ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Linganamakki

ADVERTISEMENT

ಲಿಂಗನಮಕ್ಕಿಯಲ್ಲಿ ನೀರು ಇಳಿಮುಖ: ವಿದ್ಯುತ್ ಉತ್ಪಾದನೆ ಕುಸಿಯುವ ಆತಂಕ

ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಇಳಿಕೆಯಾಗಿದ್ದು, ಮಳೆಯಾಗದಿದ್ದರೆ ಜಲವಿದ್ಯುತ್ ಉತ್ಪಾದನೆ ಕುಸಿಯುವ ಆತಂಕ ಎದುರಾಗಿದೆ.
Last Updated 10 ಜೂನ್ 2023, 19:13 IST
ಲಿಂಗನಮಕ್ಕಿಯಲ್ಲಿ ನೀರು ಇಳಿಮುಖ: ವಿದ್ಯುತ್ ಉತ್ಪಾದನೆ ಕುಸಿಯುವ ಆತಂಕ

ಗರಿಷ್ಠ ಮಟ್ಟದ ಸನಿಹದಲ್ಲಿ ಲಿಂಗನಮಕ್ಕಿ

ಕೆಪಿಸಿಯಿಂದ ಶರಾವತಿಗೆ ಬಾಗಿನ ಸಮರ್ಪಣೆ; ಜಲಾಶಯ ಭರ್ತಿಗೆ 10 ಅಡಿ ಬಾಕಿ
Last Updated 11 ಆಗಸ್ಟ್ 2022, 4:34 IST
ಗರಿಷ್ಠ ಮಟ್ಟದ ಸನಿಹದಲ್ಲಿ ಲಿಂಗನಮಕ್ಕಿ

ಲಿಂಗನಮಕ್ಕಿ: ಸೊರಗಿದ ಜಲಾಶಯದ ಒಡಲು

ಶರಾವತಿ ಕೊಳ್ಳದಲ್ಲಿ ಚುರುಕಾದ ಮುಂಗಾರು: ನೀರು ಶೇಖರಣೆಯಲ್ಲಿ ಅಲ್ಪ ಚೇತರಿಕೆ
Last Updated 8 ಜುಲೈ 2022, 5:40 IST
ಲಿಂಗನಮಕ್ಕಿ: ಸೊರಗಿದ ಜಲಾಶಯದ ಒಡಲು

ಲಿಂಗನಮಕ್ಕಿಗೆ ಒಂದೇ ದಿನ 3.75 ಅಡಿ ನೀರು: ಮಂಟಪ ಬಹುತೇಕ ಮುಳುಗಡೆ

ಹೊಸನಗರ ಭಾರೀ ಮಳೆ: ಲಿಂಗನಮಕ್ಕಿಗೆ ಒಂದೇ ದಿನ 3.75 ಅಡಿ ನೀರು
Last Updated 8 ಜುಲೈ 2022, 5:33 IST
ಲಿಂಗನಮಕ್ಕಿಗೆ ಒಂದೇ ದಿನ 3.75 ಅಡಿ ನೀರು: ಮಂಟಪ ಬಹುತೇಕ ಮುಳುಗಡೆ

ಜಲಾಶಯದಲ್ಲಿ ನೀರಿನ ಪ್ರಮಾಣ ಇಳಿಮುಖ: ಮುಪ್ಪಾನೆ ತೀರದಲ್ಲಿ ಮೀನುಗಳ ಸಾವು

ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಪ್ರಮಾಣ ಇಳಿಮುಖ
Last Updated 12 ಜೂನ್ 2022, 5:53 IST
ಜಲಾಶಯದಲ್ಲಿ ನೀರಿನ ಪ್ರಮಾಣ ಇಳಿಮುಖ: ಮುಪ್ಪಾನೆ ತೀರದಲ್ಲಿ ಮೀನುಗಳ ಸಾವು

Book Review - ಪ್ರಸ್ಥಾನ: ಅಣೆಕಟ್ಟೆಯಲ್ಲಿ ಮುಳುಗಿದ ಸಮೃದ್ಧ ಸಂಸ್ಕೃತಿಯ ಕಥನ

‘ಪ್ರಸ್ಥಾನ’, ಇದು ಬಲವಂತದ ಒಕ್ಕಲೆಬ್ಬಿಸುವಿಕೆಯ ಸಂಕಟಗಳನ್ನು ಕಟ್ಟಿಕೊಡುವ ಕಾದಂಬರಿ. ಅಭಿವೃದ್ಧಿಯ ಹೆಸರಿನಲ್ಲಿ ಅಣೆಕಟ್ಟೆಯ ನೀರಿನಲ್ಲಿ ಶಾಶ್ವತವಾಗಿ ಮುಳುಗಿಹೋದ ಸಂಸ್ಕೃತಿಯೊಂದರ ಚಿತ್ರಣವನ್ನು ಕಾವ್ಯಸತ್ಯದ ಚೌಕಟ್ಟಿನಲ್ಲಿ, ವಾಸ್ತವಕ್ಕೆ ಕುಂದುಂಟಾಗದಂತೆ ಓದುಗರಿಗೆ ಮನದಟ್ಟು ಮಾಡಿಸುತ್ತದೆ.
Last Updated 15 ಜನವರಿ 2022, 23:58 IST
Book Review - ಪ್ರಸ್ಥಾನ: ಅಣೆಕಟ್ಟೆಯಲ್ಲಿ ಮುಳುಗಿದ ಸಮೃದ್ಧ ಸಂಸ್ಕೃತಿಯ ಕಥನ

ಶರಾವತಿ ಪಾಲಿಗೆ ಮರಣ ಮೃದಂಗವಾಗಲಿದೆಯೇ ಬೆಂಗಳೂರಿಗೆ ನೀರು ಹರಿಸುವ ಯೋಜನೆ?

ಜನರು ನೀರಿಗಾಗಿ ಹೊಡೆದಾಡುತ್ತಿರುವಾಗ ಪರಿಸರದ ಎಲ್ಲ ಅಂಶಗಳೂ ತಮ್ಮ ಅನಿಶ್ಚಿತ ಭವಿಷ್ಯದ ಬಗ್ಗೆ ಅರಿವಿಲ್ಲದೇ ಪ್ರಾಕೃತಿಕ ಸಮತೋಲನವನ್ನು ಕಾಪಾಡಲು ಹೋರಾಡುತ್ತಿವೆ ಎಂಬುದು ಸತ್ಯ.
Last Updated 7 ಆಗಸ್ಟ್ 2019, 19:21 IST
ಶರಾವತಿ ಪಾಲಿಗೆ ಮರಣ ಮೃದಂಗವಾಗಲಿದೆಯೇ ಬೆಂಗಳೂರಿಗೆ ನೀರು ಹರಿಸುವ ಯೋಜನೆ?
ADVERTISEMENT

ಬೆಂಗಳೂರಿಗೆ ಶರಾವತಿ: ಅಧಿಕೃತ ವಿವರ ಅನಾವರಣ

ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ತೆಗೆದುಕೊಂಡು ಹೋಗುವ ಯೋಜನೆ ಕುರಿತು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕೃತ ಆದೇಶ ಹೊರಡಿಸಿದೆ ಎಂದು ರಾಷ್ಟ್ರೀಯ ಸ್ವಾಭಿಮಾನ್ ಆಂದೋಲನದ ಜಿಲ್ಲಾಧ್ಯಕ್ಷ ನಂದನ್ ಹೇಳಿದರು.
Last Updated 9 ಜುಲೈ 2019, 12:34 IST
fallback

ಧ್ವನಿ ಕಡೆಗಣಿಸದಿರಿ

ನೀರಿಗಾಗಿ ಹಾಹಾಕಾರ ಉಂಟಾಗಿರುವ ಕಾಲದಲ್ಲಿ ಮಳೆಗಾಗಿ ಪರ್ಜನ್ಯ ಜಪ, ಹೋಮ, ಮೋಡಬಿತ್ತನೆಯಂತಹ ವಿಫಲ ಪ್ರಯತ್ನಗಳು ತರವಲ್ಲ.
Last Updated 28 ಜೂನ್ 2019, 19:46 IST
fallback

ಬೆಂಗಳೂರಿಗೆ ಶರಾವತಿ: ಶಿವಮೊಗ್ಗ ಜಿಲ್ಲಾ ಜೆಡಿಎಸ್‌ ವಿರೋಧ

ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ತೆಗೆದುಕೊಂಡು ಹೋಗುವ ಯೋಜನೆ ಅವೈಜ್ಞಾನಿಕ. ಯೋಜನೆ ಅನುಷ್ಠಾನಕ್ಕೆ ಜೆಡಿಎಸ್ ಅವಕಾಶ ನೀಡುವುದಿಲ್ಲ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಭರವಸೆ ನೀಡಿದರು.
Last Updated 28 ಜೂನ್ 2019, 14:18 IST
ಬೆಂಗಳೂರಿಗೆ ಶರಾವತಿ: ಶಿವಮೊಗ್ಗ ಜಿಲ್ಲಾ ಜೆಡಿಎಸ್‌ ವಿರೋಧ
ADVERTISEMENT
ADVERTISEMENT
ADVERTISEMENT