ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :

Makeup

ADVERTISEMENT

ಆಕೆಯ ಆಪ್ತ ತಾಣ...: ಬ್ಯೂಟಿ ಪಾರ್ಲರ್‌ಗೂ ನಿಮ್ಮಲ್ಲಿರಲಿ ಸಮಯ

ನಮ್ಮನ್ನು ನಾವು ಹೇಗೆ ಬಿಂಬಿಸಿಕೊಳ್ಳುತ್ತೀವಿ ಎನ್ನುವುದರಲ್ಲಿ ಆತ್ಮವಿಶ್ವಾಸ ಅಡಗಿದೆ. ಪ್ರೀತಿ ಹಂಚುವ, ಇತರರ ಕಾಳಜಿ ಮಾಡುವ, ಇಡೀ ಕುಟುಂಬದ ದೇಖರೇಖಿ ನೋಡಿಕೊಳ್ಳುವ ಹೆಣ್ಣುಮಕ್ಕಳು ಆಗಾಗ್ಗೆ ನಮ್ಮೊಳಗೆ ನಾವು ಇಳಿದು ನೋಡುವ, ಸ್ವಆರೈಕೆ ಮಾಡಿಕೊಳ್ಳುವ ಬಗೆಯನ್ನು ಅರಿತುಕೊಳ್ಳಬೇಕಿದೆ.
Last Updated 17 ಮೇ 2024, 23:30 IST
ಆಕೆಯ ಆಪ್ತ ತಾಣ...: ಬ್ಯೂಟಿ ಪಾರ್ಲರ್‌ಗೂ ನಿಮ್ಮಲ್ಲಿರಲಿ ಸಮಯ

ದಸರಾ ಸಂಭ್ರಮಕೆ ಮೇಕಪ್‌ ಆರ್ಟ್‌

ದಸರಾ-ವಿಜಯದಶಮಿ ಭಾರತೀಯ ಮಹಿಳೆಯರು ಸಡಗರದಿಂದ ಪಾಲ್ಗೊಳ್ಳುವ ಹಬ್ಬ. ಆಡಂಬರಕ್ಕಿಂತ ಸಂಭ್ರಮವೇ ಪ್ರಧಾನ. ಹೆಣ್ಣುಮಕ್ಕಳ ಸಂಭ್ರಮ ಎಂದರೆ ಮೊದಲು ವ್ಯಕ್ತವಾಗುವುದೇ ಅವರ ಉಡುಗೆ–ತೊಡುಗೆ ಮತ್ತು ಅಲಂಕಾರದಲ್ಲಿ. ನಿಮಗೆ ಸಹಾಯಕವಾಗಬಲ್ಲ ಕೆಲವು ಸರಳ ದಸರಾ ಮೇಕಪ್ ಸಲಹೆಗಳು ಇಲ್ಲಿವೆ:
Last Updated 21 ಅಕ್ಟೋಬರ್ 2023, 0:17 IST
ದಸರಾ ಸಂಭ್ರಮಕೆ ಮೇಕಪ್‌ ಆರ್ಟ್‌

ಮಿಂಚಲು ಮಿನುಗಲು ಎಚ್‌ಡಿ ಮೇಕಪ್‌

ಮೇಕಪ್ ಎಲ್ಲ ಬಗೆಯ ಚರ್ಮಗಳಿಗೆ, ಮೊಗಗಳಿಗೆ ಒಂದೇ ತೆರನಾಗಿರುವುದಿಲ್ಲ. ವ್ಯಕ್ತಿಯ ಬಣ್ಣ, ಚರ್ಮದ ವಿಧ (ಒಣಚರ್ಮ, ಎಣ್ಣೆ ಚರ್ಮ) ಅನುಗುಣವಾಗಿ ಮೇಕಪ್ ಆಯ್ಕೆ ಮಾಡಿಕೊಳ್ಳಬೇಕು. ಜತೆಗೆ ಸಂದರ್ಭಕ್ಕೆ ಅನುಸಾರ ಮೇಕಪ್‌ ಮಾಡಿಕೊಳ್ಳಬೇಕು.
Last Updated 23 ಸೆಪ್ಟೆಂಬರ್ 2023, 0:13 IST
ಮಿಂಚಲು ಮಿನುಗಲು ಎಚ್‌ಡಿ ಮೇಕಪ್‌

ಬ್ಯೂಟಿ ಟಿಪ್ಸ್: ಮೇಕಪ್ ಹೀಗಿರಲಿ...

ಹಬ್ಬ ಹರಿದಿನ, ಶುಭ ಸಮಾರಂಭಗಳು ಎಂದ ಕೂಡಲೇ ಹೆಣ್ಣುಮಕ್ಕಳು ವಿಶೇಷವಾಗಿ ಅಲಂಕರಿ ಸಿಕೊಂಡು ಸಂಭ್ರಮಿಸುವ ಅವಕಾಶ. ವಿವಿಧ ಸೀರೆ ಉಡುಗೆಗಳ ಜೊತೆಗೆ ಪೂರಕವಾಗಿ ಒಂದಿಷ್ಟು ಮೇಕಪ್ ಇದ್ದರೆ ಅದರ ಸೆಳೆತವೇ ಬೇರೆ. ಅಲಂಕಾರಿಕ ಪ್ರಸಾದನಗಳು, ಸಹಜವಾಗಿ ಚಂದ ಇರುವವರ ಸೌಂದರ್ಯ ಹೆಚ್ಚಿಸಿದರೆ, ಸಾಧಾರಣ ರೂಪಿನವರು ಇನ್ನಷ್ಟು ಸುಂದರ ಕಾಣುವಂತೆ ಮಾಡುತ್ತದೆ.
Last Updated 7 ಅಕ್ಟೋಬರ್ 2022, 19:30 IST
ಬ್ಯೂಟಿ ಟಿಪ್ಸ್: ಮೇಕಪ್ ಹೀಗಿರಲಿ...

ಮೂಗುತಿ | ಮೊಗದ ಅಂದಕೆ ನತ್ತಿನ ಬಂಧ

ಚೆಲುವೆಯ ಅಂದದ ಮೊಗಗೆ ನತ್ತೇ ಭೂಷಣ!
Last Updated 30 ಸೆಪ್ಟೆಂಬರ್ 2022, 19:30 IST
ಮೂಗುತಿ | ಮೊಗದ ಅಂದಕೆ ನತ್ತಿನ ಬಂಧ

ನೋಡಿ | ಸಿನಿ ಸಿಪ್–37: ಜಗ್ಗೇಶ್ ಮೇಕಪ್ ಹುಡುಕಾಟ

Last Updated 6 ಆಗಸ್ಟ್ 2021, 1:14 IST
fallback

ಚಂದನವನದ ‘ಮೇಕಪ್‌ ಸೀನಣ್ಣ’ ಇನ್ನಿಲ್ಲ..

ಚಂದನವನದಲ್ಲಿ ‘ಮೇಕಪ್‌ ಸೀನಣ್ಣ’ ಎಂದೇ ಗುರುತಿಸಿಕೊಂಡಿದ್ದ ಖ್ಯಾತ ಪ್ರಸಾಧನ ಕಲಾವಿದ ಶ್ರೀನಿವಾಸ್‌ ಕೋವಿಡ್‌ನಿಂದ ನಿಧನರಾಗಿದ್ದಾರೆ.
Last Updated 28 ಏಪ್ರಿಲ್ 2021, 16:19 IST
ಚಂದನವನದ ‘ಮೇಕಪ್‌ ಸೀನಣ್ಣ’ ಇನ್ನಿಲ್ಲ..
ADVERTISEMENT

ಅಮ್ಮನ ವರ್ತನೆಯೇ ಆಕೆಯನ್ನು ಸಮಸ್ಯೆಗೆ ತಳ್ಳುತ್ತದೆ: ರಾನು ಮಂಡಲ್‌ ಪುತ್ರಿ

ನನ್ನ ತಾಯಿಯ ವರ್ತನೆಯಲ್ಲಿ ಸಮಸ್ಯ ಇದೆ. ಹಾಗಾಗಿಯೇ ಆಕೆ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಆದರೆ, ಜೀವನದಲ್ಲಿ ನೊಂದು ಬೆಂದು ಈಗಷ್ಟೇ ಯಶಸ್ಸಿನ ಕಡೆ ನೋಡುತ್ತಿರುವವರನ್ನು ಈ ಹಂತಕ್ಕೆ ಗೇಲಿ ಮಾಡಬಾರದು
Last Updated 30 ನವೆಂಬರ್ 2019, 7:47 IST
ಅಮ್ಮನ ವರ್ತನೆಯೇ ಆಕೆಯನ್ನು ಸಮಸ್ಯೆಗೆ ತಳ್ಳುತ್ತದೆ: ರಾನು ಮಂಡಲ್‌ ಪುತ್ರಿ

ರಾನು ಮಂಡಲ್‌ ಮೇಕಪ್‌ ಚಿತ್ರ ಸುಳ್ಳು, ಅಸಲಿ ಬೇರೆಯೇ ಇದೆ

ಸಾಮಾಜಿಕ ಜಾಲತಾಣಗಳಲ್ಲಿ ಮೀಮ್‌, ಟ್ರೋಲ್‌ಗೆ ಗುರಿಯಾಗಿರುವ ಗಾಯಕಿ ರಾನು ಮಂಡಲ್‌ ಅವರ ಮೇಕಪ್‌ ಚಿತ್ರದ ಕುರಿತು ಮೇಕಪ್ ಕಲಾವಿದೆ ಸಂಧ್ಯಾ ಅವರು ಸ್ಪಷ್ಟನೆ ನೀಡಿದ್ದಾರೆ. ಟ್ರೋಲ್‌ ಆಗುತ್ತಿರುವ ಚಿತ್ರ ನಕಲಿ ಎಂದಿರುವ ಅವರು, ನೈಜ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಗೇಲಿ ಮಾಡುವುದನ್ನು ನಿಲ್ಲಿಸುವಂತೆ ಅವರು ಕೋರಿದ್ದಾರೆ.
Last Updated 30 ನವೆಂಬರ್ 2019, 7:44 IST
ರಾನು ಮಂಡಲ್‌ ಮೇಕಪ್‌ ಚಿತ್ರ ಸುಳ್ಳು, ಅಸಲಿ ಬೇರೆಯೇ ಇದೆ

ಮೇಕಪ್‌ಗೆ ಪರ್ಯಾಯ ಮೈಕ್ರೊ ಬ್ಲೇಡಿಂಗ್‌

ಆಧುನಿಕ ತಂತ್ರಜ್ಞಾನ, ತರಹೇವಾರಿ ಕ್ರೀಂ, ಲೋಷನ್‌ ತ್ವಚೆಯ ಬಣ್ಣವನ್ನು ಮಾತ್ರವಲ್ಲ, ಮುಖದ ಅಂದವನ್ನು ಕೂಡ ಬದಲಾಯಿಸಿಬಿಡುತ್ತವೆ.
Last Updated 8 ನವೆಂಬರ್ 2019, 19:30 IST
ಮೇಕಪ್‌ಗೆ ಪರ್ಯಾಯ ಮೈಕ್ರೊ ಬ್ಲೇಡಿಂಗ್‌
ADVERTISEMENT
ADVERTISEMENT
ADVERTISEMENT