Lalbagh | ಫಲಪುಷ್ಪ ಪ್ರದರ್ಶನವೋ, ಕಿರು ಮಾರುಕಟ್ಟೆಯೋ!
Lalbagh Flower Show: ಆಲಂಕಾರಿಕ ವಸ್ತುಗಳು, ಅಡುಗೆಮನೆ ಸಾಮಗ್ರಿಗಳು, ಸಿದ್ಧ ಉಡುಪುಗಳು, ತಿಂಡಿ–ತಿನಿಸು, ಮೌಲ್ಯವರ್ಧಿತ ಸಿರಿಧಾನ್ಯ ಉತ್ಪನ್ನಗಳ ಮಳಿಗೆಗಳಿಗೆ ಲಗ್ಗೆ ಇಟ್ಟಿದ್ದ ಸಾರ್ವಜನಿರು, ತಮಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿದ್ದರು. ಇದು ಕಿರು ಮಾರುಕಟ್ಟೆಯ ಪ್ರಾಂಗಣದಂತೆ ಭಾಸವಾಯಿತು.Last Updated 12 ಆಗಸ್ಟ್ 2025, 22:45 IST