ಗುರುವಾರ, 16 ಅಕ್ಟೋಬರ್ 2025
×
ADVERTISEMENT

Mahabharata

ADVERTISEMENT

‘ಮಹಾಭಾರತ’ ಪೌರಾಣಿಕ ಧಾರಾವಾಹಿಯಲ್ಲಿ ಕರ್ಣನ ಪಾತ್ರ ಮಾಡಿದ್ದ ಪಂಕಜ್‌ ನಿಧನ

ಹಿಂದಿಯ ‘ಮಹಾಭಾರತ’ ಪೌರಾಣಿಕ ಧಾರಾವಾಹಿಯಲ್ಲಿ ಕರ್ಣನ ಪಾತ್ರ ನಿರ್ವಹಿಸಿದ್ದ, ಜನಪ್ರಿಯ ನಟ ಪಂಕಜ್‌ ಧೀರ್‌ (68) ಅವರು ಬುಧವಾರ ನಿಧನರಾದರು.
Last Updated 15 ಅಕ್ಟೋಬರ್ 2025, 13:38 IST
 ‘ಮಹಾಭಾರತ’ ಪೌರಾಣಿಕ ಧಾರಾವಾಹಿಯಲ್ಲಿ ಕರ್ಣನ ಪಾತ್ರ ಮಾಡಿದ್ದ ಪಂಕಜ್‌ ನಿಧನ

ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದ ಮಹಾಭಾರತದ ‘ಕರ್ಣ’ ಪಂಕಜ್ ಧೀರ್‌ ಇನ್ನಿಲ್ಲ

Bollywood Actor: ಮುಂಬೈ—‘ಮಹಾಭಾರತ’ ಧಾರಾವಾಹಿಯ ಕರ್ಣನಾಗಿ ಖ್ಯಾತಿ ಪಡೆದ ನಟ ಪಂಕಜ್ ಧೀರ್ (68) ಇಂದು ಬೆಳಿಗ್ಗೆ ನಿಧನರಾದರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಕೆಲವು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
Last Updated 15 ಅಕ್ಟೋಬರ್ 2025, 10:27 IST
ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದ ಮಹಾಭಾರತದ ‘ಕರ್ಣ’ ಪಂಕಜ್ ಧೀರ್‌ ಇನ್ನಿಲ್ಲ

ಮಹಾಭಾರತದ ‘ಕೃಷ್ಣ’ನಿಗೆ ಪತ್ನಿಯ ಕಿರುಕುಳ: ದೂರು ನೀಡಿದ ನಟ ನಿತೀಶ್ ಭಾರದ್ವಾಜ್

ಭೋಪಾಲ್: ಬಿ.ಆರ್. ಚೋಪ್ರಾ ಅವರ ಮಹಾಭಾರತ ಧಾರಾವಾಹಿಯಲ್ಲಿ ಕೃಷ್ಣ ಪಾತ್ರಧಾರಿಯಾಗಿದ್ದ ನಿತೀಶ್ ಭಾರದ್ವಾಜ್ ಅವರು ತಮ್ಮ ವಿಚ್ಛೇದಿತ ಪತ್ನಿ ವಿರುದ್ಧ ಕಿರುಕುಳ ಆರೋಪ ಮಾಡಿ, ದೂರು ದಾಖಲಿಸಿದ್ದಾರೆ.
Last Updated 15 ಫೆಬ್ರುವರಿ 2024, 14:34 IST
ಮಹಾಭಾರತದ ‘ಕೃಷ್ಣ’ನಿಗೆ ಪತ್ನಿಯ ಕಿರುಕುಳ: ದೂರು ನೀಡಿದ ನಟ ನಿತೀಶ್ ಭಾರದ್ವಾಜ್

ಮಹಾರಾಣಾ ಜೈಸಿಂಗ್ ಆಸ್ಥಾನ ಕಲಾವಿದ ಅಲ್ಲಾ ಬಕ್ಷ್ ಕೈಚಳಕದಲ್ಲಿ ಮಹಾಭಾರತ

ರಾಜಸ್ಥಾನದ ಉದಯಪುರದ ಮಹಾರಾಣಾ ಜೈಸಿಂಗ್ ಅವರ ಆಸ್ಥಾನ ವರ್ಣ ಚಿತ್ರಕಾರ ಅಲ್ಲಾ ಬಕ್ಷ್ ಅವರ ರಚನೆಯ ಚಿಕಣಿ ಚಿತ್ರಗಳುಳ್ಳ ನಾಲ್ಕು ಸಂಪುಟಗಳ ಪುಸ್ತಕಗಳು ಮಹಾಭಾರತದ ದೃಶ್ಯಗಳನ್ನು ಪುನರ್ ನಿರ್ಮಾಣ ಮಾಡಿವೆ.
Last Updated 13 ಸೆಪ್ಟೆಂಬರ್ 2023, 13:51 IST
fallback

ಇಲ್ಲಿದೆ 312 ವರ್ಷಗಳ ‘ಮಹಾಭಾರತ’!

ಕಾರವಾರ ಗ್ರಂಥಾಲಯದಲ್ಲಿ ಹಳೆಯ ಗ್ರಂಥ ಸಂರಕ್ಷಣೆ
Last Updated 18 ಜುಲೈ 2023, 20:07 IST
ಇಲ್ಲಿದೆ 312 ವರ್ಷಗಳ ‘ಮಹಾಭಾರತ’!

'ಮಹಾಭಾರತ'ದ ಭೀಮ ಪ್ರವೀಣ್ ಕುಮಾರ್ ಸೋಬ್ತಿ ನಿಧನ

‘ಅವರಿಗೆ ದೀರ್ಘಕಾಲದ ಎದೆಯ ಸೋಂಕಿನ ಸಮಸ್ಯೆ ಇತ್ತು. ರಾತ್ರಿ, ಅವರು ಅಸ್ವಸ್ಥರಾಗಿದ್ದರಿಂದ ನಾವು ವೈದ್ಯರನ್ನು ಮನೆಗೆ ಕರೆಸಿದ್ದೆವು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಹೃದಯ ಸ್ತಂಭನದಿಂದ ರಾತ್ರಿ 10 ರಿಂದ 10.30 ರ ನಡುವೆ ನಿಧನರಾದರು’ಎಂದು ಪ್ರವೀಣ್ ಅವರ ಸಂಬಂಧಿಯೊಬ್ಬರು ಪಿಟಿಐಗೆ ತಿಳಿಸಿದರು.
Last Updated 8 ಫೆಬ್ರುವರಿ 2022, 7:27 IST
'ಮಹಾಭಾರತ'ದ ಭೀಮ ಪ್ರವೀಣ್ ಕುಮಾರ್ ಸೋಬ್ತಿ ನಿಧನ

ಶಿಥಿಲಾವಸ್ಥೆಯಲ್ಲಿ ಕೀಚಕನ ಗರಡಿ ಮನೆ- ಈ ಸ್ಥಳಕ್ಕಿದೆ ಮಹಾಭಾರತದ ನಂಟು

ಪಾಳುಬಿದ್ದ ಕಲ್ಲಿನ ಮಂಟಪಕ್ಕೆ ಬೇಕಿದೆ ಸಂರಕ್ಷಣೆ
Last Updated 21 ಆಗಸ್ಟ್ 2021, 12:33 IST
ಶಿಥಿಲಾವಸ್ಥೆಯಲ್ಲಿ ಕೀಚಕನ ಗರಡಿ ಮನೆ- ಈ ಸ್ಥಳಕ್ಕಿದೆ ಮಹಾಭಾರತದ ನಂಟು
ADVERTISEMENT

ಪುಟ್ಟಸ್ವಾಮಯ್ಯನವರ ಕುರುಕ್ಷೇತ್ರಕ್ಕೆ ಸಾಟಿಯಿಲ್ಲ

ಇವತ್ತಿಗೂ ‘ಕುರುಕ್ಷೇತ್ರ’ ನಾಟಕವೆಂದರೆ ಬಿ. ಪುಟ್ಟಸ್ವಾಮಯ್ಯನವರೇ ನೆನಪಾಗುವುದು! 1934ರಲ್ಲಿ ಗುಬ್ಬಿ ಕಂಪೆನಿಯ ಸುವರ್ಣ ಮಹೋತ್ಸವದಲ್ಲಿ ಮೊದಲ ಪ್ರದರ್ಶನ ಕಂಡ ಈ ನಾಟಕದಲ್ಲಿ ಅಭಿನಯಿಸಿದ ಕಲಾವಿದರೂ ದಂತಕಥೆಗಳಾಗಿದ್ದಾರೆ. ಈ ನಾಟಕವಂತೂ ಈಗಲೂ ನಿತ್ಯನೂತನ.
Last Updated 23 ಮೇ 2020, 19:30 IST
ಪುಟ್ಟಸ್ವಾಮಯ್ಯನವರ ಕುರುಕ್ಷೇತ್ರಕ್ಕೆ ಸಾಟಿಯಿಲ್ಲ

ಮಾಲ್ಗುಡಿ ಡೇಸ್, ಮಹಾಭಾರತ ಕನ್ನಡದಲ್ಲಿ

ಒಳ್ಳೆಯ ಕಾರ್ಯಕ್ರಮಗಳನ್ನು ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡಿ ಎಂದು ಡಬ್ಬಿಂಗ್ ಪರ ಇರುವವರು ಒತ್ತಾಯಿಸುತ್ತಿದ್ದರು
Last Updated 5 ಮೇ 2020, 19:30 IST
ಮಾಲ್ಗುಡಿ ಡೇಸ್, ಮಹಾಭಾರತ ಕನ್ನಡದಲ್ಲಿ

ಪರಿಷತ್‌ನಲ್ಲಿ ರಾಮಾಯಾಣ!

ವಿಧಾನ ಪರಿಷತ್‌ನಲ್ಲಿ ಬುಧವಾರ ಸಂವಿಧಾನ ಮೇಲೆ ನಡೆದ ವಿಶೇಷ ಚರ್ಚೆ ಸಂದರ್ಭದಲ್ಲಿ ಮಹಾಭಾರತ ಮತ್ತು ರಾಮಾಯಣ ಪ್ರಸಂಗಗಳನ್ನು ಸದಸ್ಯರು ಪ್ರಸ್ತಾಪಿಸಿ ಗಮನ ಸೆಳೆದರು.
Last Updated 11 ಮಾರ್ಚ್ 2020, 19:33 IST
ಪರಿಷತ್‌ನಲ್ಲಿ ರಾಮಾಯಾಣ!
ADVERTISEMENT
ADVERTISEMENT
ADVERTISEMENT