ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :

love proposal

ADVERTISEMENT

ಬಹುಕಾಲದ ಗೆಳತಿಗೆ ಪ್ರೇಮ ನಿವೇದನೆ ಮಾಡಿ ಫೋಟೊ ಹಂಚಿಕೊಂಡ ಗಾಯಕ ಅರ್ಮಾನ್‌ ಮಲಿಕ್‌

ಜನಪ್ರಿಯ ಸಂಗೀತ ನಿರ್ದೇಶಕ, ಬಹುಭಾಷಾ ಗಾಯಕ ಅರ್ಮಾನ್‌ ಮಲಿಕ್‌ ತಮ್ಮ ಬಹುಕಾಲದ ಗೆಳತಿ ಆಶ್ನಾ ಶ್ರಾಫ್‌ಗೆ ಪ್ರೇಮ ನಿವೇದನೆ ಮಾಡಿದ್ದಾರೆ.
Last Updated 28 ಆಗಸ್ಟ್ 2023, 9:52 IST
ಬಹುಕಾಲದ ಗೆಳತಿಗೆ ಪ್ರೇಮ ನಿವೇದನೆ ಮಾಡಿ ಫೋಟೊ ಹಂಚಿಕೊಂಡ ಗಾಯಕ ಅರ್ಮಾನ್‌ ಮಲಿಕ್‌

Video| ಗೆಳತಿಗೆ ಕ್ರೀಡಾಂಗಣದಲ್ಲೇ ಪ್ರೇಮನಿವೇದನೆ ಮಾಡಿದ ಹಾಂಗ್‌ಕಾಂಗ್ ಕ್ರಿಕೆಟಿಗ

ಏಷ್ಯಾಕಪ್‌–2022 ಟೂರ್ನಿಯಲ್ಲಿ ಬುಧವಾರ ಬಲಿಷ್ಠ ಭಾರತ ತಂಡವನ್ನು ಎದುರಿಸಿದ ಹಾಂಕ್‌ ಕಾಂಗ್‌ ತಂಡ 40 ರನ್‌ಗಳ ಸೋಲಿನ ಕಹಿ ಅನುಭವಿಸಿತು. ಆದರೆ, ತಂಡದ ಆಟಗಾರ ಕಿಂಚಿತ್ ಶಾ ಅವರು ಪಂದ್ಯವನ್ನು ಅವಿಸ್ಮರಣೀಯಗೊಳಿಸಿದ್ದಾರೆ.
Last Updated 1 ಸೆಪ್ಟೆಂಬರ್ 2022, 4:48 IST
Video| ಗೆಳತಿಗೆ ಕ್ರೀಡಾಂಗಣದಲ್ಲೇ ಪ್ರೇಮನಿವೇದನೆ ಮಾಡಿದ ಹಾಂಗ್‌ಕಾಂಗ್ ಕ್ರಿಕೆಟಿಗ

ಕ್ರೀಡಾಂಗಣದಲ್ಲಿ ಆರ್‌ಸಿಬಿ ಅಭಿಮಾನಿಗೆ ಪ್ರೇಮ ನಿವೇದನೆ ಮಾಡಿದ ಯುವತಿ: ವಿಡಿಯೊ

ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ (ಎಂಸಿಎ) ಕ್ರೀಡಾಂಗಣದಲ್ಲಿ ಆರ್‌ಸಿಬಿ ಅಭಿಮಾನಿಯೊಬ್ಬರಿಗೆ ಯುವತಿ ಪ್ರೇಮ ನಿವೇದನೆ ಮಾಡಿದ್ದು, ಇದೀಗ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.
Last Updated 5 ಮೇ 2022, 5:09 IST
ಕ್ರೀಡಾಂಗಣದಲ್ಲಿ ಆರ್‌ಸಿಬಿ ಅಭಿಮಾನಿಗೆ ಪ್ರೇಮ ನಿವೇದನೆ ಮಾಡಿದ ಯುವತಿ: ವಿಡಿಯೊ

VIDEO: ನಟಿ ಅಮೃತಾಗೆ ಡಾಲಿ ಧನಂಜಯ ಪ್ರೇಮ ನಿವೇದನೆ! ನಿಮಗೂ ಇಷ್ಟವಾಗಬಹುದು...

ಅಮೃತಾ ಕೂಡ ಡಾಲಿಯ ಪ್ರೀತಿಯನ್ನು ಒಪ್ಪಿಕೊಂಡು ತಮ್ಮದೇ ಶೈಲಿಯಲ್ಲಿ ಪ್ರೀತಿಯನ್ನು ನಿವೇದಿಸಿಕೊಂಡಿದ್ದಾರೆ. ನಂತರ ಇಬ್ಬರೂ ಪರಸ್ಪರ ತಬ್ಬಿಕೊಂಡು ಡ್ಯಾನ್ಸ್​ ಮಾಡಿದ್ದಾರೆ.
Last Updated 29 ಜನವರಿ 2022, 6:31 IST
VIDEO: ನಟಿ ಅಮೃತಾಗೆ ಡಾಲಿ ಧನಂಜಯ ಪ್ರೇಮ ನಿವೇದನೆ! ನಿಮಗೂ ಇಷ್ಟವಾಗಬಹುದು...

ಕ್ರಿಕೆಟರ್‌ ಚಾಹರ್‌ ಪ್ರೇಮ ನಿವೇದನೆ ಸ್ವೀಕರಿಸಿದ ಜಯಾ ಭಾರದ್ವಜ್‌ ಯಾರು? 

ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ದೀಪಕ್ ಚಾಹರ್ ಗುರುವಾರ ಗೆಳತಿ ಜಯಾ ಭಾರದ್ವಾಜ್‌ ಅವರಿಗೆ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಎಲ್ಲರೆದುರೇ ಪ್ರೇಮ ನಿವೇದನೆ ಮಾಡಿದರು.
Last Updated 7 ಅಕ್ಟೋಬರ್ 2021, 16:15 IST
ಕ್ರಿಕೆಟರ್‌ ಚಾಹರ್‌ ಪ್ರೇಮ ನಿವೇದನೆ ಸ್ವೀಕರಿಸಿದ ಜಯಾ ಭಾರದ್ವಜ್‌ ಯಾರು? 

IPL 2021: ಸ್ಟೇಡಿಯಂನಲ್ಲೇ ಪ್ರೇಯಸಿಗೆ ಪ್ರಪೋಸ್ ಮಾಡಿದ ದೀಪಕ್ ಚಾಹರ್

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ದೀಪಕ್ ಚಾಹರ್, ತಮ್ಮ ಪ್ರೇಯಸಿಗೆ ಪ್ರಪೋಸ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
Last Updated 7 ಅಕ್ಟೋಬರ್ 2021, 15:22 IST
IPL 2021: ಸ್ಟೇಡಿಯಂನಲ್ಲೇ ಪ್ರೇಯಸಿಗೆ ಪ್ರಪೋಸ್ ಮಾಡಿದ ದೀಪಕ್ ಚಾಹರ್

ಇಂಡಿಯಾ– ಆಸೀಸ್ ಕ್ರಿಕೆಟ್‌ ಪಂದ್ಯದ ವೇಳೆ ಪ್ರೇಮ ನಿವೇದನೆ: ವಿಡಿಯೊ ವೈರಲ್‌

ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ (ಎಸ್‌ಸಿಜಿ) ಆಸ್ಟ್ರೇಲಿಯಾ ಮೂಲದ ಯುವತಿಗೆ ಭಾರತೀಯ ಮೂಲದ ಯುವಕ ಪ್ರೇಮ ನಿವೇದನೆ ಮಾಡಿದ್ದು, ಇದೀಗ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.
Last Updated 29 ನವೆಂಬರ್ 2020, 12:37 IST
ಇಂಡಿಯಾ– ಆಸೀಸ್ ಕ್ರಿಕೆಟ್‌ ಪಂದ್ಯದ ವೇಳೆ ಪ್ರೇಮ ನಿವೇದನೆ: ವಿಡಿಯೊ ವೈರಲ್‌
ADVERTISEMENT

ಪ್ರೇಮ ನಿವೇದನೆ ತಪ್ಪಲ್ಲ, ಆದರೆ...

ಯುವ ದಸರಾಗೆ ತನ್ನದೇ ಆದ ಘನತೆ ಇದೆ. ಯಾವ ಜಾಗದಲ್ಲಿ ಏನು ಮಾಡಬೇಕು ಎಂಬ ಕನಿಷ್ಠ ಜ್ಞಾನವೂ ಇಲ್ಲದವರಿಗೆ ಇಂತಹ ಕಾರ್ಯಕ್ರಮಗಳಿಗೆ ಆಹ್ವಾನವೇಕೆ? ಪ್ರೇಮ ನಿವೇದನೆ ತಪ್ಪಲ್ಲ. ಆದರೆ ಅದಕ್ಕೆ ಅದರದೇ ಆದ ಸಮಯ, ಸಂದರ್ಭ ಮತ್ತು ಸ್ಥಳಗಳಿರುತ್ತವೆ. ಮುಂದೆ ಇಂತಹ ಅಚಾತುರ್ಯಗಳು ನಡೆಯದಂತೆ ನೋಡಿಕೊಳ್ಳಬೇಕು.
Last Updated 6 ಅಕ್ಟೋಬರ್ 2019, 20:00 IST
fallback

ಗಾಯಕ ಚಂದನ್‌ಶೆಟ್ಟಿ ವಿರುದ್ಧ 4 ದೂರುಗಳು ದಾಖಲು

ಗಾಯಕ ಚಂದನ್‌ಶೆಟ್ಟಿ ಮತ್ತು ಬಿಗ್‌ಬಾಸ್‌ ಸ್ಪರ್ಧಿ ನಿವೇದಿತಾಗೌಡ ವಿರುದ್ಧ ಇಲ್ಲಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಶನಿವಾರ 4 ದೂರುಗಳು ದಾಖಲಾಗಿವೆ.
Last Updated 5 ಅಕ್ಟೋಬರ್ 2019, 15:44 IST
ಗಾಯಕ ಚಂದನ್‌ಶೆಟ್ಟಿ ವಿರುದ್ಧ 4 ದೂರುಗಳು ದಾಖಲು

ಕೇರಳ: ಪ್ರೇಮ ಪ್ರಸ್ತಾವ ನಿರಾಕರಣೆ; ಯುವತಿಗೆ ಬೆಂಕಿ ಹಚ್ಚಿದ ಯುವಕ

ಪ್ರೇಮ ಪ್ರಸ್ತಾವವನ್ನು ನಿರಾಕರಿಸಿದ್ದಕ್ಕಾಗಿ ವಿದ್ಯಾರ್ಥಿನಿ ಮೇಲೆ 20 ವರ್ಷದ ಯುವಕನೊಬ್ಬ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದ ಪ್ರಕರಣ ಮಂಗಳವಾರ ನಡೆದಿದೆ.
Last Updated 12 ಮಾರ್ಚ್ 2019, 14:16 IST
ಕೇರಳ: ಪ್ರೇಮ ಪ್ರಸ್ತಾವ ನಿರಾಕರಣೆ; ಯುವತಿಗೆ ಬೆಂಕಿ ಹಚ್ಚಿದ ಯುವಕ
ADVERTISEMENT
ADVERTISEMENT
ADVERTISEMENT