ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

M Karunanidhi

ADVERTISEMENT

ಕರುಣಾನಿಧಿ ಜನ್ಮದಿನದಂದು #HBDFatherofcorruption ಟ್ರೆಂಡ್‌ ಆಗುವುದೇಕೆ?

ಭಾರತದಲ್ಲಿ #HBDFatherofcorruption ( ಭ್ರಷ್ಟಾಚಾರದ ಜನಕನಿಗೆ ಹುಟ್ಟುಹಬ್ಬದ ಶುಭಾಶಯಗಳು) ಎಂಬ ಹ್ಯಾಶ್‌ಟ್ಯಾಗ್ ಎರಡು ದಿನಗಳಿಂದಲೂ ಟ್ರೆಂಡಿಂಗ್‌ನಲ್ಲಿದೆ. ಗಮನಿಸಬೇಕಾದ ಅಂಶವೆಂದರೆ, ಈ ಹ್ಯಾಷ್‌ ಟ್ಯಾಗ್‌ನ ಅಡಿಯಲ್ಲಿ ‌ಪೋಸ್ಟ್‌ ಆಗಿರುವ ಎಲ್ಲಾ ಟ್ವೀಟ್‌ಗಳು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಕಲೈಜ್ಞರ್‌, ದಿವಂಗತ ಎಂ. ಕರುಣಾನಿಧಿ ಅವರನ್ನು ಕುರಿತು ಮಾತನಾಡುತ್ತಿವೆ.
Last Updated 3 ಜೂನ್ 2021, 7:49 IST
ಕರುಣಾನಿಧಿ ಜನ್ಮದಿನದಂದು #HBDFatherofcorruption ಟ್ರೆಂಡ್‌ ಆಗುವುದೇಕೆ?

ಕರುಣಾನಿಧಿ ಪ್ರತಿನಿಧಿಸುತ್ತಿದ್ದ ಕ್ಷೇತ್ರದ ಉಪಚುನಾವಣೆ ರದ್ದು

ರಾಜಕೀಯ ಮುಖಂಡರ ಕೋರಿಕೆ ಪರಿಗಣಿಸಿದ ಚುನಾವಣಾ ಆಯೋಗ
Last Updated 7 ಜನವರಿ 2019, 10:52 IST
ಕರುಣಾನಿಧಿ ಪ್ರತಿನಿಧಿಸುತ್ತಿದ್ದ ಕ್ಷೇತ್ರದ ಉಪಚುನಾವಣೆ ರದ್ದು

ಕರುಣಾನಿಧಿ ಆರೋಗ್ಯ ಸ್ಥಿತಿ ತೀವ್ರ ಗಂಭೀರ 

‘ಕಳೆದ ಐದು ತಾಸುಗಳಿಂದ ಎಂ.ಕರುಣಾನಿಧಿ ಅವರ ಆರೋಗ್ಯ ಪರಿಸ್ಥಿತಿ ತೀವ್ರವಾಗಿ ಕುಸಿದಿದೆ’ ಎಂದು ಚೆನ್ನೈನ ಕಾವೇರಿ ಆಸ್ಪತ್ರೆಯ ಕಾರ್ಯನಿರ್ವಾಹಕನಿರ್ದೇಶಕ ಡಾ.ಅರವಿಂದನ್‌ ಶೆಲ್ವರಾಜ್‌ ಪ್ರಕಟಣೆ ನೀಡಿದ್ದಾರೆ.
Last Updated 7 ಆಗಸ್ಟ್ 2018, 11:43 IST
ಕರುಣಾನಿಧಿ ಆರೋಗ್ಯ ಸ್ಥಿತಿ ತೀವ್ರ ಗಂಭೀರ 

ಕರುಣಾನಿಧಿ ಭೇಟಿ ಮಾಡಿದ ವೆಂಕಯ್ಯ ನಾಯ್ಡು, ಗುಂಪು ಚದುರಿಸಲು ಲಾಠಿ ಪ್ರಹಾರ

‘ಕಾವೇರಿ ಆಸ್ಪತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರನ್ನು ಭೇಟಿಮಾಡಿದ್ದು, ಅವರ ಕುಟುಂಬದ ಸದಸ್ಯರು ಮತ್ತು ವೈದ್ಯರಿಂದ ಅವರ ಆರೋಗ್ಯದ ಬಗ್ಗೆ ವಿಚಾರಿಸಲಾಯಿತು. ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ’ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಟ್ವೀಟ್‌ ಮಾಡಿದ್ದಾರೆ.
Last Updated 29 ಜುಲೈ 2018, 20:01 IST
ಕರುಣಾನಿಧಿ ಭೇಟಿ ಮಾಡಿದ ವೆಂಕಯ್ಯ ನಾಯ್ಡು, ಗುಂಪು ಚದುರಿಸಲು ಲಾಠಿ ಪ್ರಹಾರ

ಕರುಣಾನಿಧಿ ಆರೋಗ್ಯದಲ್ಲಿ ಚೇತರಿಕೆ: ಕನಿಮೋಳಿ

ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಅವರ ಪುತ್ರಿ ಕನಿಮೋಳಿ ತಿಳಿಸಿದ್ದಾರೆ.
Last Updated 28 ಜುಲೈ 2018, 14:52 IST
ಕರುಣಾನಿಧಿ ಆರೋಗ್ಯದಲ್ಲಿ ಚೇತರಿಕೆ: ಕನಿಮೋಳಿ
ADVERTISEMENT
ADVERTISEMENT
ADVERTISEMENT
ADVERTISEMENT