ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT

Land issue

ADVERTISEMENT

ಅಭಿಮಾನ್‌ ಸ್ಟುಡಿಯೋ ಜಮೀನು ವಾಪಸ್‌ ಪಡೆಯಲು ಅರಣ್ಯ ಇಲಾಖೆ ನಿರ್ಧಾರ

ವಿಷ್ಣುವರ್ಧನ್ ಸಮಾಧಿ ಇರುವ ಪ್ರದೇಶ* ಬೆಂಗಳೂರು ಜಿಲ್ಲಾಧಿಕಾರಿಗೆ ಅರಣ್ಯ ಇಲಾಖೆ ಪತ್ರ
Last Updated 30 ಆಗಸ್ಟ್ 2025, 0:30 IST
ಅಭಿಮಾನ್‌ ಸ್ಟುಡಿಯೋ ಜಮೀನು ವಾಪಸ್‌ ಪಡೆಯಲು ಅರಣ್ಯ ಇಲಾಖೆ ನಿರ್ಧಾರ

ಅಕ್ರಮ ಭೂ ವ್ಯವಹಾರ: ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ಮತ್ತೊಂದು ದೂರು

ತನಿಖೆ ನಡೆಸುವಂತೆ ಸ್ನೇಹಮಯಿ ಕೃಷ್ಣ ಒತ್ತಾಯ
Last Updated 3 ಫೆಬ್ರುವರಿ 2025, 13:35 IST
ಅಕ್ರಮ ಭೂ ವ್ಯವಹಾರ: ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ಮತ್ತೊಂದು ದೂರು

ಭಾಲ್ಕಿ: ವಿವಾದಿತ ಭೂಮಿ ಅತಿಕ್ರಮಣ ತೆರವಿಗೆ ಆಗ್ರಹ

ಭಾಲ್ಕಿ ಪಟ್ಟಣದ ಸರ್ವೆ ನಂ.204 ಮತ್ತು 205ರ ಒಟ್ಟು ವಿಸ್ತೀರ್ಣ 12 ಎಕರೆ 29 ಗುಂಟೆ ಭೂಮಿಯಲ್ಲಿ ಸುಮಾರು ವರ್ಷಗಳಿಂದ ದಾವೆ ನಡೆಯುತ್ತಿದ್ದು, ಈ ಭೂಮಿಯಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಿಸಿದ್ದನ್ನು ತೆರವುಗೊಳಿಸಬೇಕು ಎಂದು ವಕೀಲ ಬಸವರಾಜ ಸಿರ್ಸಿ ಆಗ್ರಹಿಸಿದ್ದಾರೆ.
Last Updated 5 ಜನವರಿ 2025, 14:30 IST
fallback

ಶಿರಸಿ: ನಗರದಂಚಿನ ಬೆಟ್ಟಕ್ಕೆ ಅತಿಕ್ರಮಣದ ಪೆಟ್ಟು

ಆದೇಶವಾದರೂ ತೆರವು ಮಾಡದ ಇಲಾಖೆಗಳು
Last Updated 23 ಸೆಪ್ಟೆಂಬರ್ 2024, 5:04 IST
ಶಿರಸಿ: ನಗರದಂಚಿನ ಬೆಟ್ಟಕ್ಕೆ ಅತಿಕ್ರಮಣದ ಪೆಟ್ಟು

ಗುರುಮಠಕಲ್‌: ಆಸ್ತಿಗಾಗಿ ಬೆಳೆದ ವೈಷಮ್ಯ ಕೊಲೆಯಲ್ಲಿ ಅಂತ್ಯ

ಜಮೀನಿನ ವಿಷಯದಲ್ಲಿ ಹಲವು ವರ್ಷಗಳಿಂದ ಬೆಳೆದಿದ್ದ ವೈಷಮ್ಯ ಕೊಲೆಯಲ್ಲಿ ಅಂತ್ಯವಾದ ಘಟನೆ ಶುಕ್ರವಾರ (ಮಾ.8) ರಂದು ಜರುಗಿದೆ.
Last Updated 8 ಮಾರ್ಚ್ 2024, 13:11 IST
ಗುರುಮಠಕಲ್‌: ಆಸ್ತಿಗಾಗಿ ಬೆಳೆದ ವೈಷಮ್ಯ ಕೊಲೆಯಲ್ಲಿ ಅಂತ್ಯ

ಜಮೀನು ಹಕ್ಕು ಸಾಧಿಸಲು ವ್ಯಾಜ್ಯ: ಅರ್ಜಿದಾರರಿಗೆ ₹27 ಲಕ್ಷ ದಂಡ

ಅಭಿವೃದ್ಧಿ ಯೋಜನೆಗಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಜಮೀನು ನೀಡಿ, ಪರಿಹಾರ ಪಡೆದ 45 ವರ್ಷಗಳ ನಂತರ ಅದರ ಮೇಲೆ ಪುನಃ ಹಕ್ಕು ಸಾಧಿಸಲು ಮುಂದಾಗಿದ್ದ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿರುವ ಹೈಕೋರ್ಟ್, ಅರ್ಜಿದಾರರಿಗೆ ₹ 27.60 ಲಕ್ಷ ದಂಡ ಪಾವತಿಸುವಂತೆ ಆದೇಶಿಸಿದೆ.
Last Updated 26 ಮಾರ್ಚ್ 2023, 7:10 IST
ಜಮೀನು ಹಕ್ಕು ಸಾಧಿಸಲು ವ್ಯಾಜ್ಯ: ಅರ್ಜಿದಾರರಿಗೆ ₹27 ಲಕ್ಷ ದಂಡ

ಒಳನೋಟ | ಪಿಟಿಸಿಎಲ್ ಕಾಯ್ದೆ ದುರ್ಬಲ; ಉಳ್ಳವರಿಗೆ ಆಸ್ತಿ, ದಲಿತರಿಗೆ ನಾಸ್ತಿ

ಉಲ್ಲಂಘನೆ ಪ್ರಕರಣಗಳು ಹೇರಳ
Last Updated 19 ನವೆಂಬರ್ 2022, 20:50 IST
ಒಳನೋಟ | ಪಿಟಿಸಿಎಲ್ ಕಾಯ್ದೆ ದುರ್ಬಲ; ಉಳ್ಳವರಿಗೆ ಆಸ್ತಿ, ದಲಿತರಿಗೆ ನಾಸ್ತಿ
ADVERTISEMENT

ಚಾಮರಾಜಪೇಟೆ ಮೈದಾನ: ಪೊಲೀಸ್ ಸರ್ಪಗಾವಲಿನಲ್ಲಿ ಧ್ವಜಾರೋಹಣ, ಈದ್ಗಾ ಸುತ್ತ ಭದ್ರತೆ

ಜಾಗದ ಮಾಲೀಕತ್ವ ವಿಚಾರವಾಗಿ ಹೆಚ್ಚು ಸುದ್ದಿಯಾಗಿದ್ದ ಚಾಮರಾಜಪೇಟೆ ಮೈದಾನದಲ್ಲಿ ಪೊಲೀಸರ ಸರ್ಪಕಾವಲಿನಲ್ಲಿ ಸೋಮವಾರ ಮೊದಲ ಬಾರಿಗೆ ತ್ರಿವರ್ಣ ಧ್ವಜಾರೋಹಣ ನೆರವೇರಿತು. ಮೈದಾನದ ಒಂದು ಬದಿಯಲ್ಲಿರುವ ಈದ್ಗಾ (ಗೋಡೆ) ಸುತ್ತಲೂ ಶಸ್ತ್ರಸಜ್ಜಿತವಾಗಿ ಗಸ್ತು ತಿರುಗಿದ ರಕ್ಷಣಾ ಪಡೆಗಳು, ಅಹಿತಕರ ಘಟನೆಗಳು ನಡೆಯದಂತೆ ಹದ್ದಿನ ಕಣ್ಣಿಟ್ಟಿದ್ದವು.
Last Updated 15 ಆಗಸ್ಟ್ 2022, 21:03 IST
ಚಾಮರಾಜಪೇಟೆ ಮೈದಾನ: ಪೊಲೀಸ್ ಸರ್ಪಗಾವಲಿನಲ್ಲಿ ಧ್ವಜಾರೋಹಣ, ಈದ್ಗಾ ಸುತ್ತ ಭದ್ರತೆ

ಹೊಸಪೇಟೆ: ರಾಷ್ಟ್ರೋತ್ಥಾನ ಪರಿಷತ್ತಿಗೆ ಸರ್ಕಾರಿ ಜಮೀನು

ಕಾನೂನು ಇಲಾಖೆಯ ಅಭಿಪ್ರಾಯ ಮೀರಿ ಜಮೀನು ಹಂಚಿಕೆಗೆ ಪ್ರಯತ್ನ, ಆರೋಪ
Last Updated 5 ಆಗಸ್ಟ್ 2022, 19:30 IST
ಹೊಸಪೇಟೆ: ರಾಷ್ಟ್ರೋತ್ಥಾನ ಪರಿಷತ್ತಿಗೆ ಸರ್ಕಾರಿ ಜಮೀನು

ಆಸ್ತಿ ವಿವಾದ: ಚಾಕು ಇರಿತಕ್ಕೊಳಗಾಗಿದ್ದ ಬಿಬಿಎಂಪಿ ಮಾಜಿ ಸದಸ್ಯ ಅಯೂಬ್ ಖಾನ್ ಸಾವು

ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಚಾಕು ಇರಿತಕ್ಕೊಳಗಾಗಿದ್ದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಅಯೂಬ್‌ ಖಾನ್ ಗುರುವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.
Last Updated 14 ಜುಲೈ 2022, 4:27 IST
ಆಸ್ತಿ ವಿವಾದ: ಚಾಕು ಇರಿತಕ್ಕೊಳಗಾಗಿದ್ದ ಬಿಬಿಎಂಪಿ ಮಾಜಿ ಸದಸ್ಯ ಅಯೂಬ್ ಖಾನ್ ಸಾವು
ADVERTISEMENT
ADVERTISEMENT
ADVERTISEMENT