ಮಹೀಂದ್ರಾ XUV 7XO ಬಿಡುಗಡೆ: ಏಳು ಆಸನಗಳ ಎಸ್ಯುವಿ ಬೆಲೆ ₹13.66 ಲಕ್ಷ!
Seven Seater SUV Price: ಕಾರು ತಯಾರಿಕಾ ಕಂಪನಿಯಾದ ಭಾರತದ ಮಹೀಂದ್ರಾ ಅಂಡ್ ಮಹೀಂದ್ರಾ ಈ ಬಾರಿ ಏಳು ಆಸನಗಳ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಬಿಡುಗಡೆ ಮಾಡಿದ್ದು, ಆರಂಭಿಕ ಬೆಲೆ ₹13.66 ಲಕ್ಷ ಎಂದು ಘೋಷಿಸಿದೆ.Last Updated 7 ಜನವರಿ 2026, 6:40 IST