ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

L Hanumanthaiah

ADVERTISEMENT

ಕಾಂಗ್ರೆಸ್‌ಗೆ ಮಾದಿಗ ಸಮುದಾಯದ ಬೆಂಬಲ: ಹನುಮಂತಯ್ಯ

ರಾಜ್ಯಸಭೆ ಮಾಜಿ ಸದಸ್ಯ ಎಲ್‌. ಹನುಮಂತಯ್ಯ (ಪರಿಶಿಷ್ಟ ಜಾತಿ ಎಡಗೈ) ಅವರಿಗೆ ಕೊನೆಕ್ಷಣದಲ್ಲಿ ಕೋಲಾರ ಕ್ಷೇತ್ರದ ಟಿಕೆಟ್‌ ಕೈತಪ್ಪಿದರೂ, ಒಟ್ಟು ಸಮುದಾಯದ ಹಿತದೃಷ್ಟಿಯಿಂದ ಕೋಲಾರವೂ ಸೇರಿದಂತೆ ಎಲ್ಲ ಕಡೆ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಬೆಂಬಲಿಸಲು ಕರ್ನಾಟಕ ಮಾದಿಗ ಸಮುದಾಯದ ಮುಖಂಡರು ನಿರ್ಧರಿಸಿದ್ದಾರೆ.
Last Updated 2 ಏಪ್ರಿಲ್ 2024, 18:57 IST
ಕಾಂಗ್ರೆಸ್‌ಗೆ ಮಾದಿಗ ಸಮುದಾಯದ ಬೆಂಬಲ: ಹನುಮಂತಯ್ಯ

ಜನಮನದಲ್ಲಿ ಉಳಿದ ಬರಹಗಾರ ಕುವೆಂಪು: ರಾಜ್ಯಸಭಾ ಸದಸ್ಯ ಎಲ್‌. ಹನುಮಂತಯ್ಯ

‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ದೃಷ್ಟಿಕೋನ, ವಿಶ್ವಮಾನವ ಸಂದೇಶ, ವೈಚಾರಿಕ ಚಿಂತನೆಗಳ ಕಾರಣಕ್ಕೆ ಕುವೆಂಪು ಅವರು ಶತಮಾನದ ಬಳಿಕವೂ ಜನಮನದಲ್ಲಿ ಉಳಿದಿದ್ದಾರೆ’ ಎಂದು ರಾಜ್ಯಸಭಾ ಸದಸ್ಯ ಎಲ್‌. ಹನುಮಂತಯ್ಯ ಹೇಳಿದರು.
Last Updated 25 ಡಿಸೆಂಬರ್ 2023, 16:01 IST
ಜನಮನದಲ್ಲಿ ಉಳಿದ ಬರಹಗಾರ ಕುವೆಂಪು: ರಾಜ್ಯಸಭಾ ಸದಸ್ಯ ಎಲ್‌. ಹನುಮಂತಯ್ಯ

ಜಗದೀಶ ಶೆಟ್ಟರ್‌ ವಿಷಯದಲ್ಲಿ ಮಾತನಾಡಲು ಮಠಾಧೀಶರಿಗೆ ಧೈರ್ಯವಿಲ್ಲ: ಎಲ್. ಹನುಮಂತಯ್ಯ

‘ಲಿಂಗಾಯತ ವಿಚಾರ ಬಂದಾಗಲೆಲ್ಲ ಲಿಂಗಾಯತ ಮಠದ ಸ್ವಾಮೀಜಿಗಳು ಒಗ್ಗಟ್ಟು ಪ್ರದರ್ಶಿಸುತ್ತಿದ್ದರು. ಆದರೆ, ಜಗದೀಶ ಶೆಟ್ಟರ್‌ ವಿಷಯದಲ್ಲಿ ಮಾತನಾಡಲು ಧೈರ್ಯವಿಲ್ಲದೆ ಮೌನವಾಗಿದ್ದಾರೆ’ ಎಂದು ರಾಜ್ಯಸಭಾ ಸದಸ್ಯ ಎಲ್‌. ಹನುಮಂತಯ್ಯ ಟೀಕಿಸಿದರು.
Last Updated 5 ಮೇ 2023, 13:27 IST
ಜಗದೀಶ ಶೆಟ್ಟರ್‌ ವಿಷಯದಲ್ಲಿ ಮಾತನಾಡಲು ಮಠಾಧೀಶರಿಗೆ ಧೈರ್ಯವಿಲ್ಲ: ಎಲ್. ಹನುಮಂತಯ್ಯ

ವಚನ ಸಾಹಿತ್ಯದ ಮುಂದುವರಿಕೆಯೇ ಬಂಡಾಯ ಸಾಹಿತ್ಯ: ಎಲ್.ಹನುಮಂತಯ್ಯ

‘ಖಡ್ಗವಾಗಲಿ ಕಾವ್ಯ ಜನರ ನೋವಿಗೆ ಮಿಡಿವ ಪ್ರಾಣಮಿತ್ರ’ ಎಂಬ ಧ್ಯೇಯವಾಕ್ಯದೊಂದಿಗೆ ಆರಂಭವಾದ ಬಂಡಾಯ ಸಾಹಿತ್ಯವು ವಚನ ಸಾಹಿತ್ಯದ ಮುಂದುವರಿದ ಭಾಗ ಎಂದು ರಾಜ್ಯಸಭೆ ಸದಸ್ಯ ಎಲ್.ಹನುಮಂತಯ್ಯ ಹೇಳಿದರು
Last Updated 11 ಮಾರ್ಚ್ 2023, 20:31 IST
ವಚನ ಸಾಹಿತ್ಯದ ಮುಂದುವರಿಕೆಯೇ ಬಂಡಾಯ ಸಾಹಿತ್ಯ: ಎಲ್.ಹನುಮಂತಯ್ಯ

ಸಂವಿಧಾನ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದ ವಿಎಚ್‌ಪಿ: ಡಾ.ಎಲ್.ಹನುಮಂತಯ್ಯ ಆಕ್ರೋಶ

ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದ ಅನುಷ್ಠಾನವನ್ನು ವಿರೋಧಿಸಿದ್ದ ವಿಶ್ವ ಹಿಂದೂ ಪರಿಷತ್ (ವಿಎಚ್ ಪಿ), ಮನುಸ್ಮೃತಿಯೇ ಸಂವಿಧಾನ ಆಗಬೇಕು ಎಂದು ಪ್ರತಿಪಾದಿಸಿತ್ತು. ಇದೇ ಸಂಘಪರಿವಾರ ಸಂವಿಧಾನ ಬದಲಾವಣೆಗೆ ಹುನ್ನಾರ ನಡೆಸುತ್ತಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ ಎಂಬ ಸಂಕಲ್ಪ ಮಾಡಬೇಕಿದೆ ಎಂದು ರಾಜ್ಯಸಭೆಯ ಸದಸ್ಯ ಡಾ.ಎಲ್.ಹನುಮಂತಯ್ಯ ತಿಳಿಸಿದರು.
Last Updated 8 ಜನವರಿ 2023, 7:22 IST
ಸಂವಿಧಾನ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದ ವಿಎಚ್‌ಪಿ: ಡಾ.ಎಲ್.ಹನುಮಂತಯ್ಯ ಆಕ್ರೋಶ

ಪಠ್ಯ ಪರಿಷ್ಕರಣೆ ಹೆಸರಿನಲ್ಲಿ ಪಕ್ಷದ ಸಿದ್ಧಾಂತ ಹೇರುವ ಪ್ರಯತ್ನ: ಹನುಮಂತಯ್ಯ ಆರೋಪ

'ಪಠ್ಯ ಮರು ಪರಿಷ್ಕರಣೆ: ಹಿನ್ನೆಲೆ –ಮುನ್ನೆಲೆ’ ಕೃತಿ ಬಿಡುಗಡೆ
Last Updated 13 ಜುಲೈ 2022, 3:40 IST
ಪಠ್ಯ ಪರಿಷ್ಕರಣೆ ಹೆಸರಿನಲ್ಲಿ ಪಕ್ಷದ ಸಿದ್ಧಾಂತ ಹೇರುವ ಪ್ರಯತ್ನ: ಹನುಮಂತಯ್ಯ ಆರೋಪ

ಅಗ್ನಿಪಥದಿಂದ ದೇಶವೇ ಅಗ್ನಿಗೆ ಆಹುತಿ: ಹನುಮಂತಯ್ಯ

‘ಕೇಂದ್ರ ಸರ್ಕಾರ ಅಗ್ನಿಪಥಯೋಜನೆ ಬಗ್ಗೆ ಮರು ಚಿಂತನೆ ಮಾಡಬೇಕು’ ಎಂದು ರಾಜ್ಯಸಭೆ ಕಾಂಗ್ರೆಸ್‌ ಸದಸ್ಯ ಎಲ್. ಹನುಮಂತಯ್ಯ ಆಗ್ರಹಿಸಿದರು.
Last Updated 18 ಜೂನ್ 2022, 19:08 IST
ಅಗ್ನಿಪಥದಿಂದ ದೇಶವೇ ಅಗ್ನಿಗೆ ಆಹುತಿ: ಹನುಮಂತಯ್ಯ
ADVERTISEMENT

ಶೇ 40ರಷ್ಟು ಕಮೀಷನ್: ಪ್ರಧಾನಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ– ಕಾಂಗ್ರೆಸ್

ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್‌ ಸಂಸದ ಡಾ.ಎಲ್‌.ಹನುಮಂತಯ್ಯ, ಬಿಜೆಪಿ ಕಾರ್ಯಕರ್ತರೂ ಆಗಿರುವ ಹಿಂಡಲಗಾದ ಗುತ್ತಿಗೆದಾರ ಸಂತೋಷ್‌ ಪಾಟೀಲ್ ಅವರ ಬಿಲ್‌ ಪಾವತಿಸಲು ಹಣದ ಬೇಡಿಕೆ ಇರಿಸಲಾಗಿದೆ ಎಂದು ದೂರಿದರು.
Last Updated 28 ಮಾರ್ಚ್ 2022, 13:52 IST
ಶೇ 40ರಷ್ಟು ಕಮೀಷನ್: ಪ್ರಧಾನಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ– ಕಾಂಗ್ರೆಸ್

ಮತಾಂತರ ನಿಷೇಧ ಕಾಯ್ದೆ ಆರ್‌ಎಸ್‌ಎಸ್‌ನ ಅಜೆಂಡಾವಲ್ಲದೆ ಬೇರೇನೂ ಅಲ್ಲ: ಹನುಮಂತಯ್ಯ

‘ಮತಾಂತರ ನಿಷೇಧ ಕಾಯ್ದೆ ಆರ್‌ಎಸ್‌ಎಸ್‌ನ ಅಜೆಂಡಾವಲ್ಲದೆ ಬೇರೇನೂ ಅಲ್ಲ. ಆಡಳಿತ ಪಕ್ಷವೊಂದು ಈ ರೀತಿ ಕೀಳುಮಟ್ಟದ ಗಿಮಿಕ್‌ ಮಾಡುತ್ತಿರುವುದು ಸರಿಯಲ್ಲ’ ಎಂದು ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಎಲ್‌.ಹನುಮಂತಯ್ಯ ಕಿಡಿಕಾರಿದರು.
Last Updated 1 ಜನವರಿ 2022, 11:22 IST
ಮತಾಂತರ ನಿಷೇಧ ಕಾಯ್ದೆ ಆರ್‌ಎಸ್‌ಎಸ್‌ನ ಅಜೆಂಡಾವಲ್ಲದೆ ಬೇರೇನೂ ಅಲ್ಲ: ಹನುಮಂತಯ್ಯ

PV Facebook Live | ತುರ್ತು ಪರಿಸ್ಥಿತಿ: ಹಿಂದೆ –ಮುಂದೆ

ಪ್ರಜಾವಾಣಿ ಸಂವಾದ | ತುರ್ತು ಪರಿಸ್ಥಿತಿ: ಹಿಂದೆ –ಮುಂದೆ
Last Updated 26 ಜೂನ್ 2021, 6:43 IST
PV Facebook Live | ತುರ್ತು ಪರಿಸ್ಥಿತಿ: ಹಿಂದೆ –ಮುಂದೆ
ADVERTISEMENT
ADVERTISEMENT
ADVERTISEMENT