ಜಿಲ್ಲೆಯಲ್ಲಿ ಅತೀ ಕಡಿಮೆ ಕುಷ್ಠರೋಗಿಗಳು: ರಾಜ್ಯದಲ್ಲಿ ಹಾಸನಕ್ಕೆ ಮೂರನೇ ಸ್ಥಾನ
2024-2025 ನೇ ಸಾಲಿನಲ್ಲಿ ಕೇವಲ 7 ಕುಷ್ಠರೋಗಿಗಳು ಕಂಡು ಬಂದಿದ್ದು, ಹರಡುವಿಕೆಯ ಪ್ರಮಾಣವು ಶೇ 0.04 ರಷ್ಟಾಗಿದೆ. ರಾಜ್ಯದಲ್ಲಿ ಅತೀ ಕಡಿಮೆ ಪ್ರಕರಣಗಳುಳ್ಳ ಜಿಲ್ಲೆಗಳಲ್ಲಿ ಹಾಸನ ಜಿಲ್ಲೆಯು 3 ನೇ ಸ್ಥಾನದಲ್ಲಿದೆ ಎಂದು ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ನಾಗೇಶ್ ಪಿ. ಆರಾಧ್ಯ ಹೇಳಿದರು.Last Updated 30 ಜನವರಿ 2025, 14:23 IST