ಗುರುವಾರ, 7 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Lakhan Jarakiholi

ADVERTISEMENT

ಬೆಳಗಾವಿ ಟು ಕನಕಪುರ ಸಿ.ಡಿ ಫ್ಯಾಕ್ಟರಿ ಇರುವುದು ಇಲ್ಲಿಯೇ: ಲಖನ್‌

ವಿಧಾನ ಪರಿಷತ್‌ ಸದಸ್ಯ ಲಖನ್‌ ಜಾರಕಿಹೊಳಿ
Last Updated 31 ಜನವರಿ 2023, 19:31 IST
ಬೆಳಗಾವಿ ಟು ಕನಕಪುರ ಸಿ.ಡಿ ಫ್ಯಾಕ್ಟರಿ ಇರುವುದು ಇಲ್ಲಿಯೇ: ಲಖನ್‌

ಲಖನ್ ಜಾರಕಿಹೊಳಿ ಬೆಂಬಲ ಬೇಕಿಲ್ಲ: ಉಮೇಶ ಕತ್ತಿ

‘ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿರುವ ಲಖನ್ ಜಾರಕಿಹೊಳಿ ಬೆಂಬಲ ಬಿಜೆಪಿಗೆ ಆಗತ್ಯವಿಲ್ಲ’ ಎಂದು ಆಹಾರ ಸಚಿವ ಉಮೇಶ ಕತ್ತಿ ಹೇಳಿದರು.
Last Updated 27 ಮೇ 2022, 16:09 IST
ಲಖನ್ ಜಾರಕಿಹೊಳಿ ಬೆಂಬಲ ಬೇಕಿಲ್ಲ: ಉಮೇಶ ಕತ್ತಿ

ಗೋಕಾಕ ಆಸ್ಪತ್ರೆ ಮೇಲ್ದರ್ಜೆಗೆ: ಲಖನ್‌

‘ಇಲ್ಲಿನ ಸಾರ್ವಜನಿಕ ಆಸ್ಪತ್ರೆಯನ್ನು 250 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸಲಾಗುವುದು’ ಎಂದು ವಿಧಾನಪರಿಷತ್‌ ಸದಸ್ಯ ಲಖನ್‌ ಜಾರಕಿಹೊಳಿ ತಿಳಿಸಿದರು.
Last Updated 29 ಏಪ್ರಿಲ್ 2022, 15:50 IST
ಗೋಕಾಕ ಆಸ್ಪತ್ರೆ ಮೇಲ್ದರ್ಜೆಗೆ: ಲಖನ್‌

ಡಿ.ಕೆ. ಶಿವಕುಮಾರ್‌ ಜೊತೆ ಸೇರಿ ಲಕ್ಷ್ಮಣ ಸವದಿ ಕುತಂತ್ರ: ಲಖನ್‌ ಜಾರಕಿಹೊಳಿ ಆರೋಪ

‘ಅಥಣಿಯ ವಿಧಾನಸಭಾ ಕ್ಷೇತ್ರದಲ್ಲಿ ಸೋತವರು ದೊಡ್ಡ ಹುದ್ದೆಗೇರಿ ಅಧಿಕಾರ ಅನುಭವಿಸಿದರು. ಈಗ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಜೊತೆ ಸೇರಿ ಕುತಂತ್ರ ಮಾಡುತ್ತಿದ್ದಾರೆ’ ಎಂದು ವಿಧಾನಪರಿಷತ್ ಸದಸ್ಯ ಲಖನ್‌ ಜಾರಕಿಹೊಳಿ ಆರೋಪಿಸಿದರು.
Last Updated 27 ಜನವರಿ 2022, 11:15 IST
ಡಿ.ಕೆ. ಶಿವಕುಮಾರ್‌ ಜೊತೆ ಸೇರಿ ಲಕ್ಷ್ಮಣ ಸವದಿ ಕುತಂತ್ರ: ಲಖನ್‌ ಜಾರಕಿಹೊಳಿ ಆರೋಪ

ಬಿಜೆಪಿ ಸೋಲಿಗೆ ಸಹೋದರರು ಹೊಣೆಯಲ್ಲ: ಲಖನ್ ಜಾರಕಿಹೊಳಿ

‘ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರ ಸೋಲಿಗೆ ನನ್ನ ಸಹೋದರರೂ ಶಾಸಕರಾದ ರಮೇಶ ಮತ್ತು ಬಾಲಚಂದ್ರ ಜಾರಕಿಹೊಳಿ ಹೊಣೆಯಲ್ಲ ಅಥವಾ ಕಾರಣರಲ್ಲ’ ಎಂದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಜೇತರಾದ ಲಖನ್ ಜಾರಕಿಹೊಳಿ ಪ್ರತಿಕ್ರಿಯಿಸಿದರು.
Last Updated 15 ಡಿಸೆಂಬರ್ 2021, 15:18 IST
ಬಿಜೆಪಿ ಸೋಲಿಗೆ ಸಹೋದರರು ಹೊಣೆಯಲ್ಲ: ಲಖನ್ ಜಾರಕಿಹೊಳಿ

ಬೆಳಗಾವಿ: ₹500ರ ನೋಟುಗಳನ್ನು ತೂರಿ ಸಂಭ್ರಮಾಚರಿಸಿದ ಲಖನ್ ಜಾರಕಿಹೊಳಿ ಬೆಂಬಲಿಗ!

ವಿಧಾನಪರಿಷತ್ ಚುನಾವಣೆಯಲ್ಲಿ ಗೆದ್ದ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಅಭಿಮಾನಿಗಳು ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ವಿಜಯೋತ್ಸವ ಮೆರವಣಿಗೆ ನಡೆಸುವ ವೇಳೆ‌, ಬೆಂಬಲಿಗರೊಬ್ಬರು ₹500 ಮುಖಬೆಲೆಯ ನೋಟುಗಳನ್ನು ಗಾಳಿಗೆ ತೂರಿ ಸಂಭ್ರಮಿಸಿದ್ದಾರೆ.
Last Updated 14 ಡಿಸೆಂಬರ್ 2021, 16:09 IST
ಬೆಳಗಾವಿ: ₹500ರ ನೋಟುಗಳನ್ನು ತೂರಿ ಸಂಭ್ರಮಾಚರಿಸಿದ ಲಖನ್ ಜಾರಕಿಹೊಳಿ ಬೆಂಬಲಿಗ!

ಬೆಳಗಾವಿ: ಜಾರಕಿಹೊಳಿ ಸಹೋದರರಲ್ಲಿ ನಾಲ್ವರು ಶಾಸಕರು

ವಿಧಾನಪರಿಷತ್ ಚುನಾವಣೆಯಲ್ಲಿ ಲಖನ್ ಜಾರಕಿಹೊಳಿ ಗೆಲುವಿನೊಂದಿಗೆ, ಜಿಲ್ಲೆಯ ಪ್ರಭಾವಿ ಮನೆತನವಾದ ಜಾರಕಿಹೊಳಿ ಕುಟುಂಬದಲ್ಲಿನ‌ ಶಾಸಕರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
Last Updated 14 ಡಿಸೆಂಬರ್ 2021, 12:15 IST
ಬೆಳಗಾವಿ: ಜಾರಕಿಹೊಳಿ ಸಹೋದರರಲ್ಲಿ ನಾಲ್ವರು ಶಾಸಕರು
ADVERTISEMENT

ಹತ್ತು ದಿನಗಳಲ್ಲಿ ನಾನು ಮತ್ತೆ ಮಂತ್ರಿಯಾಗುತ್ತೇನೆ: ರಮೇಶ ಜಾರಕಿಹೊಳಿ

ಬೆಳಗಾವಿ ಪರಿಷತ್ ಚುನಾವಣೆ: ಒಂದೇ ವೇದಿಕೆಯಲ್ಲಿ ರಮೇಶ, ಲಖನ್ ಪ್ರತ್ಯೇಕ ಪ್ರಚಾರ!
Last Updated 2 ಡಿಸೆಂಬರ್ 2021, 16:36 IST
ಹತ್ತು ದಿನಗಳಲ್ಲಿ ನಾನು ಮತ್ತೆ ಮಂತ್ರಿಯಾಗುತ್ತೇನೆ: ರಮೇಶ ಜಾರಕಿಹೊಳಿ

ಲಖನ್‌ ಹಿಂದೆ ಸರಿಯುವಂತೆ ಮಾಡಲು ಯಾರೂ ಒತ್ತಡ ಹೇರಿಲ್ಲ: ಬಾಲಚಂದ್ರ ಜಾರಕಿಹೊಳಿ

‘2ನೇ ಪ್ರಾಶಸ್ತ್ಯದ ಮತ ಕಾಂಗ್ರೆಸ್‌ಗೆ ಹಾಕಬೇಡಿ’
Last Updated 27 ನವೆಂಬರ್ 2021, 12:20 IST
ಲಖನ್‌ ಹಿಂದೆ ಸರಿಯುವಂತೆ ಮಾಡಲು ಯಾರೂ ಒತ್ತಡ ಹೇರಿಲ್ಲ: ಬಾಲಚಂದ್ರ ಜಾರಕಿಹೊಳಿ

ವಿಧಾನ ಪರಿಷತ್‌ ಚುನಾವಣೆ | ಕೋಟ್ಯಾಧಿಪತಿ ಲಖನ್ ಬಳಿ‌ 7 ಕಾರು!

ವಿಧಾನಪರಿಷತ್‌ ಚುನಾವಣೆಗೆ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ₹ 12.84 ಕೋಟಿ ಚರಾಸ್ತಿ ಹಾಗೂ ₹ 33.30 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ.
Last Updated 23 ನವೆಂಬರ್ 2021, 21:35 IST
ವಿಧಾನ ಪರಿಷತ್‌ ಚುನಾವಣೆ | ಕೋಟ್ಯಾಧಿಪತಿ ಲಖನ್ ಬಳಿ‌ 7 ಕಾರು!
ADVERTISEMENT
ADVERTISEMENT
ADVERTISEMENT