂಬಾಪೆ!

ಜಗತ್ತನ್ನು ಮಂತ್ರಮುಗ್ಧಗೊಳಿಸಿದ ಫುಟ್‌ಬಾಲ್‌ ವಿಶ್ವಕಪ್‌ ಪಂದ್ಯಗಳು ಮುಗಿದಿವೆ. ಫುಟ್‌ಬಾಲ್‌ ಪ್ರೇಮಿಗಳು ಆಟದ ಪೌರುಷ, ಲಯ, ಮೋಡಿಗಳೆಲ್ಲವನ್ನೂ ಮನದೊಳಗೆ ಇಳಿಸಿಕೊಂಡಿದ್ದಾರೆ. ಅರ್ಜೆಂಟೀನಾ ಮತ್ತು ಫ್ರಾನ್ಸ್‌ ನಡುವಣ ಫೈನಲ್ ಪಂದ್ಯದ ರೋಚಕತೆಗೆ ಸಾಟಿಯೇ ಇಲ್ಲವೇನೋ. ಮೆಸ್ಸಿ ಎಂಬ ‍ಫುಟ್‌ಬಾಲ್‌ ಮಾಂತ್ರಿಕ ಅತಿಶ್ರೇಷ್ಠ ಆಟಗಾರರ ಸಾಲಲ್ಲಿ ಅಗ್ರಗಣ್ಯನೇ ಎಂಬ ಚರ್ಚೆಗೆ ಪಂದ್ಯವು ಅಂತ್ಯ ಹಾಡಿದೆ. ಇನ್ನು ಆ ಪ್ರಶ್ನೆಯನ್ನು ಯಾರೂ ಕೇಳಲಿಕ್ಕಿಲ್ಲ. ಹಾಗೆಯೇ ಫ್ರಾನ್ಸ್‌ನ ಎಂಬಾಪೆ ಎಂಬ ಆಟಗಾರ ಮಾಡಿದ ಮೋಡಿಯು ಇನ್ನೂ 23ರ ಹರೆಯದ ಅವರು ಫುಟ್‌ಬಾಲ್‌ ಅಂಗಣದಲ್ಲಿ ಏನೇನೆಲ್ಲ ಮಾಡಬಹುದು ಎಂಬ ನಿರೀಕ್ಷೆಯು ಮಡುಗಟ್ಟುವಂತೆ ಮಾಡಿದೆ. ಈ ಇಬ್ಬರ ಆಟ ಮತ್ತು ಬದುಕಿನತ್ತ ಒಂದು ಇಣುಕುನೋಟ ಇಲ್ಲಿದೆ:
Last Updated 19 ಡಿಸೆಂಬರ್ 2022, 22:30 IST
ಆಳ-ಅಗಲ | ಅನ್‌ಸ್ಟಾಪೆಬಲ್‌ ಎಂಬಾಪೆ!

ಫಿಫಾ ವಿಶ್ವಕಪ್ ಸೋಲು: ಮೈದಾನಕ್ಕಿಳಿದು ಆಟಗಾರರನ್ನು ಸಂತೈಸಿದ ಫ್ರಾನ್ಸ್ ಅಧ್ಯಕ್ಷ

ಈ ಬಾರಿಯ ಫಿಫಾ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿಅರ್ಜೆಂಟೀನಾ ಎದುರು ಸೋಲು ಕಂಡು, ಪ್ರಶಸ್ತಿ ಗೆಲ್ಲುವ ಅವಕಾಶವನ್ನುಸ್ವಲ್ಪದರಲ್ಲೇ ಕಳೆದುಕೊಂಡ ತಮ್ಮ ತಂಡದ ಆಟಗಾರರನ್ನು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರಾನ್‌ ಸಂತೈಸಿದ್ದಾರೆ.
Last Updated 19 ಡಿಸೆಂಬರ್ 2022, 11:08 IST
ಫಿಫಾ ವಿಶ್ವಕಪ್ ಸೋಲು: ಮೈದಾನಕ್ಕಿಳಿದು ಆಟಗಾರರನ್ನು ಸಂತೈಸಿದ ಫ್ರಾನ್ಸ್ ಅಧ್ಯಕ್ಷ

ಬಾಪೆ ಮೇಲೆ ಮೂರು ಪಂದ್ಯ ನಿಷೇಧ

ಒರಟು ಆಟ ಆಡಿದ್ದಕ್ಕಾಗಿ ಪ್ಯಾರಿಸ್‌ ಸೇಂಟ್‌ ಜರ್ಮನ್‌ ತಂಡದ ಕೈಲಿಯನ್‌ ಬಾಪೆ ಮೇಲೆ ಮೂರು ಪಂದ್ಯಗಳ ನಿಷೇಧ ಹೇರಲಾಗಿದೆ.
Last Updated 6 ಸೆಪ್ಟೆಂಬರ್ 2018, 19:30 IST
ಬಾಪೆ ಮೇಲೆ ಮೂರು ಪಂದ್ಯ ನಿಷೇಧ

ಬಾಲಪ್ರತಿಭೆ ಬಾಪೆಯ ದಿವ್ಯ ಪ್ರಭೆ

ಪ್ರೇರಣೆ
Last Updated 5 ಆಗಸ್ಟ್ 2018, 19:30 IST
ಬಾಲಪ್ರತಿಭೆ ಬಾಪೆಯ ದಿವ್ಯ ಪ್ರಭೆ
ADVERTISEMENT

ಬೆನ್ನುನೋವಿನಲ್ಲೇ ಆಡಿದ ಬಾಪೆ

‘ತೀವ್ರ ಬೆನ್ನುನೋವಿನ ನಡುವೆಯೂ ಫಿಫಾ ವಿಶ್ವಕಪ್‌ನಲ್ಲಿ ಫೈನಲ್‌ ಪಂದ್ಯದಲ್ಲಿ ಆಡಿದೆ’ ಎಂದು ಫ್ರಾನ್ಸ್‌ ಫುಟ್‌ಬಾಲ್‌ ತಂಡದ ಕೈಲಿಯನ್‌ ಬಾಪೆ ಹೇಳಿದ್ದಾರೆ.
Last Updated 25 ಜುಲೈ 2018, 19:30 IST
ಬೆನ್ನುನೋವಿನಲ್ಲೇ ಆಡಿದ ಬಾಪೆ

ಪ್ರೀ ಕ್ವಾರ್ಟರ್‌ಫೈನಲ್‌ಗೆ ಫ್ರಾನ್ಸ್‌

ಪೆರು ತಂಡಕ್ಕೆ ನಿರಾಸೆ: ಮಿಂಚಿದ ಬಾಪೆ
Last Updated 21 ಜೂನ್ 2018, 18:47 IST
ಪ್ರೀ ಕ್ವಾರ್ಟರ್‌ಫೈನಲ್‌ಗೆ ಫ್ರಾನ್ಸ್‌
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT