ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Lemon

ADVERTISEMENT

VIDEO | ರೈತನ ಬದುಕು ಬದಲಿಸಿದ ಕೊಳೆತ ಲಿಂಬೆ: ಯುವ ರೈತನ ಸಾಹಸದ ಕತೆ ಇದು

ಕೊಪ್ಪಳ ಜಿಲ್ಲೆ ಕಲಕೇರಿ ಗ್ರಾಮದ ಯುವಕ ವೀರಭದ್ರಪ್ಪ ಘಂಟಿ ತಮ್ಮ ಎರಡು ಎಕರೆ ಭೂಮಿಯಲ್ಲಿ ಲಿಂಬೆ ಬೆಳೆದಿದ್ದಾರೆ. ಲಿಂಬೆ ಬೆಳೆಯುವ ರೈತರು ಸಾಮಾನ್ಯವಾಗಿ ಈ ಬೆಳೆಗೆ ಹೆಸರಾದ ವಿಜಯಪುರ ಅಥವಾ ಬೇರೆ ಜಿಲ್ಲೆಗಳಿಂದ ಸಸಿ ತಂದು ತಮ್ಮ ತೋಟದಲ್ಲಿ ನೆಡುತ್ತಾರೆ.
Last Updated 20 ಜುಲೈ 2024, 12:25 IST
VIDEO | ರೈತನ ಬದುಕು ಬದಲಿಸಿದ ಕೊಳೆತ ಲಿಂಬೆ: ಯುವ ರೈತನ ಸಾಹಸದ ಕತೆ ಇದು

ಇಂಡಿಯ ನಿಂಬೆಗೆ ಉತ್ತಮ ಬೇಡಿಕೆ: ಶಾಸಕ ಯಶವಂತರಾಯಗೌಡ ಪಾಟೀಲ

ಇಂಡಿಯ ನಿಂಬೆಗೆ ಭೌಗೋಳಿಕ ಸೂಚ್ಯಾಂಕ ದೊರೆತ್ತಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂಡಿಯ ನಿಂಬೆಗೆ ಉತ್ತಮ ಬೇಡಿಕೆ ಇದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
Last Updated 9 ಜುಲೈ 2024, 15:34 IST
ಇಂಡಿಯ ನಿಂಬೆಗೆ ಉತ್ತಮ ಬೇಡಿಕೆ: ಶಾಸಕ ಯಶವಂತರಾಯಗೌಡ ಪಾಟೀಲ

ಇಂಡಿ: ಬರದಿಂದ ಒಣಗಿದ ಲಿಂಬೆ ಗಿಡಗಳು

ತಾಲ್ಲೂಕಿನಲ್ಲಿ 3560 ಹೆಕ್ಟೆರ್‌ ಲಿಂಬೆ ತೋಟಕ್ಕೆ ಹಾನಿ
Last Updated 20 ಮೇ 2024, 4:35 IST
ಇಂಡಿ: ಬರದಿಂದ ಒಣಗಿದ ಲಿಂಬೆ ಗಿಡಗಳು

ಯಾದಗಿರಿ: ಬೆಳ್ಳುಳ್ಳಿ ದರ ಇಳಿಕೆ, ನುಗ್ಗೆಕಾಯಿ –ನಿಂಬೆಹಣ್ಣಿಗೆ ಡಿಮ್ಯಾಂಡ್‌

ಕಳೆದ ಎರಡು ದಿನಗಳಿಂದ ಏರಿಕೆಯಾಗಿದ್ದ ಟೊಮೆಟೊ ದರ ಈಗ ಇಳಿಕೆಯಾಗಿದ್ದು, ಉಳಿದ ತರಕಾರಿ ದರವೂ ಏರಿಳಿಕೆಯಾಗಿದೆ.
Last Updated 28 ಫೆಬ್ರುವರಿ 2024, 6:08 IST
ಯಾದಗಿರಿ: ಬೆಳ್ಳುಳ್ಳಿ ದರ ಇಳಿಕೆ, ನುಗ್ಗೆಕಾಯಿ –ನಿಂಬೆಹಣ್ಣಿಗೆ ಡಿಮ್ಯಾಂಡ್‌

ಅಸ್ಸಾಂ: ಅತಿ ಬೇಡಿಕೆಯ ಕಾಜಿ ನೀಮುಗೆ ‘ರಾಜ್ಯ ಹಣ್ಣು’ ಸ್ಥಾನಮಾನ

ಅಸ್ಸಾಂನ ಪಾಕಪದ್ಧತಿಯಲ್ಲಿ ಅವಿಭಾಜ್ಯ ಭಾಗವಾಗಿರುವ ‘ಕಾಜಿ ನೀಮು’(ಸಿಟ್ರಸ್‌‌ ಲೆಮನ್‌) ಹಣ್ಣನ್ನು ರಾಜ್ಯ ಹಣ್ಣನೆಂದು ಅಸ್ಸಾಂ ಸರ್ಕಾರ ಮಂಗಳವಾರ ಘೋಷಿಸಿದೆ.
Last Updated 13 ಫೆಬ್ರುವರಿ 2024, 9:54 IST
ಅಸ್ಸಾಂ: ಅತಿ ಬೇಡಿಕೆಯ ಕಾಜಿ ನೀಮುಗೆ ‘ರಾಜ್ಯ ಹಣ್ಣು’ ಸ್ಥಾನಮಾನ

Video | ‘ಇಂಡಿ ಲಿಂಬೆ’ಗೆ ಭೌಗೋಳಿಕ ಮಾನ್ಯತೆ: ರೈತರಿಗೆ ಆಗುವ ಲಾಭಗಳೇನು?

ವಿಜಯಪುರದ ಕಾಗ್ಜಿ ಲಿಂಬೆ ಭಾರತ ಸರ್ಕಾರದಿಂದ ಭೌಗೋಳಿಕ ಮಾನ್ಯತೆ ಅಥವಾ ಜಿಐ ಟ್ಯಾಗ್‌ ಪಡೆದುಕೊಂಡಿದೆ. ಈ ಮೂಲಕ ಅಸ್ಸಾಂ ಲಿಂಬೆಯ ಬಳಿಕ ‘ಜಿಐ ಟ್ಯಾಗ್‌’ ಪಡೆದುಕೊಂಡ ಎರಡನೇ ಲಿಂಬೆ ತಳಿ ಎಂಬ ಹೆಗ್ಗಳಿಕೆಗೆ ‘ಇಂಡಿ ಲಿಂಬೆ‘ ಪಾತ್ರವಾಗಿದೆ.
Last Updated 23 ಅಕ್ಟೋಬರ್ 2023, 12:56 IST
Video | ‘ಇಂಡಿ ಲಿಂಬೆ’ಗೆ ಭೌಗೋಳಿಕ ಮಾನ್ಯತೆ: ರೈತರಿಗೆ ಆಗುವ ಲಾಭಗಳೇನು?

ಬ್ಯಾಟರಿ ಬೆಳಕಲ್ಲಿ ಲಿಂಬೆ ತೋಟ ವೀಕ್ಷಣೆ!

ವಿಜಯಪುರ: ಕೇಂದ್ರ ಬರ ಅಧ್ಯಯನ ತಂಡ ಶುಕ್ರವಾರ ನಿಗದಿತ ಸಮಯಕ್ಕಿಂತ ಎರಡೂವರೆ ತಾಸು ವಿಳಂಬವಾಗಿ ಜಿಲ್ಲೆಗೆ ಆಗಮಿಸಿತು.
Last Updated 6 ಅಕ್ಟೋಬರ್ 2023, 15:46 IST
ಬ್ಯಾಟರಿ ಬೆಳಕಲ್ಲಿ ಲಿಂಬೆ ತೋಟ ವೀಕ್ಷಣೆ!
ADVERTISEMENT

ಇಂಡಿ: ಅರ್ಕಾ ನಿಂಬೆ ವಿಶೇಷ

ಮಣ್ಣಿನಲ್ಲಿ ಸಾವಾಯವ ಅಂಶದ ಕೊರತೆ, ರಸಗೊಬ್ಬರಗಳ ಹೆಚ್ಚಿನ ಬಳಕೆ ಮತ್ತು ಹೈಬ್ರೀಡ್ ತಳಿಗಳನ್ನು ಬೆಳೆಯುವುದರಿಂದ ಮಣ್ಣಿಗೆ ಲಘು ಪೋಷಕಾಂಶಗಳ ಅವಶ್ಯಕತೆ ಹೆಚ್ಚಾಗುತ್ತಿದೆ.
Last Updated 12 ಜುಲೈ 2023, 14:09 IST
fallback

ರೆಸಿಪಿ | ಜೆಲ್ಲಿ ಸ್ಪೆಷಲ್

ಹಣ್ಣುಗಳಿಂದ ಜ್ಯೂಸ್ ಮಾಡಬಹುದು. ತಿರುಳಿನಿಂದ ಜಾಮ್‌ ಮಾಡಬಹುದು. ಅಷ್ಟೇ ಅಲ್ಲ, ವಿಶಿಷ್ಟ ರುಚಿಯಿರುವ ’ಜೆಲ್ಲಿ’ಗಳನ್ನೂ ಮಾಡಬಹುದು. ಅಂಥ ‘ಜೆಲ್ಲಿ’ಗಳ ರೆಸಿಪಿಗಳನ್ನು ಪರಿಚಯಿಸಿದ್ದಾರೆ ಕೆ.ವಿ.ರಾಜಲಕ್ಷ್ಮಿ.
Last Updated 30 ಜೂನ್ 2023, 23:52 IST
ರೆಸಿಪಿ | ಜೆಲ್ಲಿ ಸ್ಪೆಷಲ್

ನಿಂಬೆ ಹಣ್ಣಿನ ಬೆಲೆ ಕೆಜಿಗೆ ₹200!

ಬೇಸಿಗೆ ಆರಂಭದಲ್ಲಿಯೇ ನಿಂಬೆ ಹಣ್ಣಿನ ಬೆಲೆ ಒಂದು ಕೆಜಿಗೆ ₹200ಕ್ಕೆ ತಲುಪಿದೆ. ನಿಂಬೆಹಣ್ಣಿನ ಸಗಟು ದರ ಕೆಜಿಗೆ ₹150 ರಿಂದ ₹160ರಷ್ಟಿದೆ.
Last Updated 16 ಮಾರ್ಚ್ 2023, 12:50 IST
ನಿಂಬೆ ಹಣ್ಣಿನ ಬೆಲೆ ಕೆಜಿಗೆ ₹200!
ADVERTISEMENT
ADVERTISEMENT
ADVERTISEMENT