ಬುಧವಾರ, 9 ಜುಲೈ 2025
×
ADVERTISEMENT

Madhubala

ADVERTISEMENT

ಮಧುಬಾಲಾಳ ಆತ್ಮ ಬಂದೀತೆ?

ರಾತ್ರಿ ಅಪರಾತ್ರಿಗಳಲ್ಲಿ ಆ ಬಂಗಲೆಯ ಕತ್ತಲೆ ಕೋಣೆಯೊಳಗೆ ಪ್ರತಿ ಮೂಲೆಯಲ್ಲಿಯೂ ಹೋಗಿ ಕಾದಿದ್ದೇನೆ. ಯಾವತ್ತಾದರೂ ಮಧುಬಾಲಾಳ ಆತ್ಮ ಬಂದೀತೆ ಎಂಬ ನಿರೀಕ್ಷೆಯಲ್ಲಿ ಅಮಾವಾಸ್ಯೆಯ ಕತ್ತಲೆಯಲ್ಲಿಯೂ ಹೋಗಿ ಕಾದಿರುವೆ. ಹೀಗೆಂದು ಬಾಲಿವುಡ್‌ ಸಿನಿಮಾ ನಿರ್ದೇಶಕ ಇಮ್ತಿಯಾಝ್ ಅಲಿ ಹೇಳಿದ್ದಾರೆ.
Last Updated 8 ಜೂನ್ 2024, 0:32 IST
ಮಧುಬಾಲಾಳ ಆತ್ಮ ಬಂದೀತೆ?

ಮೊದಲ ಪುಸ್ತಕ ಓದು: ನಟಿ ಮಧುಬಾಲ ಘನತೆಯ ಜೀವನ ಕಥನ

ದುಮಧುಬಾಲ ಅವರ ಜೀವನಚರಿತ್ರೆಯಲ್ಲ. ಜೀವನಚರಿತ್ರೆಯನ್ನು ಇಡಿಯಾಗಿ ಕಟ್ಟಿಕೊಡುವಷ್ಟು ಮಾಹಿತಿಯೂ ಲಭ್ಯವಿಲ್ಲ. ಹಲವು ಮೂಲಗಳಿಂದ ಸಿಕ್ಕ ಮಾಹಿತಿಯ ಮೂಲಕ ಮಧುಬಾಲಳ ಬದುಕಿನ ಬಿಡಿ ಚಿತ್ರಗಳನ್ನು ನಮ್ಮ ಮುಂದಿಡುವ ಪ್ರಯತ್ನವನ್ನು ರಮೇಶ ಮಾಡಿದ್ದಾರೆ.
Last Updated 21 ಆಗಸ್ಟ್ 2022, 0:30 IST
ಮೊದಲ ಪುಸ್ತಕ ಓದು: ನಟಿ ಮಧುಬಾಲ ಘನತೆಯ ಜೀವನ ಕಥನ

ಮಧುಬಾಲಾ 86ನೇ ಹುಟ್ಟುಹಬ್ಬಕ್ಕೆ ಗೂಗಲ್‌ ಡೂಡಲ್‌ ಗೌರವ

ಬಾಲಿವುಡ್‌ನ ಎವರ್‌ಗ್ರೀನ್ ನಾಯಕಿ ಮಧುಬಾಲಾ ಅವರ 86ನೇ ಹುಟ್ಟುಹಬ್ಬದ ಅಂಗವಾಗಿ ಗೂಗಲ್ ಸಂಸ್ಥೆ ವಿಶೇಷವಾದ ಡೂಡಲ್‌ ಪ್ರಕಟಿಸುವ ಮೂಲಕ ತನ್ನ ಗೌರವ ಸಲ್ಲಿಸಿದೆ. ​
Last Updated 14 ಫೆಬ್ರುವರಿ 2019, 5:31 IST
ಮಧುಬಾಲಾ 86ನೇ ಹುಟ್ಟುಹಬ್ಬಕ್ಕೆ ಗೂಗಲ್‌ ಡೂಡಲ್‌ ಗೌರವ
ADVERTISEMENT
ADVERTISEMENT
ADVERTISEMENT
ADVERTISEMENT