ಮಂಗಳವಾರ, 15 ಜುಲೈ 2025
×
ADVERTISEMENT

Linganamakki Dam

ADVERTISEMENT

ಲಿಂಗನಮಕ್ಕಿ ಅಣೆಕಟ್ಟೆ: 48 ಗಂಟೆಗಳಲ್ಲಿ 6 ಅಡಿ ನೀರು

ಭದ್ರಾ ಜಲಾಶಯ: ಕಳೆದ ವರ್ಷಕ್ಕಿಂತ 27 ಅಡಿ ಹೆಚ್ಚು ಸಂಗ್ರಹ
Last Updated 17 ಜೂನ್ 2025, 15:49 IST
ಲಿಂಗನಮಕ್ಕಿ ಅಣೆಕಟ್ಟೆ: 48 ಗಂಟೆಗಳಲ್ಲಿ 6 ಅಡಿ ನೀರು

ಲಿಂಗನಮಕ್ಕಿ ಜಲಾಶಯದ ವಿದ್ಯುತ್ ಘಟಕ: ವರ್ಷದ ನಂತರ ದುರಸ್ತಿಗೆ ಮುಂದಾದ ಕೆಪಿಸಿ

ಲಿಂಗನಮಕ್ಕಿ ಜಲಾಶಯದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿಕೊಂಡಿದ್ದ 2 ಘಟಕಗಳ ಪೈಕಿ 1 ಘಟಕದಲ್ಲಿ ರನ್ನರ್ ಬ್ಲೇಡ್‌ನಲ್ಲಿ ಬಿರುಕು ಮೂಡಿದ ಕಾರಣ ಒಂದು ವರ್ಷದಿಂದ ವಿದ್ಯುತ್ ಉತ್ಪಾದನಾ ಕಾರ್ಯ ಸ್ಥಗಿತಗೊಳಿಸಿದೆ.
Last Updated 15 ಫೆಬ್ರುವರಿ 2025, 6:28 IST
ಲಿಂಗನಮಕ್ಕಿ ಜಲಾಶಯದ ವಿದ್ಯುತ್ ಘಟಕ: ವರ್ಷದ ನಂತರ ದುರಸ್ತಿಗೆ ಮುಂದಾದ ಕೆಪಿಸಿ

ಲಿಂಗನಮಕ್ಕಿ: 32,920 ಕ್ಯುಸೆಕ್ ನೀರು ಹೊರಕ್ಕೆ

ಲಿಂಗನಮಕ್ಕಿ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಮಳೆ ಹೆಚ್ಚಾಗಿರುವ ಕಾರಣ ಒಳಹರಿವು ಏರಿದ್ದು, ಜಲಾಶಯದಿಂದ 32,980 ಕ್ಯುಸೆಕ್ ನೀರನ್ನು 11 ರೇಡಿಯಲ್ ಗೇಟ್‌ಗಳ ಮೂಲಕ ನದಿ ಹರಿಸಲಾಗಿದೆ.
Last Updated 27 ಆಗಸ್ಟ್ 2024, 16:13 IST
ಲಿಂಗನಮಕ್ಕಿ: 32,920 ಕ್ಯುಸೆಕ್ ನೀರು ಹೊರಕ್ಕೆ

ಲಿಂಗನಮಕ್ಕಿ ಜಲಾಶಯದಿಂದ ಶರಾವತಿಗೆ ನೀರು; ಕಳೆಗಟ್ಟಿದೆ ಜೋಗದ ಸಿರಿಯ ದೃಶ್ಯಕಾವ್ಯ

ರಾವತಿ ಕಣಿವೆಯಲ್ಲಿ ಈಗ ಮುಂಗಾರಿನ ವೈಭವ ಕಳೆಗಟ್ಟಿದೆ. ಇಳೆ-ಮಳೆಯ ನಡುವೆ ಪ್ರೇಮ ರಾಗದ ಉತ್ಕಟತೆಯ ನವಿರು ಭಾವ ಚಾಲ್ತಿಯಲ್ಲಿದೆ.
Last Updated 2 ಆಗಸ್ಟ್ 2024, 7:08 IST
ಲಿಂಗನಮಕ್ಕಿ ಜಲಾಶಯದಿಂದ ಶರಾವತಿಗೆ ನೀರು; ಕಳೆಗಟ್ಟಿದೆ ಜೋಗದ ಸಿರಿಯ ದೃಶ್ಯಕಾವ್ಯ

ಲಿಂಗನಮಕ್ಕಿ ಜಲಾಶಯ: 10 ಸಾವಿರ ಕ್ಯುಸೆಕ್ ನೀರು ಬಿಡುಗಡೆ

ಜೋಗ ಜಲಪಾತದಲ್ಲಿ ಮೈದಳೆಯಲಿದೆ ವೈಭವ
Last Updated 1 ಆಗಸ್ಟ್ 2024, 8:07 IST
ಲಿಂಗನಮಕ್ಕಿ ಜಲಾಶಯ: 10 ಸಾವಿರ ಕ್ಯುಸೆಕ್ ನೀರು ಬಿಡುಗಡೆ

ಲಿಂಗನಮಕ್ಕಿ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು

ಲಿಂಗನಮಕ್ಕಿ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು ಹರಿಸಲಾಗುತ್ತದೆ. ಹೀಗಾಗಿ ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕರ್ನಾಟಕ ವಿದ್ಯುತ್ ನಿಗಮದ ಕಾರ್ಯ ನಿರ್ವಾಹಕ ಎಂಜಿನಿಯರ್ ಬುಧವಾರ ಮುನ್ನೆಚ್ಚರಿಕೆ ನೀಡಿದ್ದಾರೆ.
Last Updated 24 ಜುಲೈ 2024, 8:34 IST
ಲಿಂಗನಮಕ್ಕಿ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು

ಲಿಂಗನಮಕ್ಕಿ ಜಲಾಶಯ: ಒಳಹರಿವು 69 ಸಾವಿರ ಕ್ಯುಸೆಕ್‌ಗೆ ಏರಿಕೆ

ಚಕ್ರಾ ಜಲಾಶಯದಿಂದಲೂ ಲಿಂಗನಮಕ್ಕಿಗೆ 1500 ಕ್ಯುಸೆಕ್ ನೀರು ಬಿಡುಗಡೆ
Last Updated 18 ಜುಲೈ 2024, 4:00 IST
ಲಿಂಗನಮಕ್ಕಿ ಜಲಾಶಯ: ಒಳಹರಿವು 69 ಸಾವಿರ ಕ್ಯುಸೆಕ್‌ಗೆ ಏರಿಕೆ
ADVERTISEMENT

ಲಿಂಗನಮಕ್ಕಿ: 28 ಅಡಿ ಹೆಚ್ಚುವರಿ ನೀರು ಸಂಗ್ರಹ

ಜಲಾಶಯಕ್ಕೆ ಹಿಂದಿನ ಸಾಲಿಗಿಂತ ಉತ್ತಮ ಒಳಹರಿವು
Last Updated 16 ಜುಲೈ 2024, 13:06 IST
ಲಿಂಗನಮಕ್ಕಿ: 28 ಅಡಿ ಹೆಚ್ಚುವರಿ ನೀರು ಸಂಗ್ರಹ

ಕಾರ್ಗಲ್: ವಿದ್ಯುತ್ ಉತ್ಪಾದನೆ ಆರಂಭಿಸಿದ ಲಿಂಗನಮಕ್ಕಿ ಜಲವಿದ್ಯುದಾಗಾರ

ಮುಂಗಾರು ಆಗಮನದೊಂದಿಗೆ ನೀರಿನ ಸಂಗ್ರಹ 29 ಅಡಿ ಏರಿಕೆ
Last Updated 23 ಜುಲೈ 2023, 14:20 IST
ಕಾರ್ಗಲ್: ವಿದ್ಯುತ್ ಉತ್ಪಾದನೆ ಆರಂಭಿಸಿದ ಲಿಂಗನಮಕ್ಕಿ ಜಲವಿದ್ಯುದಾಗಾರ

ಲಿಂಗನಮಕ್ಕಿಯಲ್ಲಿ ನೀರಿನ ಸಂಗ್ರಹ ಕುಸಿತ: 20 ದಿನಗಳ ವಿದ್ಯುತ್ ಉತ್ಪಾದನೆಗಷ್ಟೇ ನೀರು

ನಾಡಿಗೆ ಬೆಳಕು ನೀಡುವ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣ ಇಳಿಕೆಯಾಗಿದೆ. ಕೇವಲ 20 ದಿನಗಳು ಮಾತ್ರ ವಿದ್ಯುತ್ ಉತ್ಪಾದನೆಗೆ ನೀರಿನ ಸಂಗ್ರಹವಿದೆ ಎಂದು ಕೆಪಿಸಿ ವಿದ್ಯುತ್ ವಿಭಾಗದ ಮುಖ್ಯ ಎಂಜಿನಿಯರ್ ನಾರಾಯಣ ಗಜಕೋಶ್ ತಿಳಿಸಿದ್ದಾರೆ.
Last Updated 1 ಜುಲೈ 2023, 15:50 IST
ಲಿಂಗನಮಕ್ಕಿಯಲ್ಲಿ ನೀರಿನ ಸಂಗ್ರಹ ಕುಸಿತ: 20 ದಿನಗಳ ವಿದ್ಯುತ್ ಉತ್ಪಾದನೆಗಷ್ಟೇ ನೀರು
ADVERTISEMENT
ADVERTISEMENT
ADVERTISEMENT