ಮನೆಯಲ್ಲಿರಲಿಮಗುಸ್ನೇಹಿ ಕಲಿಕಾ ವಾತಾವರಣ
‘ಮನೆಯೇ ಮೊದಲ ಪಾಠಶಾಲೆ’ ಎಂಬಂತೆ ಮಗುವಿನ ಕಲಿಕಾ ಸಾಮರ್ಥ್ಯ ಮನೆಯಲ್ಲೇ ಅನಾವರಣಗೊಳ್ಳುತ್ತದೆ. ಮಗುವಿನ ಪರಿಪೂರ್ಣ ಬೆಳವಣಿಗೆಗೆ ಮನೆಯಲ್ಲಿಯೇ ಮುಕ್ತ ವಾತಾವರಣವನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪೋಷಕರು ಗಮನ ಹರಿಸಬೇಕು.Last Updated 18 ಜೂನ್ 2019, 19:30 IST