ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಬಂಗಾರಪೇಟೆ: ರೈತನ ಬಾಳಿಗೆ ಬೆಳಕಾದ ನಿಂಬೆ

ಮಂಜುನಾಥ ಎಸ್
Published : 22 ಜನವರಿ 2025, 6:04 IST
Last Updated : 22 ಜನವರಿ 2025, 6:04 IST
ಫಾಲೋ ಮಾಡಿ
Comments
ಕಡಿಮೆ ವೆಚ್ಚದಲ್ಲಿ ನಿಂಬೆ ತೋಟ ಮಾಡಬಹುದು. ನಿಂಬೆಹಣ್ಣಿಗೆ ವರ್ಷವಿಡೀ ಬೇಡಿಕೆ ಇರುವುದರಿಂದ ನಷ್ಟವಾಗುವ ಪ್ರಶ್ನೆಯೇ ಉದ್ಭವಿಸದು. ಉತ್ತಮ ಆದಾಯ ಗಳಿಸಬಹುದು.
ಕೆ.ಎಂ. ಮಂಜುನಾಥ್, ನಿಂಬೆ ಬೆಳೆಗಾರ
ತೋಟಗಾರಿಕೆ ಇತರೆ ಬೆಳೆಗಿಂತ ನಿಂಬೆ ಬೆಳೆಯು ಉತ್ತಮವಾದ ಆಯ್ಕೆ. ನಿಂಬೆ ಹಣ್ಣಿಗೆ ವರ್ಷ ಪೂರ್ತಿ ಉತ್ತಮ ಬೆಲೆ ಮತ್ತು ಬೇಡಿಕೆ ಇದ್ದೇ ಇರುತ್ತದೆ .
ಶಿವಾರೆಡ್ಡಿ, ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ
ಬಂಗಾರಪೇಟೆ ತಾಲ್ಲೂಕಿನ ಕನಮನಹಳ್ಳಿ ಗ್ರಾಮದ ಪ್ರಗತಿಪರ ರೈತ ಮಂಜುನಾಥ ತಮ್ಮ ತೋಟದಲ್ಲಿ ಬೆಳೆದ ನಿಂಬೆ ಗಿಡಗಳು

ಬಂಗಾರಪೇಟೆ ತಾಲ್ಲೂಕಿನ ಕನಮನಹಳ್ಳಿ ಗ್ರಾಮದ ಪ್ರಗತಿಪರ ರೈತ ಮಂಜುನಾಥ ತಮ್ಮ ತೋಟದಲ್ಲಿ ಬೆಳೆದ ನಿಂಬೆ ಗಿಡಗಳು

ಬಂಗಾರಪೇಟೆ ತಾಲ್ಲೂಕಿನ ಕನಮನಹಳ್ಳಿ ಗ್ರಾಮ ಪ್ರಗತಿಪರ ರೈತ ಮಂಜುನಾಥ ರವರ ತೋಟದಲ್ಲಿ ಬೆಳೆದಿರುವ ನಿಂಬೆ ಹಣ್ಣಿನ ಗಿಡಗಳು
ಬಂಗಾರಪೇಟೆ ತಾಲ್ಲೂಕಿನ ಕನಮನಹಳ್ಳಿ ಗ್ರಾಮ ಪ್ರಗತಿಪರ ರೈತ ಮಂಜುನಾಥ ರವರ ತೋಟದಲ್ಲಿ ಬೆಳೆದಿರುವ ನಿಂಬೆ ಹಣ್ಣಿನ ಗಿಡಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT