ಶನಿವಾರ, 14 ಫೆಬ್ರುವರಿ 2026
×
ADVERTISEMENT

Land Controversy

ADVERTISEMENT

ಲೀಸ್‌ ನಿರ್ಣಯದ ಹಿಂದೆ ಯಾರ ಒತ್ತಡವಿಲ್ಲ : ಗ್ರಾ. ಪಂ. ಉಪಾಧ್ಯಕ್ಷ ವಿರೂಪಾಕ್ಷ

Karna Hospital Lease: ಸಕಲೇಶಪುರ ಗ್ರಾಮದ ಸರ್ವೆ ನಂ.146ರಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಮೀಸಲಿರಿಸಿದ್ದ ಸಿ.ಎ ನಿವೇಶನವನ್ನು ಕರ್ಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಲೀಸ್ ನೀಡುವ ವಿಷಯದಲ್ಲಿ ಯಾರ ಒತ್ತಡವೂ ಇಲ್ಲ ಎಂದು ಉಪಾಧ್ಯಕ್ಷ ವಿರೂಪಾಕ್ಷ ಹೇಳಿದರು.
Last Updated 31 ಜನವರಿ 2026, 5:39 IST
ಲೀಸ್‌ ನಿರ್ಣಯದ ಹಿಂದೆ ಯಾರ ಒತ್ತಡವಿಲ್ಲ : ಗ್ರಾ. ಪಂ. ಉಪಾಧ್ಯಕ್ಷ ವಿರೂಪಾಕ್ಷ

ಗಂಗಾವತಿ| ನವ ವೃಂದಾವನ ಜಾಗದ ವಿವಾದ: ಮಾತುಕತೆ ಮೂಲಕ ಸಮಸ್ಯೆ ಪರಿಹಾರಕ್ಕೆ ಒಲವು

Religious Harmony Effort: ಗಂಗಾವತಿಯಲ್ಲಿ ನವ ವೃಂದಾವನ ಜಾಗದ ವಿವಾದವನ್ನು ಪರಸ್ಪರ ಮಾತುಕತೆ ಮೂಲಕ ಪರಿಹರಿಸಿಕೊಳ್ಳಲು ಮಂತ್ರಾಲಯದ ಸುಬುಧೇಂದ್ರತೀರ್ಥರು ಮತ್ತು ಉತ್ತರಾದಿಮಠದ ಸತ್ಯಾತ್ಮತೀರ್ಥರು ಒಲವು ವ್ಯಕ್ತಪಡಿಸಿದರು.
Last Updated 19 ನವೆಂಬರ್ 2025, 13:42 IST
ಗಂಗಾವತಿ| ನವ ವೃಂದಾವನ ಜಾಗದ ವಿವಾದ: ಮಾತುಕತೆ ಮೂಲಕ ಸಮಸ್ಯೆ ಪರಿಹಾರಕ್ಕೆ ಒಲವು

ಬಿಜೆಪಿ ಭೂಮಿ ಪಡೆದಿಲ್ಲವೆ: ಕಾಂಗ್ರೆಸ್ ಪ್ರಶ್ನೆ

Political Land Dispute: ತುಮಕೂರು ಕಾಂಗ್ರೆಸ್ ಭವನ ಭೂಮಿ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ ಜಿ.ಚಂದ್ರಶೇಖರ್‌ಗೌಡ, ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂಘಟನೆಗಳು ಸರ್ಕಾರದಿಂದ ಭೂಮಿ ಪಡೆದಿಲ್ಲವೆ ಎಂದು ಪ್ರಶ್ನಿಸಿದರು.
Last Updated 23 ಆಗಸ್ಟ್ 2025, 6:55 IST
ಬಿಜೆಪಿ ಭೂಮಿ ಪಡೆದಿಲ್ಲವೆ: ಕಾಂಗ್ರೆಸ್ ಪ್ರಶ್ನೆ

ಮುಡಾ ಕಚೇರಿಯಲ್ಲಿ ದೇಸಾಯಿ ಆಯೋಗದಿಂದ ವಿಚಾರಣೆ

ಮುಡಾ ನಿವೇಶನ ಹಂಚಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಪಿ.ಎನ್. ದೇಸಾಯಿ ನೇತೃತ್ವದ ಏಕಸದಸ್ಯ ಆಯೋಗವು ಇಲ್ಲಿನ ಮುಡಾ ಕಚೇರಿಗೆ ಮಂಗಳವಾರ ಭೇಟಿ ನೀಡಿದ್ದು, ವಿಚಾರಣೆ ನಡೆಸಿದೆ.
Last Updated 12 ನವೆಂಬರ್ 2024, 9:38 IST
ಮುಡಾ ಕಚೇರಿಯಲ್ಲಿ ದೇಸಾಯಿ ಆಯೋಗದಿಂದ ವಿಚಾರಣೆ

ಬಳ್ಳಾರಿ: ಜಮೀನು ಕಳೆದುಕೊಂಡು ಕಚೇರಿಗಳಿಗೆ ಅಲೆದಾಡಿದ್ದ ಅಯ್ಯಮ್ಮ

ಬೆಣಕಲ್‌ ಗ್ರಾಮದ ತಮ್ಮ ಆಸ್ತಿ ಕಳೆದುಕೊಂಡ ಅಯ್ಯಮ್ಮ ಎಂಬವರು ನ್ಯಾಯ ಕೋರಿ 15 ದಿನ ಸರ್ಕಾರಿ ಕಚೇರಿ, ಪೊಲೀಸ್‌ ಠಾಣೆ ಅಲೆದಾಡಿದರು. ವಂಚನೆಗೆ ಒಳಗಾಗಿದ್ದು ತಡವಾಗಿ ಗೊತ್ತಾಯಿತು.
Last Updated 15 ಫೆಬ್ರುವರಿ 2024, 2:21 IST
ಬಳ್ಳಾರಿ: ಜಮೀನು ಕಳೆದುಕೊಂಡು ಕಚೇರಿಗಳಿಗೆ ಅಲೆದಾಡಿದ್ದ ಅಯ್ಯಮ್ಮ

ತುಮಕೂರು: ಅಡಿಕೆ ತೋಟ ಗುತ್ತಿಗೆ ಪಡೆದುಕೊಳ್ಳಲು ಗಲಾಟೆ, ವ್ಯಕ್ತಿ ಕೊಲೆ

ತುಮಕೂರು ತಾಲ್ಲೂಕಿನ ಹೆಬ್ಬೂರು ಹೋಬಳಿ ಕುಂಭಯ್ಯನಪಾಳ್ಯದಲ್ಲಿ ಸೋಮವಾರ ರಾತ್ರಿ ಅಡಿಕೆ ತೋಟ ಗುತ್ತಿಗೆ (ಚೇಣಿ) ಪಡೆದುಕೊಳ್ಳುವ ವಿಚಾರಕ್ಕಾಗಿ ಶುರುವಾದ ಗಲಾಟೆ ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾಗಿದೆ.
Last Updated 17 ಅಕ್ಟೋಬರ್ 2023, 12:27 IST
ತುಮಕೂರು: ಅಡಿಕೆ ತೋಟ ಗುತ್ತಿಗೆ ಪಡೆದುಕೊಳ್ಳಲು ಗಲಾಟೆ, ವ್ಯಕ್ತಿ ಕೊಲೆ

ಕುಂದೂರು ಗುಡ್ಡ ಮಣ್ಣು ಲೂಟಿ: ಅಧಿಕಾರಿಗಳ ಜಾಣ ಕುರುಡು

ಅಕ್ರಮ ಮಣ್ಣು ಸಾಗಾಣಿಕೆದಾರರಿಂದಾಗಿ ಕರಗುತ್ತಿರುವ ಕುಂದೂರು ಗುಡ್ಡ
Last Updated 19 ಜನವರಿ 2023, 3:50 IST
ಕುಂದೂರು ಗುಡ್ಡ ಮಣ್ಣು ಲೂಟಿ: ಅಧಿಕಾರಿಗಳ ಜಾಣ ಕುರುಡು
ADVERTISEMENT

ಜಿಲ್ಲಾಡಳಿತ ನಿಷ್ಪಕ್ಷಪಾತ ತನಿಖೆ ನಡೆಸಲಿ: ಬಸವರಾಜಪ್ಪ

ಮೂಡಿಗೆರೆಪಟ್ಟಣದ ಬೇಲೂರು ರಸ್ತೆಯಲ್ಲಿರುವ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಆರ್ ದುಗ್ಗಪ್ಪಗೌಡ ಅವರಿಗೆ ಸಂಬಂಧಿಸಿದ ಭೂಮಿ ಕುರಿತು ಕೆಲವರು ವಿವಾದ ಸೃಷ್ಟಿಸಿರುವುದನ್ನು ಜಿಲ್ಲಾಡಳಿತವು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಚ್.ಆರ್ ಬಸವರಾಜಪ್ಪ ಒತ್ತಾಯಿಸಿದರು.
Last Updated 12 ಅಕ್ಟೋಬರ್ 2022, 4:47 IST
ಜಿಲ್ಲಾಡಳಿತ ನಿಷ್ಪಕ್ಷಪಾತ ತನಿಖೆ ನಡೆಸಲಿ: ಬಸವರಾಜಪ್ಪ

ಲಾಡ್‌ ಕುಟುಂಬ: ಜಮೀನು ಮಂಜೂರು ರದ್ದು

ಸಂಡೂರು ತಹಶೀಲ್ದಾರ್‌ ‘ತಲೆದಂಡ’ಕ್ಕೆ ಕಾರಣವಾಗಿದ್ದ ವಿವಾದ
Last Updated 28 ಆಗಸ್ಟ್ 2022, 19:51 IST
ಲಾಡ್‌ ಕುಟುಂಬ: ಜಮೀನು ಮಂಜೂರು ರದ್ದು

ರೋಷನ್‌ ಬೇಗ್‌ರಿಂದ ₹50 ಕೋಟಿಗೂ ಅಧಿಕ ಮೌಲ್ಯದ ಸರ್ಕಾರಿ ಭೂ ಅಕ್ರಮ: ಇ.ಡಿ

ಪ್ರಭಾವ ಬಳಸಿ ಮೂರು ಕಡೆ ಭೂ ಮಂಜೂರಾತಿ: ಇ.ಡಿ. ತನಿಖೆಯಿಂದ ಪತ್ತೆ
Last Updated 24 ಆಗಸ್ಟ್ 2022, 20:54 IST
ರೋಷನ್‌ ಬೇಗ್‌ರಿಂದ ₹50 ಕೋಟಿಗೂ ಅಧಿಕ ಮೌಲ್ಯದ ಸರ್ಕಾರಿ ಭೂ ಅಕ್ರಮ: ಇ.ಡಿ
ADVERTISEMENT
ADVERTISEMENT
ADVERTISEMENT