ಸೋಮವಾರ, 25 ಆಗಸ್ಟ್ 2025
×
ADVERTISEMENT

legal

ADVERTISEMENT

ನ್ಯಾ‌ಯಾಂಗ ಸಕ್ರಿಯತೆಯು ನ್ಯಾಯಾಂಗ ಭಯೋತ್ಪಾದನೆ ಆಗಬಾರದು: ಸಿಜೆಐ ಬಿ.ಆರ್. ಗವಾಯಿ

ರಾಷ್ಟ್ರಪತಿಯ ಉಲ್ಲೇಖದ ವಿಚಾರಣೆ ವೇಳೆ ಸಿಜೆಐ ಗವಾಯಿ ಅವಲೋಕನ
Last Updated 21 ಆಗಸ್ಟ್ 2025, 14:40 IST
ನ್ಯಾ‌ಯಾಂಗ ಸಕ್ರಿಯತೆಯು ನ್ಯಾಯಾಂಗ ಭಯೋತ್ಪಾದನೆ ಆಗಬಾರದು: ಸಿಜೆಐ ಬಿ.ಆರ್. ಗವಾಯಿ

ಭಾರತೀಯ ಮೂಲದ ಕೃಷಾಂಗಿ ಮೆಶ್ರಮ್: 18ಕ್ಕೆ ಪದವಿ; 21ಕ್ಕೆ ಬ್ರಿಟನ್‌ನ ಸಾಲಿಸಿಟರ್

Youngest Solicitor UK: ಭಾರತೀಯ ಮೂಲಕ 21 ವರ್ಷದ ಕಾನೂನು ಪದವೀಧರೆ ಕೃಷ್ಣಾಂಗಿ ಮೆಶ್ರಾಮ್ ಅವರು ಇಂಗ್ಲೆಂಡ್ ಮತ್ತು ವೇಲ್ಸ್‌ನ ಸಾಲಿಸಿಟರ್‌ ಆಗಿ ನೇಮಕಗೊಂಡಿದ್ದು, ಈ ಹುದ್ದೆ ಪಡೆದ ಅತ್ಯಂತ ಕಿರಿಯ ವಕೀಲೆಯಾಗಿದ್ದಾರೆ.
Last Updated 18 ಆಗಸ್ಟ್ 2025, 9:24 IST
ಭಾರತೀಯ ಮೂಲದ ಕೃಷಾಂಗಿ ಮೆಶ್ರಮ್: 18ಕ್ಕೆ ಪದವಿ; 21ಕ್ಕೆ ಬ್ರಿಟನ್‌ನ ಸಾಲಿಸಿಟರ್

ದೊಡ್ಡಬಳ್ಳಾಪುರ: ಕಾನೂನು ಪ್ರಾಧಿಕಾರದ ವಿಶೇಷ ಮಧ್ಯಸ್ಥಿಕೆ ಅಭಿಯಾನ ಅ.7ರವರೆಗೆ

ದೊಡ್ಡಬಳ್ಳಾಪುರ: ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ ಶೀರ್ಷಿಕೆಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರದಿಂದ ಜುಲೈ 1ರಿಂದಲೇ ವಿಶೇಷ ಮಧ್ಯಸ್ಥಿಕೆ ಅಭಿಯಾನ ಆರಂಭಿಸಲಾಗಿದೆ.
Last Updated 14 ಆಗಸ್ಟ್ 2025, 2:54 IST
ದೊಡ್ಡಬಳ್ಳಾಪುರ: ಕಾನೂನು ಪ್ರಾಧಿಕಾರದ ವಿಶೇಷ ಮಧ್ಯಸ್ಥಿಕೆ ಅಭಿಯಾನ ಅ.7ರವರೆಗೆ

ಚಿತ್ರದುರ್ಗ: ವಿಶೇಷ ಮಧ್ಯಸ್ಥಿಕೆ ಅಭಿಯಾನ ಆರಂಭ

ಸೆ.13ರಂದು ಲೋಕ ಅದಾಲತ್; ಸದುಪಯೋಗಕ್ಕೆ ನ್ಯಾಯಾಧೀಶರಾದ ರೋಣ ವಾಸುದೇವ್‌ ಸಲಹೆ
Last Updated 8 ಆಗಸ್ಟ್ 2025, 5:00 IST
ಚಿತ್ರದುರ್ಗ: ವಿಶೇಷ ಮಧ್ಯಸ್ಥಿಕೆ ಅಭಿಯಾನ ಆರಂಭ

ಪ್ರಾಡಾಗೆ ಲಿಡ್ಕರ್‌ ನೋಟಿಸ್‌ ಜಾರಿ

Kolhapuri Chappal Scam: ಪ್ರಾಡಾ ಕಂಪನಿಯಿಂದ ಕೊಲ್ಹಾಪುರಿ ಚಪ್ಪಲಿ ಮಾರಾಟ ವಂಚನೆ ಸಂಬಂಧ ಖಾಸಗಿಯಾಗಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ಸಕಾರಣ ನೀಡಿ ವಜಾ ಮಾಡಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Last Updated 16 ಜುಲೈ 2025, 23:30 IST
ಪ್ರಾಡಾಗೆ ಲಿಡ್ಕರ್‌ ನೋಟಿಸ್‌ ಜಾರಿ

ಭಾರತದ ಕಾನೂನು ವ್ಯವಸ್ಥೆಯ ವಿಶಿಷ್ಟ ಸವಾಲುಗಳು: CJI ಗವಾಯಿ ಕಳವಳ

Judicial Delays in India: ‘ಭಾರತದ ಕಾನೂನು ವ್ಯವಸ್ಥೆಯು ಸದ್ಯ ವಿಶಿಷ್ಟವಾದ ಸವಾಲನ್ನು ಎದುರಿಸುತ್ತಿದೆ ಮತ್ತು ಕೆಲ ಪ್ರಕರಣಗಳು ದಶಕಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಯುತ್ತಿವೆ’ ಎಂದ CJI
Last Updated 12 ಜುಲೈ 2025, 11:32 IST
ಭಾರತದ ಕಾನೂನು ವ್ಯವಸ್ಥೆಯ ವಿಶಿಷ್ಟ ಸವಾಲುಗಳು: CJI ಗವಾಯಿ ಕಳವಳ

ನ್ಯಾಯಾಧೀಶರಾಗಲು 3 ವರ್ಷ ವಕೀಲಿಕೆ ಕಡ್ಡಾಯ: ಸುಪ್ರೀಂ ಕೋರ್ಟ್

Supreme Court: ಕಾನೂನು ಪದವೀಧರರು ನ್ಯಾಯಾಧೀಶರಾಗಬೇಕು ಎಂದಾದರೆ, ಕಡ್ಡಾಯವಾಗಿ ಕನಿಷ್ಠ ಮೂರು ವರ್ಷ ವಕೀಲರಾಗಿ ಕೆಲಸ ಮಾಡಿರಬೇಕು’ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಮಹತ್ವದ ತೀರ್ಪು ನೀಡಿದೆ.
Last Updated 20 ಮೇ 2025, 11:13 IST
ನ್ಯಾಯಾಧೀಶರಾಗಲು 3 ವರ್ಷ ವಕೀಲಿಕೆ ಕಡ್ಡಾಯ: ಸುಪ್ರೀಂ ಕೋರ್ಟ್
ADVERTISEMENT

ವಿಶ್ಲೇಷಣೆ | ಕೋರ್ಟ್‌ ತೀರ್ಪು: ಎಲ್ಲರಿಗೂ ನಿಲುಕಲಿ

ಕನ್ನಡದಲ್ಲಿ ಕಾನೂನು ಸಾಹಿತ್ಯ ರಚಿಸುವವರಿಗೆ ಬೇಕಿದೆ ಪ್ರೋತ್ಸಾಹ
Last Updated 9 ನವೆಂಬರ್ 2024, 0:25 IST
ವಿಶ್ಲೇಷಣೆ | ಕೋರ್ಟ್‌ ತೀರ್ಪು: ಎಲ್ಲರಿಗೂ ನಿಲುಕಲಿ

ಕಾನೂನು ನೆರವು: ಉಚಿತ ಶಿಬಿರ ಇಂದು

ಧ್ವನಿ ಲೀಗಲ್‌ ಟ್ರಸ್ಟ್‌ ವತಿಯಿಂದ ಜುಲೈ 21ರಂದು (ಭಾನುವಾರ) ‘ಉಚಿತ ಕಾನೂನು ನೆರವು ಶಿಬಿರ ಮತ್ತು ವಿದ್ಯಾರ್ಥಿನಿಯರಿಗೆ ಕಾನೂನು ಅರಿವು’ ಕಾರ್ಯಕ್ರಮವನ್ನು ಬಾಗಲಗುಂಟೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದೆ.
Last Updated 20 ಜುಲೈ 2024, 20:21 IST
ಕಾನೂನು ನೆರವು: ಉಚಿತ ಶಿಬಿರ ಇಂದು

ಆಳ ಅಗಲ | ಮತಕ್ಕಾಗಿ ಲಂಚ ಅಪರಾಧವೇ ಸರಿ...

ಸಂಸತ್ತಿನಲ್ಲಿ ಮತ ಚಲಾಯಿಸಲು ಮತ್ತು ಮಾತನಾಡಲು ಲಂಚ ಪಡೆದುಕೊಂಡ ಸಂಸದರಿಗೆ ಕಾನೂನು ಕ್ರಮದಿಂದ ವಿನಾಯಿತಿ ಇದೆ ಎಂದು 1998ರಲ್ಲಿ ಸಂವಿಧಾನ ಪೀಠವು ಬಹುಮತದ ತೀರ್ಪು ನೀಡಿದ್ದು ಸರಿಯಷ್ಟೆ.
Last Updated 4 ಮಾರ್ಚ್ 2024, 22:57 IST
 ಆಳ ಅಗಲ | ಮತಕ್ಕಾಗಿ ಲಂಚ ಅಪರಾಧವೇ ಸರಿ...
ADVERTISEMENT
ADVERTISEMENT
ADVERTISEMENT