5 ವರ್ಷಗಳಲ್ಲಿ ಕುಷ್ಠರೋಗ ಹೆಚ್ಚಾಗಿ ಪತ್ತೆಯಾಗಿರುವ 100 ಹಳ್ಳಿಗಳಲ್ಲಿ ಆಂದೋಲನ ನಡೆಯಲಿದೆ. 40529 ಮನೆಗಳಿಗೆ ಭೇಟಿ ನೀಡಿ 1.66 ಲಕ್ಷ ಜನರನ್ನು ತಪಾಸಣೆ ಮಾಡುವ ಗುರಿಯಿದೆ.
– ಕುಮಾರ, ಜಿಲ್ಲಾಧಿಕಾರಿ
ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ನಿರ್ಗತಿಕರಿಗೆ ಆರೈಕೆ ಮತ್ತು ಚೇತರಿಕೆ ಕೇಂದ್ರ ತೆರೆಯಲು ಮಿಮ್ಸ್‌ನಲ್ಲಿ ಜಾಗ ಗುರುತಿಸಲಾಗಿದೆ. ಎನ್.ಜಿ.ಒ. ಸಂಘ ಸಂಸ್ಥೆಗಳಿಂದ ಟೆಂಡರ್ ಕರೆಯಲಾಗಿದೆ.