ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mahesh chandra guru

ADVERTISEMENT

ಕಾಯಕ ಸಮಾಜಗಳ ಒಕ್ಕೂಟದ ಸಭೆ‌: ಮಹೇಶ್‌ಚಂದ್ರ ಗುರು ಮಾತಿಗೆ ಆಕ್ರೋಶ

‘ಕಾಂಗ್ರೆಸ್‌ 20 ಅಂಶಗಳ ಕಾರ್ಯಕ್ರಮ, ಉಳುವವನಿಗೆ ಭೂಮಿಯ ಒಡೆಯ ಮಾಡಿದರೆ, ಬಿಜೆಪಿ ಎಲ್ಲವನ್ನೂ ಮಾರುತ್ತಿದೆ. ₹ 6 ಸಾವಿರ ನೀಡಿ ‍ಪ್ರತಿ ಮತ ಖರೀದಿಸುತ್ತೇನೆಂದು ಬೆಳಗಾವಿಯ ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ’ ಎಂದರು.
Last Updated 23 ಜನವರಿ 2023, 8:26 IST
ಕಾಯಕ ಸಮಾಜಗಳ ಒಕ್ಕೂಟದ ಸಭೆ‌: ಮಹೇಶ್‌ಚಂದ್ರ ಗುರು ಮಾತಿಗೆ ಆಕ್ರೋಶ

ದೇಗುಲ ಧ್ವಂಸ ವಿರೋಧಿಸಿ ಪ್ರತಿಭಟಿಸಿದವರು ಹಿಂದೂ ತಾಲಿಬಾನಿಗಳು: ಮಹೇಶ್ಚಂದ್ರಗುರು

‘ದೇವಸ್ಥಾನ ಒಡೆದಿರುವುದನ್ನು ಖಂಡಿಸಿ‌ ಪ್ರತಿಭಟನೆ ‌ನಡೆಸಿದವರು ಹಿಂದೂ‌ ತಾಲಿಬಾನಿಗಳು‘ ಎಂದು‌ ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಮಹೇಶ್ಚಂದ್ರಗುರು ವಾಗ್ದಾಳಿ ನಡೆಸಿದರು.
Last Updated 17 ಸೆಪ್ಟೆಂಬರ್ 2021, 13:39 IST
ದೇಗುಲ ಧ್ವಂಸ ವಿರೋಧಿಸಿ ಪ್ರತಿಭಟಿಸಿದವರು ಹಿಂದೂ ತಾಲಿಬಾನಿಗಳು: ಮಹೇಶ್ಚಂದ್ರಗುರು

ಭಗವಾನ್‌ ಕೃತಿಯನ್ನು ಆಯ್ಕೆಪಟ್ಟಿಗೆ ಪರಿಗಣಿಸಲು ಮಹೇಶ್‌ಚಂದ್ರಗುರು ಆಗ್ರಹ

‘ಸಾರ್ವಜನಿಕ ಗ್ರಂಥಾಲಯ ಇಲಾಖೆಯ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷ ದೊಡ್ಡರಂಗೇಗೌಡ ಅವರು ಜೂನಿಯರ್ ಭೈರಪ್ಪ ಹಾಗೂ ಜೂನಿಯರ್ ಚಿದಾನಂದಮೂರ್ತಿ ಅವರಂತೆ ಸಂಘ ಪರಿವಾರಕ್ಕೆ ನಿಷ್ಠರಾಗಿದ್ದಾರೆ. ಹೀಗಾಗಿಯೇ, ಕೆ.ಎಸ್.ಭಗವಾನ್ ಅವರ ‘ರಾಮಮಂದಿರ ಏಕೆ ಬೇಡ’ ಕೃತಿಯನ್ನು ಆಯ್ಕೆಪಟ್ಟಿಯಿಂದ ಹೊರಗಿಟ್ಟಿದ್ದಾರೆ’ ಎಂದು ನಿವೃತ್ತ ಪ್ರಾಧ್ಯಾಪಕ ಮಹೇಶ್‌ಚಂದ್ರಗುರು ತಿಳಿಸಿದರು
Last Updated 27 ಜನವರಿ 2021, 19:06 IST
ಭಗವಾನ್‌ ಕೃತಿಯನ್ನು ಆಯ್ಕೆಪಟ್ಟಿಗೆ ಪರಿಗಣಿಸಲು ಮಹೇಶ್‌ಚಂದ್ರಗುರು ಆಗ್ರಹ

ಪೌರತ್ವ ಕಾಯ್ದೆ ಪರ ಇರುವವರು ನಗರ ಭಯೋತ್ಪಾದಕರು: ಮಹೇಶ್‌ ಚಂದ್ರಗುರು

ಪೌರತ್ವ (ತಿದ್ದುಪಡಿ) ಕಾಯ್ದೆಯ ಪರ ಇರುವವರು ನಗರ ಭಯೋತ್ಪಾದಕರು ಎಂದು ನಿವೃತ್ತ ಪ್ರಾಧ್ಯಾಪಕ ಮಹೇಶ್‌ಚಂದ್ರಗುರು ಟೀಕಿಸಿದರು.
Last Updated 23 ಡಿಸೆಂಬರ್ 2019, 13:57 IST
ಪೌರತ್ವ ಕಾಯ್ದೆ ಪರ ಇರುವವರು ನಗರ ಭಯೋತ್ಪಾದಕರು: ಮಹೇಶ್‌ ಚಂದ್ರಗುರು
ADVERTISEMENT
ADVERTISEMENT
ADVERTISEMENT
ADVERTISEMENT